SATS ನಲ್ಲಿ ವಿದ್ಯುತ್ ಸೌಲಭ್ಯ update ಮಾಡುವ ವಿಧಾನ

WhatsApp Group Join Now
Telegram Group Join Now

Step 1
User ID ಮತ್ತು Password ಬಳಸಿ SATS ನಲ್ಲಿ Login ಆಗಬೇಕು.

IMG 20240610 WA0129

Step 2
ಎಡಬದಿಯಲ್ಲಿರುವ main menu ನಲ್ಲಿರುವ school management ಎಂಬ option ಮೇಲೆ click ಮಾಡಬೇಕು.

IMG 20240610 WA0131

Step 3
Update school info and udise plus ಎಂಬ option ಮೇಲೆ click ಮಾಡಿದಾಗ Udise plus ಎಂಬ ಪೇಜ್ ತೆರೆದುಕೊಳ್ಳುತ್ತದೆ.

IMG 20240610 WA0132

Step 4
ಮೇಲ್ಗಡೆ ಇರುವ Please select academic year ಎಂಬಲ್ಲಿ 2023-24 ಎಂದು ನಮೂದಿಸಿ Submit ಕೊಡಬೇಕು. You are filling udise plus for 2023-24 ಎಂಬ page ತೆರೆದುಕೊಳ್ಳುತ್ತದೆ.

IMG 20240610 WA0198

Step 5
Section 2A : Additional school facility details ಮೇಲೆ ಕ್ಲಿಕ್ ಮಾಡಿದಾಗ ಮಾಹಿತಿ ನಮೂದಿಸಬೇಕಾದ Page ಕಾಣಿಸುತ್ತದೆ.

IMG 20240610 WA0199

Step 6
ಮೊದಲ option ನಲ್ಲಿ Period of electricity available at school ಎಂಬಲ್ಲಿ click ಮಾಡಿದಾಗ , all day long, Half day, Unlimited, No electricity ಎಂಬ ನಾಲ್ಕು option ಕಾಣುತ್ತದೆ. ನಿಮ್ಮ ಶಾಲೆಗೆ ಸಂಬಂಧಿಸಿದಂತೆ ಮಾಹಿತಿ ನಮೂದಿಸಿ.

Step 7
2 ನೇ column ನಲ್ಲಿ Provide the last month of electricity bill of the school ಎಂಬಲ್ಲಿ ಕಳೆದ ತಿಂಗಳಲ್ಲಿ ಬಂದ ವಿದ್ಯುತ್ ಬಿಲ್ ನಮೂದಿಸಿ.

Step 8
ಮುಂದೆ ಕೇಳಿದ ಕಸ ನಿರ್ವಹಣೆ, ಶೌಚಾಲಯ ಶುಚಿಗೊಳಿಸುವ ಮಾಹಿತಿ, Sports ವಸ್ತುಗಳ ಮಾಹಿತಿ, ಬೆಂಚು ಡೆಸ್ಕ್ ಮಾಹಿತಿ ನಮೂದಿಸಬೇಕು.
ಕೊನೆಯಲ್ಲಿ Submit ಕೊಟ್ಟು ನಂತರ validate ಕೊಡಬೇಕು.

WhatsApp Group Join Now
Telegram Group Join Now
Sharing Is Caring:

Leave a Comment