ಅವಧಿ ಪೂರೈಸಿದ crp /brp ಅವರ ಗಮನಕ್ಕೆ Good news

ಅವಧಿ ಪೂರೈಸಿರುವ CRP-BRP ಶಿಕ್ಷಕರ ಗಮನಕ್ಕೆ

5 ವರ್ಷಗಳ ಅವಧಿ ಪೂರೈಸಿರುವ CRP-BRP ಶಿಕ್ಷಕರನ್ನು ಆಯಾ ತಾಲ್ಲೂಕು ವ್ಯಾಪ್ತಿಯೊಳಗೆ ಸ್ಥಳನಿಯುಕ್ತಿಗೊಳಿಸುವ ಕುರಿತಂತೆ ನಿಕಟಪೂರ್ವ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಯಿತು.

IMG 20220204 WA0020 min

ಈ ಬಗ್ಗೆ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿದಂತೆ ಇಂದು ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ರವರನ್ನು ಭೇಟಿ ಮಾಡಿ ಮನವಿ ಮಾಡಿದ ಮೇರೆಗೆ ಸನ್ಮಾನ್ಯ ಶಿಕ್ಷಣ ಸಚಿವರು ಅವಧಿ ಪೂರೈಸಿರುವ CRP-BRP ಶಿಕ್ಷಕರನ್ನು ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಸ್ಥಳನಿಯುಕ್ತಿಗೊಳಿಸಲು ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿರುತ್ತಾರೆ.

IMG 20220204 WA0017 min
IMG 20220204 WA0018 min 1
Sharing Is Caring:

Leave a Comment