ರಾಜ್ಯದಾದ್ಯಂತ ತೀವ್ರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಶಾಲೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಆಯುಕ್ತರಿಂದ ಪ್ರಮುಖ ಮಾಹಿತಿ ಇಲ್ಲಿದೆ

ರಾಜ್ಯಾದ್ಯಂತ ದಿನಾಂಕ : 16.05.2022 ರಿಂದ ಉಲ್ಲೇಖ (1) ರಂತೆ 2022-23ನೇ ಶೈಕ್ಷಣಿಕ
ವರ್ಷದಲ್ಲಿ ಶಾಲೆಗಳು ಪ್ರಾರಂಭವಾಗಿರುತ್ತದೆ. ಆದರೆ ರಾಜ್ಯದ ಬಹುತೇಕ ಕಡೆಗಳಲ್ಲಿ ತೀವ್ರವಾಗಿ
ಮಳೆಯುಂಟಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಕೆಳಕಂಡ ಮುನ್ನೆಚ್ಚರಿಕಾ ಕ್ರಮಗಳನ್ನು
ತೆಗೆದುಕೊಳ್ಳಲು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶೈಕ್ಷಣಿಕ ಉಸ್ತುವಾರಿ ಅಧಿಕಾರಿ
ಸಿಬ್ಬಂದಿಗಳಿಗೆ ಆಯುಕ್ತರಿಂದ ಪ್ರಮುಖ ಸೂಚನೆ ನೀಡಲಾಗಿದೆ

IMG 20220519 WA0043

IMG 20220519 WA0035
IMG 20220519 WA0037

Sharing Is Caring:

Leave a Comment