ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ 2024

WhatsApp Group Join Now
Telegram Group Join Now

ಎಲ್ಲಾ ಪ್ರಿಯ ಶಿಕ್ಷಕ ಶಿಕ್ಷಕಿಯರೇ!

ಶ್ರೀ ಸತ್ಯ ಸಾಯಿ ಅನ್ನಪೂರ್ಣಾ ಟ್ರಸ್ಟ್ ಈ ಮೂಲಕ ತಿಳಿಸುವುದೇನೆಂದರೆ ಟ್ರಸ್ಟ್ ನ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ 45 ನೇ ವರ್ಷದ ಜನ್ಮದಿನೋತ್ಸವದ ಅಂಗವಾಗಿ ಆಯ್ದ ಸರ್ಕಾರಿ ಶಾಲೆಗಳಿಗೆ ‘ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ ‘ (Clean & Green School Excellence Award) ಯನ್ನು ಘೋಷಿಸಲಾಗಿದೆ.

ಬಹುಮಾನ:

  • ಉತ್ತಮ 100 ಸರ್ಕಾರಿ ಶಾಲೆಗಳಿಗೆ ತಲಾ ₹10,000 (ಹತ್ತು ಸಾವಿರ ರೂಪಾಯಿ) ನಗದು ಬಹುಮಾನ.
  • ನಮ್ಮ ವೆಬ್ ಸೈಟ್ ಗಳಲ್ಲಿ ಗೆದ್ದ ಶಾಲೆಗಳ ವಿಶೇಷ ಪ್ರದರ್ಶನ, ಒಂದು ನೆನಪಿನ ಪಾರಿತೋಷಕ.

ವಿಶೇಷ ಬಹುಮಾನ:

  • ಅಂತಿಮ ಸುತ್ತಿನಲ್ಲಿ, 100 ಶಾಲೆಗಳ ಪೈಕಿ 1 ಅತ್ಯುತ್ತಮ ಶಾಲೆಗೆ ₹1,00,000 (ಒಂದು ಲಕ್ಷ ರೂಪಾಯಿ) ನಗದು ಬಹುಮಾನ.
  • ಅತ್ಯುತ್ತಮ ಶಾಲೆಯ ಮುಖ್ಯೋಪಾಧ್ಯಾಯ/ ಮುಖ್ಯೋಪಾಧ್ಯಾಯಿನಿಗೆ ₹25,000 (ಇಪ್ಪತ್ತೈದು ಸಾವಿರ ರೂಪಾಯಿ) ವಿಶೇಷ ನಗದು ಬಹುಮಾನ

ಮುಖ್ಯ ದಿನಾಂಕಗಳು:

  • ಭಾಗವಹಿಸಲು ಬಯಸುವ ಶಾಲೆಗಳು ದಿನಾಂಕ ಜುಲೈ 10, 2024 ರ ಒಳಗಾಗಿ info@annapoorna.org.in ಗೆ ಮಾಹಿತಿಗಳನ್ನು ಸಲ್ಲಿಸಬೇಕು.
  • ದಿನಾಂಕ ಜುಲೈ 16, 2024 ರಂದು ಫಲಿತಾಂಶ ಘೋಷಣೆ ಮತ್ತು ವಿಜೇತರಿಗೆ ಜುಲೈ 27, 2024 ರಂದು ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಹ್ವಾನ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ:

  1. ಶ್ರೀ ಕಿರಣ್ ಬಿ ಪಿ – +91 9738774388
  2. ಶ್ರೀ ರಾಜೀವ್ ಆರ್ – +91 7975734226
  3. ಶ್ರೀ ಸಂತೋಷ್ ಅಲ್ಲತ್ – +91 9611787975

ಮಾಹಿತಿಗಾಗಿ ಮೇಲೆ ನೀಡಲಾದ ಕರ ಪತ್ರವನ್ನು ಗಮನಿಸುವುದು.

https://drive.goog
WhatsApp Group Join Now
Telegram Group Join Now
Sharing Is Caring:

Leave a Comment