2022ನೇ CETಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ 2022-23ನೇ ಸಾಲಿನಲ್ಲಿವೈದ್ಯಕೀಯ, ಇಂಜಿನಿಯರ್, ಕೃಷಿ ಹಾಗೂ ಪಶು ವಿಜ್ಞಾನ ಕೋರ್ಸ್‌ಗಳಿಗೆ ಪ್ರಥಮ ವರ್ಷಕ್ಕೆ ದಾಖಲಾಗಿ ಒಂದುವರ್ಷದ ಕೋರ್ಸ್ ಮುಗಿಸಿದ ಆಯ್ದ ವಿದ್ಯಾರ್ಥಿಗಳಿಗೆ (ಶಿಕ್ಷಕರ ಮಕ್ಕಳಿಗೆ ಮಾತ್ರ ) ವಿಶೇಷ ಶಿಷ್ಯವೇತನವನ್ನುಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯ ವತಿಯಿಂದ 04 ವರ್ಷಕ್ಕೆ ಶಿಷ್ಯವೇತನ ನೀಡಲಾಗುತ್ತಿದ್ದು.ಅರ್ಜಿಯನ್ನು ಅನ್‌ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗೂ ಅರ್ಜಿಯನ್ನು ಸಲ್ಲಿಸಲು ಕೊನೆಯದಿನಾಂಕ 15-09-2023 ಎಂದು ಸೂಚಿಸಲಾಗಿದೆ.ಅರ್ಜಿ ಸಲ್ಲಿಸುವ ದಿನಾಂಕವನ್ನು 15-12-2023 ವರೆಗೆ ವಿಸ್ತರಿಸಲಾಗಿದೆ. 15-12-2023ದಿನಾಂಕದ ವರೆಗೆ ಬಂದಂತಹ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು ನಂತರ ಯಾವುದೇ ಕಾರಣಕ್ಕೂಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ