ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ (1ರಿಂದ 5ನೇ ) ತರಗತಿಗಳ ವೃಂದದ ಶಿಕ್ಷಕರಿಗೆ
ಪದವೀಧರ ಪ್ರಾಥಮಿಕ ಶಾಲಾ (6 ರಿಂದ 8 ತರಗತಿಗೆ ಬಡ್ತಿ ನೀಡುವ ಕುರಿತಂತೆ ಪದವೀಧರ ಪ್ರಾಥಮಿಕ
ಶಿಕ್ಷಕ ವೃಂದದಲ್ಲಿ ಗಣಿತ ವಿಜ್ಞಾನ, ಜೀವ ವಿಜ್ಞಾನ ಸಮಾಜ ಪಾಠಗಳು ಮೊದಲಾದ ವಿಷಯಕ
ಸಂಬಂಧಪಟ್ಟ, ವೃಂದಗಳು ಇರುವುದರಿಂದ ಕಿರಿಯ ಪ್ರಾಥಮಿಕ ಶಾಲೆಗಳ ಸಹ ಶಿಕ್ಷಕರ ಯಾವ ಯಾವ
ವಿಷಯಕ್ಕೆ ಸಂಬಂಧಪಟ್ಟ ಶಿಕ್ಷಕರಿಗೆ ಯಾವ ವಿಷಯಕ್ಕೆ ಸಂಬಂಧಪಟ್ಟ ಪದವೀಧರ ಪ್ರಾಥಮಿಕ ಶಿಕ್ಷಕ
ವೃಂದಕ್ಕೆ
ಮುಂಬಡ್ತಿ ನೀಡಲಾಗುವುದು ಎಂಬ ಕುರಿತು ಕೂಡಲೇ ಸೃಷ್ಟಿಕರಣ ನೀಡುವಂತೆ ಸರಕಾರದ ಕಾರ್ಯದರ್ಶಿಗಳಿಂದ ಮಾನ್ಯ ಆಯುಕ್ತರಿಗೆ ಕೋರಲಾಗಿದೆ


