C AND R UPDATE ಮಾಹಿತಿ (06/06/22)

IMG 20220606 WA0065

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ
ಶಿಕ್ಷಕರ ಸಂಘ ಬೆಂಗಳೂರು

6-8 ಕೆ ವೃಂದ ಮತ್ತು ನೇಮಕಾತಿ ನಿಯಮಗಳು

C&R FOLLOW UP ACTIVITIES

ಡಿ.ಪಿ.ಎ.ಆರ್.ಇಲಾಖೆ –

ಶಿಕ್ಷಣ ಇಲಾಖೆ ಕಡತ ಸಂಖ್ಯೆ:EP 171PBS 2022 ಕಡತವು DPAR
79 SRD 2022 ಕಡತವಾಗಿ DPAR ಇಲಾಖೆಯಲ್ಲಿ ಶ್ರೀಮತಿ
ಶೈಲಜಾ ಮೇಡಂ ರವರಿಂದ ಅನುಮೋದನೆಗಾಗಿ DPAR ಪ್ರಧಾನ
ಕಾರ್ಯದರ್ಶಿಯಾದ ಶ್ರೀಮತಿ ಹೇಮಲತಾ ಮೇಡಂ IAS ರವರಿಗೆ
ಸಲ್ಲಿಕೆಯಾಗಿದೆ.

ಅರ್ಥಿಕ ಇಲಾಖೆ –

ಆರ್ಥಿಕ ಇಲಾಖೆಯಲ್ಲಿನ C&R ಕಡತವು ಡಾ.ಪಿ.ಸಿ.ಜಾಪರ್
ಅವರಿಂದ ಆರ್ಥಿಕ ಇಲಾಖೆಯ ಮಾನ್ಯ ಅಧೀನ
ಕಾರ್ಯದರ್ಶಿಯಾದ ಶ್ರೀ ಅಜಯ ಕೊರಡೆ ಅವರಿಗೆ ತಲುಪಿದೆ.

ಶಿಕ್ಷಣ ಇಲಾಖೆ –

ಸರ್ಕಾರದಿಂದ ಮಾನ್ಯ ಆಯುಕ್ತರ ಕಚೇರಿಗೆ ಯಾವ ವಿಷಯಕ್ಕೆ
ಎಷ್ಟು ಹುದ್ದೆಗಳನ್ನು ಬಡ್ತಿ ನೀಡಬೇಕೆಂಬ ವಿಷಯದ ಕುರಿತು
ಮಾಹಿತಿ ಕೇಳಿದ್ದು ಜೊತೆಗೆ DPAR ಮತ್ತು ಆರ್ಥಿಕ ಇಲಾಖೆಯಿಂದ
ಅನುಮೋದನೆಯಾದ ತಕ್ಷಣ ಸಚಿವ ಸಂಪುಟದ ಅನುಮೋದನೆ
ಪಡೆಯಲು ಸಿದ್ಧತೆಗಳು ನಡೆಯುತ್ತಿವೆ.

ಈ ಎಲ್ಲಾ ಪ್ರಕ್ರಿಯೆಗಳನ್ನು DPAR ಮತ್ತು Fianance, Education
3 ಇಲಾಖೆಯಲ್ಲಿ CR ಗೆ ಸಂಬಂಧಿಸಿದ ಕಡತವನ್ನು ನಿರಂತರವಾಗಿ
FOLLOW UP ಮಾಡಲಾಗಿದ್ದು ಪದವೀಧರ ಶಿಕ್ಷಕರಿಗೆ ನ್ಯಾಯ
ದೊರಕಿಸಿಕೊಡಲಾಗುವುದು.

Sharing Is Caring:

Leave a Comment