---Advertisement---

ಶಿಕ್ಷಕರ ಸಂಘದಿಂದ ಖಜಾನೆ -2 HRMS -2 ಇಲಾಖೆಯ ಅಧಿಕಾರಿಗಳ ಭೇಟಿ. ಸಮಸ್ಯೆಗಳ ಪರಿಹರಿಸಲು ಮನವಿ

By kspstadk.com

Published On:

Follow Us
kspstadk
---Advertisement---
WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ)ಬೆಂಗಳೂರು

ಇಂದು ಖಜಾನೆ ಇಲಾಖೆ ಹಾಗೂ HRMS-2 ಇಲಾಖೆಯ ಹಿರಿಯ ಅಧಿಕಾರಿಗಳಾದ ಶ್ರೀ ಪುರುಷೋತ್ತಮ ಸಿಂಗ್ ರವರು, ಶ್ರೀ ಪಾಷಾ ರವರು ಹಾಗೂ ಶ್ರೀ ತಿಮ್ಮಾರೆಡ್ಡಿ ರವರನ್ನು ಭೇಟಿ ಮಾಡಿ ರಾಜ್ಯದ ಹಲವಾರು ತಾಲೂಕುಗಳಲ್ಲಿ ಆಗಿರುವ ವೇತನ ಸಮಸ್ಯೆ ಹಾಗೂ HRMSನಲ್ಲಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಯಿತು. ಮಾನ್ಯರವರು ಜೂನ್ ತಿಂಗಳ ವೇತನದಲ್ಲಿ ಆಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment