NPS- ನೂತನ ಪಿಂಚಣಿ ಯೋಜನೆಯ ಎಲ್ಲಾ ಮಾಹಿತಿ ಒಂದೇ ಕಡೆ

NPS ನ 2020-21 ನೇ ಸಾಲಿನ ವಾರ್ಷಿಕ ಜಮಾ ವಿವರ/ statement ವೀಕ್ಷಿಸಲು & ಇ-ಮೇಲ್ ನಲ್ಲಿ ಪಡೆಯಲು
ಪ್ರಾನ್ ನಂಬರ್ ಹಾಕಿ ಪಡೆಯಬಹುದು.

NPS- ನೂತನ ಪಿಂಚಣಿ ಯೋಜನೆಯಿಂದ ಹಳೆಯ ಪಿಂಚಣಿ ಯೋಜನೆಗೆ ವರ್ಗಾವಣೆಗೊಂಡ ನೌಕರರ NPS ಖಾತೆಯಲ್ಲಿನ ಹಣದ ಕುರಿತ ಮಹತ್ವದ ಆದೇಶ.

  • NPS ಖಾತೆಯಲ್ಲಿನ ನೌಕರನ ವಂತಿಗೆಯನ್ನು ಯಾರಿಗೆ ನೀಡುವುದು.
  • NPS ಖಾತೆಯಲ್ಲಿನ ಸರಕಾರದ ವಂತಿಗೆಯ ಹೊಂದಾಣಿಕೆ ಹೇಗೆ?
  • NPS ನಲ್ಲಿ ಭಾಗಶಃ ಹಣ ಹಿಂತೆಗೆತ ಹೇಗೆ?
  • NPS ಖಾತೆಯ ಇದುವರೆಗಿನ ಬಡ್ಡಿಯ ಹಣ ಯಾರಿಗೆ ಸೇರಿದ್ದು?

ಈ ಪ್ರಶ್ನೆಗಳಿಗೆ ಉತ್ತರ ಹಾಗೂ ಹೆಚ್ಚಿನ ಮಾಹಿತಿ ಈ ಕೆಳಗಿನ ಆದೇಶದಲ್ಲಿ ನೀಡಲಾಗಿದೆ.

ನಿಮ್ಮ NPS ಖಾತೆಯ ಮಾಹಿತಿ ಬದಲಾವಣೆ,I-PIN & T-PIN ಹಾಗೂ PRAN KIT ಬರದಿದ್ದಲ್ಲಿ & ಪ್ರತಿ ತಿಂಗಳ NPS ಮೆಸೆಜ್ ಬರದಿದ್ದಲ್ಲಿ,ಈ ಕೆಳಗಿನ S2 ‌ಫಾರ್ಮ್ ಭರ್ತಿ ಮಾಡಿ DDO ಮೂಲಕ NPS Cell ಗೆ ಕಳಿಸಿ.

NPS ನೌಕರರಿಗೆ ಅತಿ ಉಪಯುಕ್ತವಾದ NPS ಮೊಬೈಲ್ ಅಪ್ಲಿಕೇಶನ್

ದಿನದಿಂದ ದಿನಕ್ಕೆ NPS ಮೊತ್ತ ಏರಿಕೆ-ಇಳಿಕೆ ಆಗುತ್ತಿದೆ ನಿಮ್ಮ ಖಾತೆ ಪರೀಕ್ಷಿಸಿ【NPS ಯೋಜನೆಗೆ ಒಳಪಡುವ ನೌಕರರು NPS Mobile App ನ್ನು ಡೌನಲೋಡ್ ಮಾಡಿಕೊಂಡು ಈ ಕೆಳಗಿನ ಉಪಯೋಗಗಳನ್ನು ಪಡೆಯಬಹುದು】

  • ತಮ್ಮ Android ಮೊಬೈಲ್ ನಲ್ಲಿ ಕೆಳಗೆ ನೀಡಿರುವ ಲಿಂಕ್ ಬಳಸಿ App ಡೌನಲೋಡ್ ಮಾಡುವುದು.
  • ತಮ್ಮ PRAN ಸಂಖ್ಯೆಯನ್ನು & ಪಾಸ್ವರ್ಡ ನಮೂದಿಸಿ ಲಾಗಿನ್ ಆಗುವುದು.
  • ಇಂದಿನವರೆಗೂ ತಮ್ಮ ಖಾತೆಯಲ್ಲಿರುವ NPS ಹಣವನ್ನು ತಿಳಿಯಬಹುದು.
  • ಪ್ರತಿ ವರ್ಷದ Transaction Statement ನ್ನು e mail ಮೂಲಕ ಪಡೆಯಬಹುದು(pdf ನಲ್ಲಿ)
  • ತಮ್ಮ ವಿಳಾಸ,ಮೊಬೈಲ್ ಸಂಖ್ಯೆ,ಹಾಗೂ ಇ-ಮೇಲ್ ನ್ನು ಬದಲಾಯಿಸಲು ಅವಕಾಶವಿದೆ.
  • ತಮ್ಮ ಆಧಾರ್ ಸಂಖ್ಯೆಯನ್ನು App ಮೂಲಕ ತಮ್ಮ ಖಾತೆಗೆ ಜೋಡಿಸಬಹುದು.
  • ಕೊನೆಯ 5 Transactions ನ ವಿವರ ತಿಳಿಯಬಹುದು.
  • ನಿಮ್ಮ ಖಾತೆಯ ಸಂಪೂರ್ಣ ವಿವರ ನೀಡುತ್ತದೆ.

ಹಾಗಾದರೆ ಈ ಉಪಯುಕ್ತ NPS ಮೊಬೈಲ್ ಅಪ್ಲಿಕೇಶನ್ ಡೌನಲೋಡ್ ಮಾಡಿಕೊಳ್ಳಲು ಈ ಕೆಳಗಿನ ಬಟನ್ ಬಳಸಿ.

Sharing Is Caring:

Leave a Comment