ಅಕ್ಷರ ದಾಸೋಹ ಕುರಿತು ಈ ಮಾಹಿತಿಗಳು ಶಿಕ್ಷಕರಿಗೆ | ಪೋಷಕರಿಗೆ ತಿಳಿದಿರಲಿ

WhatsApp Group Join Now
Telegram Group Join Now


ಮುಖ್ಯ ಶಿಕ್ಷಕರ ಗಮನಕ್ಕೆ:
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಉಪನಿರ್ದೇಶಕರು( ಆಡಳಿತ) ಸಾಶಿಇ ದಕ ಜಿಲ್ಲೆ ಇವರ ಪತ್ರವನ್ನು ರವಾನಿಸುತ್ತಾ, ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರದ ಫಲಾನುಭವಿಗಳಿಗೆ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಪೋಷಕರಿಗೆ ಸಹಕಾರ ನೀಡುವುದು.
SATSMDM ನಲ್ಲಿ ಆಧಾರ್ ಸಂಖ್ಯೆ ಸೀಡ್ ಆಗಿರುವ ಫಲಾನುಭವಿಗಳ ಖಾತೆಯ ವಿವರಗಳನ್ನು ನಮೂದಿಸಲು ಸಿದ್ಧತೆ ಮಾಡಿಕೊಳ್ಳುವುದು.

IMG 20210718 WA0005 11zon

ಹಾಲಿನಹುಡಿಯಿಂದ ಹಾಲನ್ನು ತಯಾರಿಸುವ ಬಗ್ಗೆ ಮಾಹಿತಿಯನ್ನು ಈ ಮೇಲಿನ ವೀಡಿಯೋದಲ್ಲಿ ನೀಡಲಾಗಿದೆ ಪೋಷಕರು ತಪ್ಪದೇ ನೋಡ ಬೇಕಾಗಿ ವಿನಂತಿ

WhatsApp Group Join Now
Telegram Group Join Now
Sharing Is Caring:

Leave a Comment