ಮುಖ್ಯ ಗುರುಗಳ ಗಮನಕ್ಕೆ2024-25 ರ ಪಠ್ಯ ಪುಸ್ತಕಗಳ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ಸಲ್ಲಿಸುವ ಕುರಿತು ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now

ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಗಮನಕ್ಕೆ,

2024- 25 ನೇ ಸಾಲಿನ ಪಠ್ಯಪುಸ್ತಕಗಳ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ಬೇಡಿಕೆಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

 • ಶಾಲಾ ಹಂತದಲ್ಲಿ ಬೇಡಿಕೆ ಸಲ್ಲಿಸುವ ಅವಧಿ
  ದಿ : 18-12-2023 ರಿಂದ ದಿ :26-12-2023
 • 1 ರಿಂದ 10 ನೇ ತರಗತಿಗಳಿಗೆ ಪಠ್ಯಪುಸ್ತಕಗಳು ಹಾಗೂ ದಿನಚರಿ ( Dairy)
 • 4 ರಿಂದ 9 ನೇ ತರಗತಿಗಳಿಗೆ ಅಭ್ಯಾಸ ಪುಸ್ತಕಗಳು( ಸರ್ಕಾರಿ ಶಾಲೆಗಳು ಮಾತ್ರ)
 • 1 ರಿಂದ 10 ನೇ ತರಗತಿಯ ಎಲ್ಲಾ ವಿಷಯಗಳ ಪಠ್ಯಪುಸ್ತಕಗಳು SA-1 & SA-2 ಮಾದರಿಯಲ್ಲಿ ಮುದ್ರಣವಾಗುತ್ತಿದ್ದು, ಭಾಗ-1 ಮತ್ತು ಭಾಗ-2 ಪಠ್ಯ ಪುಸ್ತಕಗಳಿಗೆ ಸಮ ಪ್ರಮಾಣದಲ್ಲಿ ಬೇಡಿಕೆ ಸಲ್ಲಿಸುವುದು.
 • 1 ರಿಂದ 10 ನೇ ತರಗತಿಯ ಕನ್ನಡ ಮತ್ತು 6 ರಿಂದ 10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಪರಿಷ್ಕರಣೆ ಆಗುತ್ತಿವೆ.
 • NCERT ಇಂಗ್ಲಿಷ್ ಪಠ್ಯಪುಸ್ತಕಗಳಾದ ಮಾರಿಗೋಲ್ಡ್-1 & ಮಾರಿಗೋಲ್ಡ್ – 2 ಬದಲಾವಣೆಯಾಗಿದ್ದು, ಮೃದಂಗ್ -1 ಮತ್ತು ಮೃದಂಗ್ -2 ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿವೆ.
 • 1& 2 ನೇ ತರಗತಿಯ ಎನ್ ಸಿ ಇ ಆರ್ ಟಿ ಗಣಿತ ಪುಸ್ತಕ mathematics ಗೆ ಬದಲು joyful mathematics 1 & 2 ಎಂದು ಬದಲಾಗಿರುತ್ತದೆ. ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು 6ನೇ ತರಗತಿಗೆ ಎನ್ ಸಿ ಇ ಆರ್ ಟಿ ಯ ಆಂಗ್ಲ ಮಾಧ್ಯಮ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸುವುದು.
 • ಎಲ್ಲಾ ಮುಖ್ಯ ಶಿಕ್ಷಕರು ಇಲಾಖೆಯ ಸುತ್ತೋಲೆಯನ್ನು ಪೂರ್ಣವಾಗಿ ಓದಿಕೊಂಡು ಬೇಡಿಕೆ ಸಲ್ಲಿಸಲು ಕ್ರಮ ವಹಿಸುವುದು.
 • ತಮ್ಮ ಶಾಲೆಯ SATS ತಂತ್ರಾಂಶದಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬೇಡಿಕೆ ಸಲ್ಲಿಸುವುದು.
 • ಮಾಧ್ಯಮವಾರು/ ತರಗತಿವಾರು/ ಶೀರ್ಷಿಕೆವಾರು ಬೇಡಿಕೆ ಸಲ್ಲಿಸುವುದು.
 • ಅಗತ್ಯಕ್ಕಿಂತ ಹೆಚ್ಚಿನ ಬೇಡಿಕೆ ಸಲ್ಲಿಸಿದ್ದಲ್ಲಿ ಮುಖ್ಯ ಶಿಕ್ಷಕರೇ ನೇರ ಹೊಣೆಗಾರರು.
 • ಇಲಾಖೆ ನಿಗದಿಪಡಿಸಿದ ಶೀರ್ಷಿಕೆಗಳನ್ನು ಮಾತ್ರ ಬೇಡಿಕೆ ಸಲ್ಲಿಸುವುದು.
 • SATS ನಲ್ಲಿ ಬೇಡಿಕೆ ಸಲ್ಲಿಸಿದ ನಂತರ, 3 ಪ್ರತಿಗಳಲ್ಲಿ ಮುದ್ರಿಸಿ, ಮುಖ್ಯ ಶಿಕ್ಷಕರ ದೃಡೀಕರಣದೊಂದಿಗೆ 2 ಪ್ರತಿಗಳನ್ನು ತಮ್ಮ ವ್ಯಾಪ್ತಿಯ ಸಿ ಆರ್ ಪಿ ರವರಿಗೆ ಸಲ್ಲಿಸುವುದು.
 • 2023-24 ನೇ ಸಾಲಿನ ಪಠ್ಯಪುಸ್ತಕಗಳು ಶಾಲೆಯಲ್ಲಿ ಉಳಿದಿದ್ದು, ಇದುವರೆಗೂ ತಾಲ್ಲೂಕು ಗೋದಾಮಿಗೆ ಹಿಂದಿರುಗಿಸದಿದ್ದಲ್ಲಿ, ತಕ್ಷಣವೇ ಹಿಂದಿರುಗಿಸಲು ಕ್ರಮ ವಹಿಸುವುದು.

SATS ನಲ್ಲಿ 2024-25 ನೇ ಸಾಲಿಗೆ ಪಠ್ಯಪುಸ್ತಕ ಬೇಡಿಕೆ ಪಟ್ಟಿಯನ್ನು ಸಲ್ಲಿಸುವ ಸಂಪೂರ್ಣ ಮಾಹಿತಿಗಾಗಿ ಈ Video ವೀಕ್ಷಿಸಿ.

Anju Sakleshpura YouTube channel

2024-25 ನೇ ಸಾಲಿನ ಪಠ್ಯ ಪುಸ್ತಕ ಬೇಡಿಕೆ ಸಲ್ಲಿಸಲು ಕನ್ನಡ ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ವರ್ಗವಾರು ಲಭ್ಯವಿರುವ ಒಟ್ಟು ಶೀರ್ಷಿಕೆಗಳು

1ನೇ ತರಗತಿ – 11
2 ನೇ ತರಗತಿ – 9
3 ನೇ ತರಗತಿ – 9
4 ನೇ ತರಗತಿ – 13
5 ನೇ ತರಗತಿ – 15
6 ನೇ ತರಗತಿ – 21
7 ನೇ ತರಗತಿ – 21


1 ನೇ ತರಗತಿ
Kannada (FL) -2
English (SL) – 4.
Mathematics – 2.
EVS -2.
Dairy -1.
Total 11.


2 ಮತ್ತು 3 ನೇ ತರಗತಿ
Kannada FL- 2
English SL- 2
Mathematics -2
EVS -2
Dairy -1
Total – 9


4 ನೇ ತರಗತಿ
Kannada FL -4
English SL – 2
Mathematics – 4
EVS – 2
Dairy – 1.
Total 13.


5 ನೇ ತರಗತಿ
Kannada FL -4
English SL -4
Mathematics – 4
EVS – 2
DAIRY -1
TOTAL -15.


6 ಮತ್ತು 7 ನೇ ತರಗತಿ
Kannada (FL) – 4
English (SL)- 4
Hindi (TL) – 2.
Mathematics – 4.
Science – 2
Social science – 2
Physical education – 2.
Dairy -1.
Total 21.

WhatsApp Group Join Now
Telegram Group Join Now
Sharing Is Caring:

Leave a Comment