2022- 23 ನೇ ಸಾಲಿನಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅಗತ್ಯತೆ/ ಹೆಚ್ಚುವರಿ ಇರುವ ಹುದ್ದೆಗಳ ಗುರುತಿಸುವಿಕೆ ಹಾಗೂ ಮರು ಹೊಂದಾಣಿಕೆ (rationalization) ಪ್ರಕ್ರೀಯೆಯ ಕುರಿತು ಶಿಕ್ಷಕರ ಸಂಘದಿಂದ ಮಹತ್ವದ ಮನವಿ

2022- 23 ನೇ ಸಾಲಿನಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅಗತ್ಯತೆ/ ಹೆಚ್ಚುವರಿ ಇರುವ ಹುದ್ದೆಗಳ ಗುರುತಿಸುವಿಕೆ ಹಾಗೂ ಮರು ಹೊಂದಾಣಿಕೆ (rationalization) ಪ್ರಕ್ರೀಯೆಯನ್ನು ಅನುಷ್ಠಾನಗೊಳಿಸುವ ಪ್ರಕ್ರೀಯೆ ಪ್ರಾರಂಭಿಸುವ ಮುನ್ನ ಈ ಕೆಳಗಿನ ಅಂಶಗಳ ಬಗ್ಗೆ ಆಕ್ಷೇಪಣೆಗಳನ್ನು ಮತ್ತು ಸ್ಪಷ್ಠೀರಣವನ್ನು ಸಲ್ಲಿಸುವುದರ ಜೊತೆಗೆ ಶಿಕ್ಷಕರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುವ ಕುರಿತು

IMG 20220329 WA0060 1
IMG 20220330 WA0029

ಅಗತ್ಯತೆಗೆ ಅನುಗುಣವಾಗಿ ಹುದ್ದೆಗಳ ಮರು ಹೊಂದಾಣಿಕೆಯ ಪೂರ್ವದಲ್ಲಿಯೇ ಬಡ್ತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ನಿರ್ದೇಶನ ನೀಡುವ ಕುರಿತು

IMG 20220329 WA0069
WhatsApp Group Join Now
Telegram Group Join Now
Sharing Is Caring:

Leave a Comment