5,8,9 ನೇ ತರಗತಿ ಮೌಲ್ಯಾಂಕನಕ್ಕೆ ಗ್ರೀನ್ ಸಿಗ್ನಲ್ ಬಾಕಿ ವಿಷಯಗಳ ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ

ವೇಳಾಪಟ್ಟಿಯನ್ನು ಸರಿಯಾಗಿ ಗಮನಿಸಿಕೊಳ್ಳಿ…

26 ಮತ್ತು 28 ನೇ ತಾರೀಕಿನ ಪರೀಕ್ಷೆಗಳನ್ನು ಬೆಳಗ್ಗಿನ ಅವಧಿಯಲ್ಲಿ ನಿಗದಿಪಡಿಸಲಾಗಿದೆ..

ಉಳಿದ ಪರೀಕ್ಷೆಗಳು ಮಧ್ಯಾಹ್ನದ ನಂತರ ನಡೆಯಲಿದೆ..

ಬದಲಾವಣೆಗೆ ಗಮನಿಸಿಕೊಳ್ಳಿ..

5,8,9 ನೇ ತರಗತಿ ಮೌಲ್ಯಾಂಕನ 25/03/2024 ರಿಂದ ಪ್ರಾರಂಭ ಹೆಚ್ಚಿನ ಮಾಹಿತಿ ಇಲ್ಲಿದೆ.

IMG 20240322 WA0012
IMG 20240322 WA0014

ವೇಳಾಪಟ್ಟಿ

IMG 20240322 WA0015
Sharing Is Caring:

Leave a Comment