---Advertisement---

2021-22 ಶಿಕ್ಷಕರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಧನಸಹಾಯ ಕೋರಿ ಅರ್ಜಿ ಆಹ್ವಾನಿಸಲಾಗಿದೆ

By kspstadk.com

Published On:

Follow Us
Shikahakar kalyana nidhi
---Advertisement---
WhatsApp Group Join Now
Telegram Group Join Now

2021-22ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಧನಸಹಾಯ ಮಂಜೂರು ಮಾಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆಅರ್ಜಿ ಸಲ್ಲಿಸಲು ಅಂತಿಮ ದಿನಾಂಕ31/12/21

Shikahakar kalyana nidhi
Shikahakar kalyana nidhi

2021-22ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಧನಸಹಾಯ ಮಂಜೂರು ಮಾಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಅರ್ಜಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂತರ್ಜಾಲದಿಂದ ಪಡೆದುಕೊಳ್ಳಬಹುದಾಗಿದೆ.ಆಯಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಕಛೇರಿಗೆ ಅರ್ಜಿಗಳನ್ನು ಸಲ್ಲಿಸುವುದು.

ಈ ಕೆಳಕಂಡ ನ್ಯೂನತೆ ಇರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ:-
????????ನಿಯಂತ್ರಣಾಧಿಕಾರಿಯ ಸಹಿ ಇಲ್ಲದೆ ನೇರವಾಗಿ ಶಿಕ್ಷಕರೇ ಸಲ್ಲಿಸಿದ ಅರ್ಜಿಗಳು
???????? ಅಜೀವ ಸದಸ್ಯತ್ವ ಪಡೆಯದ ಸದಸ್ಯರು(ಅಜೀವ ಸದಸ್ಯರ ಕಾರ್ಡ್ ಪ್ರತಿ ಕಡ್ಡಾಯವಾಗಿ ಲಗತ್ತಿಸುವುದು
???????? ಅರ್ಜಿಯಲ್ಲಿ ನಮೂದಾಗದೇ ಇರುವ ಕೋರ್ಸ್ಗಳಿಗೆ ಅವಕಾಶವಿಲ್ಲ
???????? CA,Phd ಕೋರ್ಸ್ಗಳಿಗೆ ಧನಸಹಾಯವಿಲ್ಲ
???????? ಶಿಕ್ಷಕರ ಸಹಿ ಇಲ್ಲದ ಅರ್ಜಿಗಳು.(ಬೋಧಕೇತರ ಸಿಬ್ಬಂದಿ)
????????ನಿವೃತ್ತ/ ಮೃತ ಶಿಕ್ಷಕರ ಪಿಂಚಣಿ ಪತ್ರ/ವಾರಸುದಾರರ ಪ್ರಮಾಣ ಪತ್ರ ಇಲ್ಲದ ಅರ್ಜಿಗಳಿಗೆ ಅವಕಾಶವಿಲ್ಲ.
???????? ಪತಿ ಪತ್ನಿ ಇಬ್ಬರೂ ಅರ್ಜಿ ಸಲ್ಲಿಸಿದ್ದಲ್ಲಿ ಒಬ್ಬರ ಅರ್ಜಿಯನ್ನು ಪರಿಗಣಿಸಲಾಗುವುದು.
????????ತಿದ್ದುಪಡಿ ಮಾಡಲಾದ ಅರ್ಜಿಗಳು
????????ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡದಿರುವ ಮಕ್ಕಳಿಗೆ ಅವಕಾಶವಿಲ್ಲ.
????????ಅನುತ್ತೀರ್ಣ/ಸಂಜೆಕಾಲೇಜು/ಖಾಸಗಿ/ಬಾಹ್ಯ/ಮುಕ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಧನ ಸಹಾಯದ ಅವಕಾಶವಿಲ್ಲ.
????????ಶಿಕ್ಷಕರಲ್ಲದವರ ಅರ್ಜಿಗಳು
????????ಅಪೂರ್ಣ ಅರ್ಜಿಗಳು
????????31.12.2021ರ ನಂತರ ಬಂದ ಅರ್ಜಿಗಳು
????????ವ್ಯಾಸಂಗ ಪ್ರಮಾಣ ಪತ್ರ ಸಲ್ಲಿಸದ ಅರ್ಜಿಗಳು
???????? ಮೃತ ಶಿಕ್ಷಕ ವಾರಸುದಾರ/ಮೃತಪ್ರಮಾಣ ಪತ್ರ ಇಲ್ಲದ ಅರ್ಜಿಗಳು
????????ಅರ್ಜಿದಾರನ ಹೆಸರು ಮತ್ತು ಸಲ್ಲಿಸಿದ ಅರ್ಜಿಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ
????????ರಾಷ್ಟ್ರೀಕೃತ ಬ್ಯಾಂಕ್ ಗಳು ವಿಲೀನವಾದ ಕಾರಣ ಪ್ರಸ್ತುತ ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟ್ ನಂಬರ್ ಮತ್ತು IFSC ಕೋಡನ್ನು ಕಡ್ಡಾಯವಾಗಿ ನಮೂದಿಸುವುದು.
???????? 2021-22ಸಾಲಿನ ಹೊಸ ಅರ್ಜಿಯ ನಮೂನೆಯಲ್ಲಿ ಸಲ್ಲಿಸುವುದು.

ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 24-12-2021
ಕಚೇರಿಯಿಂದ ಸಲ್ಲಿಸಲು ಕೊನೆಯ ದಿನಾಂಕ:-31-12-2021

ಮೃತ ಶಿಕ್ಷಕರು/ಪ್ರಾಧ್ಯಾಪಕರು/ಉಪನ್ಯಾಸಕರು/ನಿವೃತ್ತ ಶಿಕ್ಷಕರು ನೇರವಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 31-12-2021
ಈ ಸುತ್ತೋಲೆಯೊಂದಿಗೆ ಲಗತ್ಯಿರುವ ಪ್ರಕಟಣೆಯನ್ನು ಮತ್ತು ಅರ್ಜಿ ನಮೂನೆಯನ್ನು (schooleducation kar.nic.in ) ಅಂತರ್ಜಾಲ ವಿಳಾಸದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು

ಸೂಚನೆ:-
ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment