---Advertisement---

ಕರ್ನಾಟಕ TET ಅಂಕಪಟ್ಟಿ- 2024 ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ.

By kspstadk.com

Published On:

Follow Us
WhatsApp Group Join Now
Telegram Group Join Now

KARTET 2024 ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://sts.karnataka.gov.in/TET/
‘KARTET ಫಲಿತಾಂಶ– 2024’ ಮೇಲೆ ಕ್ಲಿಕ್ ಮಾಡಿ
ತೆರೆಯುವ ಹೊಸ ಪುಟದಲ್ಲಿ ನಿಮ್ಮ ‘ಅರ್ಜಿ ಸಂಖ್ಯೆ’ ಮತ್ತು ‘ಹುಟ್ಟಿದ ದಿನಾಂಕ’ ನಮೂದಿಸಿ
ನಿಮ್ಮ ಕರ್ನಾಟಕ TET ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಅಂಕಗಳನ್ನು ಪರಿಶೀಲಿಸಿ ಮುದ್ರಿಸಬಹುದು. ಸೀಮಿತ ದಿನಗಳ ಕಾಲ ಅಂಕಪಟ್ಟಿ ಲಭ್ಯವಿರುತ್ತದೆ. ಒಬ್ಬರು ಎಷ್ಟು ಪ್ರತಿಗಳನ್ನು ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment