---Advertisement---

CCRT ನವದೆಹಲಿ ವತಿಯಿಂದ ನೀಡಲಾಗುವ ಪ್ರತಿಭಾ ಶೋಧ ವಿದ್ಯಾರ್ಥಿ ವೇತನದ ಕುರಿತು ಮಾಹಿತಿ,

By kspstadk.com

Published On:

Follow Us
WhatsApp Group Join Now
Telegram Group Join Now

ವಿವಿಧ ಸಾಂಸ್ಕೃತಿಕ ( ಸಂಗೀತ, ನೃತ್ಯ, ನಾಟಕ) ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2024-25 ನೇ ಸಾಲಿಗೆ CCRT ನವದೆಹಲಿ ವತಿಯಿಂದ ನೃತ್ಯ, ಡ್ರಾಮಾ, ಚಿತ್ರಕಲೆ, ವಾಸ್ತುಶಿಲ್ಪ,ಕರಕುಶಲ, ಸೃಜನಾತ್ಮಕ ಬರವಣಿಗೆ, ಸಾಹಿತ್ಯ ಕಲೆ ಅಂತಹ ಹಲವಾರು ವಿಭಾಗಗಳಲ್ಲಿ ಸಾಧನಗೈದಿರುವ 10 ರಿಂದ 14ನೇ ವಯೋಮಾನದ ಪ್ರತಿಭಾವಂತ ಮಕ್ಕಳಿಗೆ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಿದ್ದಾರೆ, ವಿದ್ಯಾರ್ಥಿ ವೇತನದ ಅರ್ಜಿಯು www.ccrtindia.gov.in ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ.
ಸದರಿ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತರನ್ನು 31.8.2024ರ ಒಳಗಾಗಿ ನೋಂದಾಯಿಸುವಂತೆ ಕ್ರಮವಹಿಸಲು ಆಯಾ ಜಿಲ್ಲೆಗಳ ಉಪ ನಿರ್ದೇಶಕರುಗಳಿಗೆ ನಿರ್ದೇಶಕರು ಡಿ.ಎಸ್.ಇ.ಆರ್.ಟಿ ಬೆಂಗಳೂರು ಇವರು ತಿಳಿಸಿರುತ್ತಾರೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment