5,8,9 ನೇ ತರಗತಿ ಮೌಲ್ಯಾಂಕನಕ್ಕೆ ಗ್ರೀನ್ ಸಿಗ್ನಲ್ ಬಾಕಿ ವಿಷಯಗಳ ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ March 22, 2024March 22, 2024 by kspstadk.com WhatsApp Group Join Now Telegram Group Join Now ವೇಳಾಪಟ್ಟಿಯನ್ನು ಸರಿಯಾಗಿ ಗಮನಿಸಿಕೊಳ್ಳಿ… 26 ಮತ್ತು 28 ನೇ ತಾರೀಕಿನ ಪರೀಕ್ಷೆಗಳನ್ನು ಬೆಳಗ್ಗಿನ ಅವಧಿಯಲ್ಲಿ ನಿಗದಿಪಡಿಸಲಾಗಿದೆ.. ಉಳಿದ ಪರೀಕ್ಷೆಗಳು ಮಧ್ಯಾಹ್ನದ ನಂತರ ನಡೆಯಲಿದೆ.. ಬದಲಾವಣೆಗೆ ಗಮನಿಸಿಕೊಳ್ಳಿ.. 5,8,9 ನೇ ತರಗತಿ ಮೌಲ್ಯಾಂಕನ 25/03/2024 ರಿಂದ ಪ್ರಾರಂಭ ಹೆಚ್ಚಿನ ಮಾಹಿತಿ ಇಲ್ಲಿದೆ. ವೇಳಾಪಟ್ಟಿ PDF ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 5, 8 ಮತ್ತು 9 ನೇ ತರಗತಿಯ ಮೌಲ್ಯಾಂಕನದ ಮಾದರಿ ಪ್ರಶ್ನೋತ್ತರ ಪತ್ರಿಕೆಗಳು WhatsApp Group Join Now Telegram Group Join Now Sharing Is Caring: