ಗೃಹ ಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಯೋಜನೆಯ ಫಲಾನುಭವಿಗಳು ತಮ್ಮ
ನೋಂದಣಿಯ ವೇಳಾಪಟ್ಟಿಯನ್ನು
ಪರಿಶೀಲಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
https://sevasindhugs1.karnataka.gov.in/gl-
stat-sns ನಿಮ್ಮ ನಿಗದಿತ ವೇಳಾಪಟ್ಟಿಯನ್ನು
ತಿಳಿಯಲು ಈ ಕೆಳಗಿನ ಸಹಾಯವಾಣಿ
ಸಂಖ್ಯೆಗಳಿಗೆ ನಿಮ್ಮ 12 ಅಂಕೆಯ
ಪಡಿತರ ಚೀಟಿಯ ಸಂಖ್ಯೆಯನ್ನು SMS
ಮೂಲಕ ಕಳುಹಿಸಿ ವಿವರಗಳನ್ನು
ಪಡೆಯಬಹುದು
8147500500 / 8277000555