EEDS UPDATE INFORMATION ಶಿಕ್ಷಕರಿಗೆ ಸೇವಾ ಮಾಹಿತಿ ( EEDS/ಶಿಕ್ಷಕ ಮಿತ್ರ App )ಮಾಹಿತಿ

WhatsApp Group Join Now
Telegram Group Join Now

ಆತ್ಮೀಯ ಶಿಕ್ಷಕ ಮಿತ್ರರೇ ಶಿಕ್ಷಕ ಮಿತ್ರ/EEDS ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ವಿವರ ಪರಿಶೀಲಿಸಿದ ನಂತರ ಏನಾದರೂ ತಿದ್ದುಪಡಿ ಮಾಡುವುದಿದ್ದರೆ, ಸಿದ್ಧಪಡಿಸಿರುವ ನಮೂನೆಗಳನ್ನು ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ತಗೆಸಿಕೊಂಡು ತಮ್ಮ ಮಾಹಿತಿ ಸರಿಪಡಿಸಿಕೊಳ್ಳಿ.

ಪರೀಕ್ಷಿಸುವ ಮಾಹಿತಿಗಳು :

  1. BASIC DETAILS
  2. WORKING DETAILS
  3. PRIORITY/EXEMPTION DETAILS
  4. QUALIFICATION DETAILS
  5. DEPARTMENTAL EXAM DETAILS
  6. TRANSFER DETAILS

ಇಲ್ಲಿಯವರೆಗೂ ನಮ್ಮ (ಶಿಕ್ಷಕರ) ವರ್ಗಾವಣೆಯು TDS ಮಾಹಿತಿಯ ಆಧಾರದ ಮೇಲೆ ನಡೆಯುತ್ತಿತ್ತು. ಆದರೆ ಇನ್ನುಮುಂದೆ ಶಿಕ್ಷಣ ಮಿತ್ರ /EEDS ತಂತ್ರಾಂಶದ ಮೂಲಕ ನಡೆಯಲಿದೆ,ಆದ್ದರಿಂದ ತಮ್ಮ ಸೇವಾ ಮಾಹಿತಿ ಈ ಕೆಳಗಿನ ಹಂತಗಳನ್ನು ಉಪಯೋಗಿಸಿ ಪರಿಶೀಲಿಸಿಕೊಳ್ಳಿ,ತಪ್ಪುಗಳಿದ್ದರೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಹಂತಗಳು :

  • EEDS ಮೇಲೆ ಕ್ಲಿಕ್ ಮಾಡಿ or ಶಿಕ್ಷಕ‌ ಮಿತ್ರ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
  • ನಂತರ EEDS ಅಲ್ಲಿ User I’d ಮತ್ತು Password ನಿಮ್ಮ ಶಾಲೆಯ SATS ಗೆ ಇರುವುದನ್ನು ಬಳಸಿ, ಶಾಲೆಯ Option ಮೇಲೆ Click ಮಾಡಿ login ಆಗಿ.
  • EEDS ಲಾಗಿನ್ ಆದ ಮೇಲೆ, Employee adding ಅಲ್ಲಿ ನಿಮ್ಮ ಶಾಲೆಯ ಶಿಕ್ಷಕರ ಮತ್ತು ಸಿಬ್ಬಂದಿ ಅವರ ಹೆಸರು ಇದೆಯ ನೋಡಿ.
  • KGID ನಂಬರ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಸೇವಾ ವಿವರದ ಮಾಹಿತಿಯ ಪುಟ ತೆರೆದುಕೊಳ್ಳುತ್ತದೆ.
  • ನಿಮ್ಮ ಸೇವಾ ಮಾಹಿತಿಯನ್ನು ಏನಾದರೂ ತಿದ್ದುಪಡಿ ಇದ್ದರೆ ಕೂಡಲೇ ನಿಮ್ಮ BEO ಕಾರ್ಯಾಲಯಕ್ಕೆ ಭೇಟಿ ನೀಡಿ ಸರಿಪಡಿಸಿಕೊಳ್ಳಿ.
  • ಈ‌ ಕೆಳಗಿನ ಲಿಂಕ್ ಉಪಯೋಗಿಸಿ EEDS ತಂತ್ರಾಂಶದಲ್ಲಿ ಮಾಡಬಹುದಾದ ತಿದ್ದುಪಡಿಗಳ ಬಗ್ಗೆ ಮಾಹಿತಿ ಇದೆ

ಶಿಕ್ಷಕ‌ ಮಿತ್ರ APP ನ ಸಂಪೂರ್ಣ ಮಾಹಿತಿ :

  • APP ಡೌನ್ ಲೋಡ್ ಮಾಡಿಕೊಳ್ಳುವುದು.
  • KGID ನಂಬರ್ ನಮೂದಿಸಿ ಲಾಗಿನ್ ಆಗುವುದು.
  • Password Set ಮಾಡಿಕೊಳ್ಳುವುದು.
  • App ನ ಮಾರ್ಗ ಸೂಚಿಗಳು.
  • App ನ‌ಲ್ಲಿ ಒದಗಿಸಲಾದ ಸೌಲಭ್ಯಗಳು.
1598971036999939 0 1
1598970908545322 0
1598601095191336 0
1598679856408206 0
1598601475187930 1
WhatsApp Group Join Now
Telegram Group Join Now
Sharing Is Caring:

Leave a Comment