ತಾಲೂಕಿನ ಎಲ್ಲಾ ಸರಕಾರಿ ಅನುದಾನಿತ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಗಮನಕ್ಕೆ:
🛑2023-24 ನೇ ಸಾಲಿನ ಪಠ್ಯಪುಸ್ತಕ ಬೇಡಿಕೆಯನ್ನು ಸಲ್ಲಿಸುವ ಬಗ್ಗೆ.
👉SATS ನಲ್ಲಿ 2023-24 ನೇ ಸಾಲಿನ ಪಠ್ಯಪುಸ್ತಕ ಬೇಡಿಕೆಯನ್ನು ಸಲ್ಲಿಸುವ ಹಂತಗಳು.
👉 ನಿಮ್ಮ ಶಾಲೆಯ SATS User ID ಬಳಸಿ ಶಾಲಾ ಲಾಗಿನ್ ಆಗುವುದು.
👉 Text book management option ನಲ್ಲಿ Text book indent entry button ಮೇಲೆ ಕ್ಲಿಕ್ ಮಾಡುವುದು. (Text book management ➡️ textbook Indent entry)
👉 Free / Sale / RTE textbook entry ➡️ Academic year (2023-24) ➡️ search button ಮೇಲೆ ಕ್ಲಿಕ್ ಮಾಡುವುದು.
👉 Class (1,2,3,4,5,6,7,8,9,10) ಮತ್ತು medium (Kannada / English) select ಮಾಡಿ search button ಮೇಲೆ ಕ್ಲಿಕ್ ಮಾಡುವುದು.
🛑 ಶಾಲೆಯಲ್ಲಿ Kannada ಮತ್ತು English medium ಇದ್ದರೆ, ತರಗತಿವಾರು mediumವಾರು ಪಠ್ಯಪುಸ್ತಕ ಬೇಡಿಕೆಯನ್ನು ನಮೂದಿಸುವುದು.
(ಉದಾ: 1st Std kannada medium ಮತ್ತು 1st Std English Medium ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬೇಡಿಕೆಯ ಸಂಖ್ಯೆಯನ್ನು ನಮೂದಿಸುವುದು)
🛑 ತರಗತಿವಾರು Mediumವಾರು ಬೇಡಿಕೆಯನ್ನು ಸಲ್ಲಿಸುವಾಗ ಪಠ್ಯಪುಸ್ತಕದ ಶೀರ್ಷಿಕೆ (title)ಗಳನ್ನು ಸರಿಯಾಗಿ ಪರಿಶೀಲಿಸುವುದು.
👉 Quantity of books required coloumn ನಲ್ಲಿ (ಸರಕಾರಿ – Free, ಅನುದಾನಿತ – Free, ಅನುದಾನ ರಹಿತ – Sale and RTE) Option ನಲ್ಲಿ ತರಗತಿವಾರು 2023-24 ನೇ ಸಾಲಿನ ಮಕ್ಕಳ ಸಂಖ್ಯೆಗನುಗುಣವಾಗಿ ಪಠ್ಯಪುಸ್ತಕದ ಬೇಡಿಕೆಯನ್ನು ನಮೂದಿಸುವುದು.
👉 ತರಗತಿವಾರು ಬೇಡಿಕೆಯನ್ನು ನಮೂದಿಸಿದ ನಂತರ Save button ಮೇಲೆ ಕ್ಲಿಕ್ ಮಾಡುವುದು. ಈ ರೀತಿಯಾಗಿ ನಿಮ್ಮ ಶಾಲೆಯ ಎಲ್ಲಾ ತರಗತಿಗಳ ಪಠ್ಯಪುಸ್ತಕ ಬೇಡಿಕೆಯನ್ನು ನಮೂದಿಸುವುದು.
👉 ಎಲ್ಲಾ ತರಗತಿಯ ಪಠ್ಯಪುಸ್ತಕ ಬೇಡಿಕೆಯನ್ನು ನಮೂದಿಸಿದ ನಂತರ Update Button ಮೇಲೆ ಕ್ಲಿಕ್ ಮಾಡಿ ತರಗತಿವಾರು, Mediumವಾರು ನಮೂದಿಸಿದ ಬೇಡಿಕೆಯ ಸಂಖ್ಯೆಯನ್ನು ಮತ್ತೊಮ್ಮೆ ಪರಿಶೀಲಿಸುವುದು.
👉 ನಿಮ್ಮ ಶಾಲೆಯ ಎಲ್ಲಾ ತರಗತಿಗಳ ಬೇಡಿಕೆಯನ್ನು ಪರಿಶೀಲಿಸಿದ ನಂತರವೇ Final submit button ಕ್ಲಿಕ್ ಮಾಡುವುದು.
👉 ನಂತರ Freeze Data ➡️ Are you want to freeze ➡️ Yes Button ಮೇಲೆ ಕ್ಲಿಕ್ ಮಾಡುವುದು.
👉Report button ಮೇಲೆ ಕ್ಲಿಕ್ ಮಾಡಿ ಪ್ರಿಂಟ್ ತೆಗೆದು ಒಂದು ಪ್ರತಿಯನ್ನು ಸಿಆರ್ಪಿಗೆ ಕಡ್ಡಾಯವಾಗಿ ನೀಡುವುದು.