ಪ್ರಧಾನ ಮಂತ್ರಿ
ಪೋಷಣ್ ಶಕ್ತಿ
ನಿರ್ಮಾಣ
ಯೋಜನೆಯಡಿಯಲ್ಲಿ
ಶಾಲಾ ಮಕ್ಕಳಿಗೆ
ಮೊಟ್ಟೆ, ಬಾಳೆಹಣ್ಣು,
ಚಕ್ಕಿ ವಿತರಣೆ
ನೀಡುವ ಕುರಿತು.
ಫಲಾನುಭವಿ ವಿಧ್ಯಾರ್ಥಿಗಳು
ಸರಕಾರಿ ಮತ್ತು
ಅನುದಾನಿತ ಶಾಲೆಯ
1 ರಿಂದ 8ನೇ ತರಗತಿಯ
ವಿದ್ಯಾರ್ಥಿಗಳು ಮಾತ್ರ
ಜುಲೈ ತಿಂಗಳಿನಲ್ಲಿ ದಿನಾಂಕ 27-
07-2022 ಬುಧವಾರದಿಂದ
ಪೂರಕ ಪೌಷ್ಠಿಕ ಆಹಾರ
(ಮೊಟ್ಟೆ/ಬಾಳೆಹಣ್ಣು/ಶೇಂಗಾ
ಚಕ್ಕಿ) ವಿತರಣೆ ಮಾಡುವ ಬಗ್ಗೆ
ತಿಳಿಸಿದ್ದಾರೆ.
ಮೊಟ್ಟೆ/ ಬಾಳೆಹಣ್ಣು/ಶೇಂಗಾ ಚಕ್ಕಿಗಳನ್ನು
ಸಂಗ್ರಹಿಸುವ ಸಾಮಗ್ರಿಗಳ ಬಗ್ಗೆ
• ಶಾಲೆಗಳಲ್ಲಿ MDM ಸಂಬಂದಿತ ಪಾತ್ರೆಗಳಲ್ಲಿ
ಸಂಗ್ರಹಿಸುವುದು.
• ಪಾತ್ರೆಗಳ ಲಭ್ಯತೆವಿರದಿದ್ದರೆ ದಾನಿಗಳಿಂದ
ಅಥವಾ SDMC(ಸರಕಾರಿ ಶಾಲೆ)/ ಆಡಳಿತ
ಮಂಡಳಿ(ಅನುದಾನಿತ ಶಾಲೆ)ಗಳಿಂದ
ಪಾತ್ರೆಗಳನ್ನು ಪಡೆಯುವುದು.
ಮೊಟ್ಟೆ ವಿತರಣೆಯ ಕುರಿತು ಸುತ್ತೋಲೆ
ಈ ಎಲ್ಲಾ ಮಾಹಿತಿಗಳನ್ನು WhatsApp ಮತ್ತು ಇತರ ಮೂಲಗಳಿಂದ ಸಂಗ್ರಹಿಸಲಾಗಿದೆ.ಮತ್ತೊಮ್ಮೆ ಪರಿಶೀಲಿಸಿ ಉಪಯೋಗಿಸಿ