2024-25 ನೇ ಸಾಲಿನ ಪಠ್ಯಪುಸ್ತಕ ಸ್ವೀಕೃತಿ.

WhatsApp Group Join Now
Telegram Group Join Now

SATS ನಲ್ಲಿ ಪಠ್ಯ ಪುಸ್ತಕ receive ಮಾಡುವ ಹಂತಗಳು.

Step 1
ಮೊದಲಿಗೆ user ID ಮತ್ತು Password ಬಳಸಿ SATS ನಲ್ಲಿ Login ಆಗಬೇಕು.

Step 2
Main menu ನಲ್ಲಿ text book management ಗೆ ಹೋಗಿ receive delivery challan ಮೇಲೆ ಕ್ಲಿಕ್ ಮಾಡುವುದು.

Step 3
BRC2024xxxxx ಎಂದು ಇರುವಲ್ಲಿ‌ click ಮಾಡಿದಾಗ
ತರಗತಿವಾರು textbook details ಬರುತ್ತದೆ.

Step 4
ನೀಲಿ ಬಣ್ಣದಲ್ಲಿ ತರಗತಿಯನ್ನು ನೀಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಬೇಕು . ಮುಂದಿನ page ನಲ್ಲಿ ದಿನಾಂಕ ನಮೂದಿಸಿ recieve ಮಾಡಿದ ಪುಸ್ತಕಗಳ ಸಂಖ್ಯೆಗಳನ್ನು ಸರಿಯಾಗಿ ಗಮನಿಸಿ Save ಕೊಡಬೇಕು. ಹೀಗೆ ಎಲ್ಲಾ ತರಗತಿಗಳ ಪಠ್ಯಪುಸ್ತಕ ಸ್ವೀಕೃತಿ ಮಾಹಿತಿ save ಮಾಡಬೇಕು.

Step 5
ಎಲ್ಲಾ ತರಗತಿಗಳ ಮಾಹಿತಿ ಹಾಕಿದ ನಂತರ generate challan ಮೇಲೆ ಕ್ಲಿಕ್ ಮಾಡಿ challan download ಮಾಡಿಟ್ಟುಕೊಳ್ಳುವುದು.

WhatsApp Group Join Now
Telegram Group Join Now
Sharing Is Caring:

Leave a Comment