2024 ರಜಾ ದಿನಗಳ ಮಾಹಿತಿ

1000717376

2024 ರಜೆ ಪಟ್ಟಿ
(ಪ್ರತಿ ಭಾನುವಾರ ಹಾಗೂ 2ನೇ ಮತ್ತು
4ನೇ ಶನಿವಾರಗಳನ್ನು ಹೊರತುಪಡಿಸಿ)

ಜನವರಿ 2024


ಸಾರ್ವತ್ರಿಕ ರಜೆ
ಜನವರಿ 15 – ಮಕರ ಸಂಕ್ರಾಂತಿ
ಜನವರಿ 26 – ಗಣರಾಜ್ಯೋತ್ಸವ
ಪರಿಮಿತ ರಜೆ
ಜನವರಿ 1 – ಹೊಸ ವರ್ಷಾಚರಣೆ


ಮಾರ್ಚ್ 2024


ಸಾರ್ವತ್ರಿಕ ರಜೆ
ಮಾರ್ಚ್ 08 – ಮಹಾ ಶಿವರಾತ್ರಿ
ಮಾರ್ಚ್ 20 – ಗುಡ್ ಫ್ರೆಡೇ
ಪರಿಮಿತ ರಜೆ
ಮಾರ್ಚ್ 25 – ಹೋಳಿ ಹಬ್ಬ
ಮಾರ್ಚ್ 30 – ಹೋಲಿ ಸ್ಯಾಟರ್‌ಡೇ


ಏಪ್ರಿಲ್ 2024


ಸಾರ್ವತ್ರಿಕ ರಜೆ
ಏಪ್ರಿಲ್ 9 – ಯುಗಾದಿ
ಏಪ್ರಿಲ್ 11 – ರಂಜಾನ್
ಪರಿಮಿತ ರಜೆ
ಏಪ್ರಿಲ್ 5 – ಜುಮಾತ್-ಉಲ್-ವಿದಾ
ಏಪ್ರಿಲ್ 6 – ಷಬ್-ಎ-ಖಾದರ್
ಏಪ್ರಿಲ್ 17 – ರಾಮನವಮಿ


ಮೇ 2024


ಸಾರ್ವತ್ರಿಕ ರಜೆ
ಮೇ 1 – ಕಾರ್ಮಿಕರ ದಿನ
ಮೇ 10 – ಬಸವ ಜಯಂತಿ
ಪರಿಮಿತ ರಜೆ
ಮೇ 23 – ಬುದ್ಧ ಪೂರ್ಣಿಮೆ


ಜೂನ್ 2024


ಸಾರ್ವತ್ರಿಕ ರಜೆ
ಜೂನ್ 17 – ಬಕ್ರೀದ್
ಪರಿಮಿತ ರಜೆ: ಇಲ್ಲ


ಜುಲೈ 2024


ಸಾರ್ವತ್ರಿಕ ರಜೆ
ಜುಲೈ 17 – ಮೊಹರಂ
ಪರಿಮಿತ ರಜೆ: ಇಲ್ಲ


ಆಗಸ್ಟ್ 2024


ಸಾರ್ವತ್ರಿಕ ರಜೆ
ಆಗಸ್ಟ್ 15 – ಸ್ವಾತಂತ್ರ್ಯ ದಿನಾಚರಣೆ
ಪರಿಮಿತ ರಜೆ
•ಆಗಸ್ಟ್ 16 – ವರಮಹಾಲಕ್ಷ್ಮಿ ಹಬ್ಬ
ಆಗಸ್ಟ್ 19 – ಯಜುರ್ ಉಪಕರ್ಮ
ಆಗಸ್ಟ್ 20 – ನಾರಾಯಣ ಗುರು ಜಯಂತಿ
ಆಗಸ್ಟ್ 26 – ಕೃಷ್ಣ ಜನ್ಮಾಷ್ಟಮಿ


ಸೆಪ್ಟೆಂಬರ್ 2024


ಸಾರ್ವತ್ರಿಕ ರಜೆ
ಸೆಪ್ಟೆಂಬರ್ 7 – ಗಣೇಶ ಚತುರ್ಥಿ
ಸೆಪ್ಟೆಂಬರ್ 16 – ಈದ್-ಮಿಲಾದ್
ಪರಿಮಿತ ರಜೆ
ಸೆಪ್ಟೆಂಬರ್ 6 – ಗೌರಿ ಹಬ್ಬ
ಸೆಪ್ಟೆಂಬರ್ 17 – ವಿಶ್ವಕರ್ಮ ಜಯಂತಿ


ಅಕ್ಟೋಬರ್ 2024


ಸಾರ್ವತ್ರಿಕ ರಜೆ
ಅಕ್ಟೋಬರ್ 2 – ಗಾಂಧಿ ಜಯಂತಿ
ಅಕ್ಟೋಬರ್ 11 – ಆಯುಧ ಪೂಜೆ
ಅಕ್ಟೋಬರ್ 17 – ವಾಲ್ಮೀಕಿ ಜಯಂತಿ
ಅಕ್ಟೋಬರ್ 31 – ನರಕ ಚತುರ್ದಶಿ
ಪರಿಮಿತ ರಜೆ: ಇಲ್ಲ


ನವೆಂಬರ್ 2024


ಸಾರ್ವತ್ರಿಕ ರಜೆ
ನವೆಂಬರ್ 1 – ಕನ್ನಡ ರಾಜ್ಯೋತ್ಸವ
ನವೆಂಬರ್ 2 – ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 18 – ಕನಕದಾಸ ಜಯಂತಿ
ಪರಿಮಿತ ರಜೆ
ನವೆಂಬರ್ 15 – ಗುರು ನಾನಕ್ ಜಯಂತಿ


ಡಿಸೆಂಬರ್ 2024


ಸಾರ್ವತ್ರಿಕ ರಜೆ
ಡಿಸೆಂಬರ್ 25 – ಕ್ರಿಸ್‌ಮಸ್
ಪರಿಮಿತ ರಜೆ
ಡಿಸೆಂಬರ್ 24 – ಕ್ರಿಸ್‌ಮಸ್ ಈವ್






Sharing Is Caring:

Leave a Comment