ವಲಯ ವರ್ಗಾ ವಣೆಯಿಂದ ವಿನಾಯಿತಿ ಪಡೆಯಬಹದಾದ ಪ್ರಕರಣಗಳು ಮತ್ತು ಸಲ್ಲಿಸಬೇಕಾದ ದಾಖಲೆಗಳು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆ

1. ತೀವ್ರತರ ಖಾಯಿಲೆ ಉಳ್ಳ ಶಿಕ್ಷಕರು

ತ್ರಿಸದಸ್ಯ ವೈದ್ಯಕೀಯ ಮಂಡಳಿಯಿಂದ ದೃಢೀಕರಣ

2..ವಿಕಲಚೇತನ ಶಿಕ್ಷಕರು (40% >)

ಸರಕಾರದಿಂದ ಪಡೆದಿರುವ ವಿಕಲಚೇತನ ಪ್ರಮಾಣಪತ್ರ

3.12 ವರ್ಷದೊಳಗೆ ಮಕ್ಕಳುವಿರುವ ವಿಧವೆ,ವಿಧುರ,ವಿಚ್ಛೇದಿತ ಶಿಕ್ಷಕರು

ಸಂಗಾತಿಯ ಮರಣ ಪ್ರಮಾಣಪತ್ರ/ವಿಚ್ಛೇದನ ಪಡೆದ ಡಿಕ್ರಿ &
ಮರುಮದುವೆ ಆಗಿಲ್ಲದಿರುವ ಬಗ್ಗೆ ದೃಢೀಕರಣ, ಹಾಗೂ ಮಗುವಿನ ಜನನ
ಪ್ರಮಾಣಪತ್ರ

4. ಸಂಗಾತಿ ಸೈನಿಕ ಪ್ರಕರಣಗಳು

ಸೇವಾ ದೃಢೀಕರಣ / ಪಿಂಚಣಿ ಪ್ರಮಾಣಪತ್ರ / ಮರಣ ಪ್ರಮಾಣಪತ್ರ

5. 50+ ವರ್ಷ ವಯೋಮಾನದ ಮಹಿಳಾ ಶಿಕ್ಷಕರ

SSLC ಅಂಕಪಟ್ಟಿ & ನೇಮಕಾತಿ ಆದೇಶ

6. 55+ವರ್ಷ ವಯೋಮಾನದ ಪುರುಷ ಶಿಕ್ಷಕರು

SSLC ಅಂಕಪಟ್ಟಿ & ನೇಮಕಾತಿ ಆದೇಶ

7. ಈಗಾಗಲೇ 10+ ವರ್ಷ ‘C ವಲಯ’ದಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರು ಯಾವುದೇ ದಾಖಲೆ ಅವಶ್ಯವಿಲ್ಲ. EEDS ಸರಿಪಡಿಸಿ

ಈ ಮೇಲಿನ ವಿನಾಯಿತಿ ಪಡೆಯ ಬಯಸುವವರು ನಿಗದಿತ
ದಿನಾಂಕದ ಒಳಗೆ ಸಂಬಂಧಿಸಿದ ದಾಖಲೆ ಮತ್ತು ಮನವಿಯೊಂದಿಗೆ ಸಂಬಂಧಿಸಿದ BEO
ಕಚೇರಿಗೆ ಸಲ್ಲಿಸಬೇಕು.

ವಿಶೇಷ ಸೂಚನೆ: ಈ ಎಲ್ಲಾ ವಿನಾಯಿತಿಗಳು (ಕ್ರ.ಸಂ. 7 ನ್ನು
ಹೊರತು ಪಡಿಸಿ) ಸೇವಾವಧಿಯಲ್ಲಿ ಒಮ್ಮೆ ಮಾತ್ರ
ಬಳಸಿಕೊಳ್ಳಬಹುದು.

ಅಂದರೆ 2024 ರ ವಲಯ ವರ್ಗಾವಣೆಯಿಂದ ವಿನಾಯಿತಿ ಪಡೆದರೆ 2026 ರ ಕಡ್ಡಾಯ ವರ್ಗಾವಣೆಯಲ್ಲಿ ವಿನಾಯಿತಿ ಸಿಗುವುದಿಲ್ಲ. ಮತ್ತು ಬೇರೆ ಶಾಲೆಗೆ ತೆರಳಲೇಬೇಕು.

Sharing Is Caring:

Leave a Comment