---Advertisement---

MHRD UDISE PLUS ನಲ್ಲಿ Teacher Module ಪೂರ್ಣಗೊಳಿಸುವ ವಿಧಾನ

By kspstadk.com

Published On:

Follow Us
---Advertisement---
WhatsApp Group Join Now
Telegram Group Join Now

Step 1

ಯಾವುದಾದರೂ website ಬಳಸಿ UDISE plus teacher module ಎಂದು type ಮಾಡಿ. ಮೊದಲನೆಯ option ಮೇಲೆ ಕ್ಲಿಕ್ ಮಾಡಿ.

1001598290

Step 2

ಈ ಕೆಳಗಿನಂತೆ page ಕಾಣಿಸುತ್ತದೆ. ಅಲ್ಲಿ user ID ಹಾಗೂ password ಹಾಕಿ login ಆಗಿ.

1001598291

Step 3

Teaching/non teaching/vtp ಎಂಬಲ್ಲಿ go ಎಂಬಲ್ಲಿ ಕ್ಲಿಕ್ ಮಾಡಿ.

1001598293

Step 4

Total ಎಂಬಲ್ಲಿ click ಮಾಡಿದಾಗ ನಿಮ್ಮ ಶಾಲೆಯ ಶಿಕ್ಷಕರ ಮಾಹಿತಿ ಕಾಣಿಸುತ್ತದೆ.

1001598329

Step: 4

ನಿಮ್ಮ ಶಾಲೆಯಲ್ಲಿ ಇರುವ ಶಿಕ್ಷಕರ ಮಾಹಿತಿ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ಎದುರುಗಡೆ general profile, appointment and teaching profile, teaching and other details ಈ ಮೂರು ಮಾಹಿತಿಗಳನ್ನು ತುಂಬಿದ ನಂತರ ಹಸಿರು ಬಣ್ಣದಲ್ಲಿ ಮಾಹಿತಿ ಕಾಣಿಸುತ್ತದೆ. ನಿಮ್ಮ profile ಪೂರ್ಣಗೊಂಡಿದೆ ಎಂದು ಅರ್ಥ.

1001598295

Step: 5

ನಿಮ್ಮ ಶಾಲೆಯಿಂದ ಯಾರಾದರೂ ವರ್ಗಾವಣೆ ಹೊಂದಿದ್ದರೆ ಅಥವಾ ನಿವೃತ್ತಿ ಹೊಂದಿದ್ದರೆ Left school option ಮೇಲೆ ಕ್ಲಿಕ್ ಮಾಡಿ ಮಾಹಿತಿ ತುಂಬಿಸಬೇಕು.

ಹೊಸ ಶಿಕ್ಷಕರನ್ಬು ಸೇರಿಸುವ ವಿವರ

ಇದುವರೆಗೆ ಎಲ್ಲಿಯೂ ಕಾರ್ಯನಿರ್ವಹಿಸದ ಶಿಕ್ಷಕರಾದರೆ add teaching staff ಎಂಬಲ್ಲಿ click ಮಾಡಿ ಮಾಹಿತಿ ತುಂಬಿಸಬೇಕು.

ಬೇರೆ ಶಾಲೆಯಿಂದ ವರ್ಗಾವಣೆ ಹೊಂದಿ ಬಂದ ಶಿಕ್ಷಕರಾದರೆ import staff ಎಂಬಲ್ಲಿ click ಮಾಡಿ teacher ID ಮತ್ತು ಜನ್ಮದಿನಾಂಕ ಹಾಕಿ import ಮಾಡಬೇಕು.

1001598340

Step 6

ಎಲ್ಲಾ ಮಾಹಿತಿ ತುಂಬಿಸಿದ ಬಳಿಕ back ಬರಬೇಕು. ಬೋಧಕೇತರ ವೃಂದದವರು ಇದ್ದರೆ ಅವರ ಮಾಹಿತಿಯನ್ನು add non teaching staff ಎಂಬಲ್ಲಿ click ಮಾಡಿ ತುಂಬಿಸಬೇಕು.

ಎಲ್ಲಾ ಮಾಹಿತಿ ತುಂಬಿಸಿದ ಬಳಿಕ click here to mark complete ಎಂಬಲ್ಲಿ click ಮಾಡಿ. ನಿಮ್ಮ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ತುಂಬಿ submit ಕೊಟ್ಟರೆ teacher module ಪೂರ್ಣಗೊಳ್ಳುತ್ತದೆ.

1001598308

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment