2022 23ನೇ ಶೈಕ್ಷಣಿಕ ವಿದ್ಯಾರ್ಥಿಗಳ ವಿವರ ಇಲ್ಲಿ DISPLAY ಆಗುವುದು. 2022-23 ನೇ ಸಾಲಿಗೆ ಸಂಬಂಧಿಸಿದಂತೆ ಪ್ರತೀ ವಿದ್ಯಾರ್ಥಿಯ PROGRESSION STATUS , MARKS , NO OF Days School ATTENDED , SCHOOLING STATUS SECTION ವಿವರ ನಮೂದಿಸಿ UPDATE ಮಾಡುವುದು. ಈ ಬಗ್ಗೆ ಕೆಳಗೆ ನೀಡಿರುವ ಸೂಚನೆಗಳನ್ನು ಗಮನಿಸಿ
ಸೂಚನೆ: 1. PROGRESSICN STATUS ನಲ್ಲಿ ಅಯಾ ವಿದ್ಯಾರ್ಥಿಯ ಫಲಿತಾಂಶದ ಮೇಲೆ ನೀಡಿರುವ ಆಯ್ಕೆಗನು ಗುಣವಾಗಿ ನಮೂದಿಸಬಹುದು
2. SCHOOLING STATUS ನಲ್ಲಿ 2 ಆಯ್ಕೆಗಳಿವೆ.
STUDYING IN SAME SCHOOL: ವಿದ್ಯಾರ್ಥಿಯು 2023-24ನೇ ಸಾಲಿನಲ್ಲಿ ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದಲ್ಲಿ ನಮೂದಿಸುವುದು.
LEFT SCHOOL WITH TC / WITHOUT TC: ವಿದ್ಯಾರ್ಥಿಯು 2022-23 ನೇ ಶೈಕ್ಷಣಿಕ ಸಾಲಿನಿಂದ ಬೇರೆ ಶಾಲೆಗೆ ವರ್ಗಾವಣೆ ಹೊಂದಿದ್ದಲ್ಲಿ ನಮೂದಿಸುವುದು.
ತರಗತಿಯ ಎಲ್ಲಾ ವಿದ್ಯಾರ್ಥಿಗಳ ವಿವರ UPDATE ಮಾಡಿದ ಬಳಿಕ ಆಯಾ ತರಗತಿಯ ಮಾಹಿತಿಯನ್ನು ಕಡ್ಡಾಯವಾಗಿ FINALIZE ಮಾಡುವುದು
FINALIZE ಆದ ಬಳಿಕ ಪ್ರಕ್ರಿಯೆ ಪೂರ್ಣಗೊಂಡ ಬಗ್ಗೆ message display ಆಗುವುದು
ಪ್ರತಿ ತರಗತಿಯ ವಿದ್ಯಾರ್ಥಿಗಳ ವಿವರ FINALIZE ಆದ ಬಳಿಕ view summary ಯಲ್ಲಿ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆ ನಮೂದಿಸಿ FINALIZE PROGRESSION ಕಡ್ಡಾಯವಾಗಿ ಮಾಡುವುದು
ಇಲ್ಲಿ DECLARATION STATEMENT SELECT ಮಾಡಿ submit ಮಾಡುವುದರ ಮೂಲಕ 2022- 23 ನೇ ಸಾಲಿಗೆ ಸಂಬಂಧಿಸಿದ ಮಾಹಿತಿ PROGRESSION MODULE DEACTIVATE ಆಗುವುದು ಮತ್ತು Import module activate ಆಗುವುದು.
ವಿದ್ಯಾರ್ಥಿಗಳನ್ನು ಉತ್ತೀರ್ಣ ಗೊಳಿಸುವಿಕೆಯ ಪ್ರಕ್ರಿಯೆ ಪೂರ್ಣಗೊಂಡ ಬಗ್ಗೆ message display ಆಗುವುದು
DROP BOX/IN ACTIVE STUDENT LIST ತಮ್ಮ ಶಾಲೆಯಿಂದ LEFT SCHOOL WITH TC/WITHOUT TC ಮಾರ್ಕ್ ಮಾಡಿದ ವಿದ್ಯಾರ್ಥಿಗಳ ವಿವರ DROPBOX ನಲ್ಲಿ DISPLAY ಆಗುವುದು, ಹಾಗೆಯೇ ಬೇರೆ ಶಾಲೆಗಳಿಂದ ವರ್ಗಾವಣೆ ಪಡೆದು ತಮ್ಮ ಶಾಲೆಗೆ ದಾಖಲಾದ ವಿದ್ಯಾರ್ಥಿಗಳ PERMANENT EDUCATION NUMBER ಪಡೆದು ಕೊಂಡು IMPORT ಮಾಡುವುದು
ತಮ್ಮದೇ ಶಾಲೆಯಿಂದ ವರ್ಗಾವಣೆ ಹೊಂದಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಇಲ್ಲಿ ಮಾಡಲು ಅವಕಾಶವಿದೆ.
ಬೇರೆ ಶಾಲೆಯಿಂದ ವರ್ಗಾವಣೆಗೊಂಡು ತಮ್ಮ ಶಾಲೆಗೆ ದಾಖಲಾಗಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಇಲ್ಲಿ search ಮಾಡಲು ಅವಕಾಶವಿದ್ದು ವಿದ್ಯಾರ್ಥಿಯ PERMANENT EDUCATION NUMBER ಗುರುತಿಸಿಕೊಳ್ಳುವುದು
IMPORT MODULE ಮೂಲಕ ವರ್ಗಾವಣೆಗೊಂಡು ಬಂದಿರುವ ವಿದ್ಯಾರ್ಥಿಗಳನ್ನು ತಮ್ಮ ಶಾಲೆಗೆ ದಾಖಲಿಸುವ ಅವಕಾಶವಿದ್ದು IMPORT ಮಾಡಿಕೊಳ್ಳುವುದರ ಮೂಲಕ ದಾಖಲಾತಿ ಮಾಡುವುದು.
IMPORT MODULE MODULE ನಲ್ಲಿ ವಿದ್ಯಾರ್ಥಿಗಳ PERMANENT EDUCATION NUMBER ಮತ್ತು ಜನ್ಮ ದಿನಾಂಕ ನಮೂದಿಸಿ Go ಕ್ಲಿಕ್ ಮಾಡುವುದು ವಿದ್ಯಾರ್ಥಿಯು ತಮ್ಮ ಶಾಲೆಯಲ್ಲಿ ದಾಖಲಾತಿ ಗೊಂಡ ತರಗತಿ, ವಿಭಾಗ ಹಾಗೂ ದಿನಾಂಕ ನಮೂದಿಸಿ IMORT ಮಾಡುವುದು.
SCHOOL DASHBOARD ನಲ್ಲಿ 2023-24ನೇ ಹೊಸದಾಗಿ ದಾಖಲಾಗಿರುವ LKG UKG ಮತ್ತು 1ನೇ ತರಗತಿಯ ವಿದ್ಯಾರ್ಥಿಗಳನ್ನು ADD STUDENT ಮೂಲಕ ದಾಖಲಾತಿ ಮಾಡುವುದು
ವಿದ್ಯಾರ್ಥಿಗಳ ಮೂಲ ವಿವರಗಳಾದ ಹೆಸರು, ತಂದೆ ತಾಯಿಯ ಹೆಸರು ಜನ್ಮ ದಿನಾಂಕ, ಆಧಾರ್ ಸಂಖ್ಯೆ ಹಾಗೂ ಆಧಾರ್ ನಲ್ಲಿರುವಂತೆ ಹೆಸರು, ವಿಳಾಸ ಮೊಬೈಲ್ ಸಂಖ್ಯೆ, ಸಾಮಾಜಿಕ ವರ್ಗ ಇತರ ಮಾಹಿತಿ ಗಳನ್ನು ನಮೂದಿಸುವುದರ ಮೂಲಕ ವಿದ್ಯಾರ್ಥಿಗಳನ್ನು ADD STUDENT ಮೂಲಕ ದಾಖಲಿಸುವುದು.
SCHOOL DASHBOARD ನಲ್ಲಿ 2023-24 de aort ADD STUDENT ಮತ್ತು IMPORT ಮೂಲಕ ದಾಖಲಿಸಿದ ಎಲ್ಲಾ ತರಗತಿಗಳ GP ,EP, FP ವಿವರವನ್ನು view/ manage ಮೂಲಕ UPDATE ಮಾಡಿ STUDENT PROFILE ಪೂರ್ಣಗೊಳಿಸುವುದು.
ವಿದ್ಯಾರ್ಥಿಗಳ GENERAL PROFILE ತಿದ್ದುಪಡಿ ಇದ್ದಲ್ಲಿ ಸರಿಪಡಿಸಿ UPDATE ಮಾಡುವುದು.
ವಿದ್ಯಾರ್ಥಿಗಳ ENROLLMENT PROFILE ತಿದ್ದುಪಡಿ ಇದ್ದಲ್ಲಿ ಸರಿಪಡಿಸಿ SAVE ಮಾಡುವುದು
FACILITY and other details of the student ನಲ್ಲಿ 2023 – 24 ನೇ ಸಾಲಿನಲ್ಲಿ ನೀಡಿರುವ ವಿದ್ಯಾರ್ಥಿ ವೇತನ ವಿವರ ನೀಡಿರುವ ಹಾಗೂ 2023 – 24 ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ನೀಡಿರುವ ಉಚಿತ Save ಮಾಡುವುದು
STUDENT PROFILE ಆಯ್ಕೆ ಮಾಡಿ ವಿದ್ಯಾರ್ಥಿಗಳ ವಿವರ ಪರಿಶೀಲಿಸುವುದು.
COMPLETE DATA ಮೂಲಕ ಪ್ರತೀ ವಿದ್ಯಾರ್ಥಿಗಳ ವಿವರ 2023-24 ನೇ ಶೈಕ್ಷಣಿಕ ಸಾಲಿಗೆ Update ಮಾಡುವುದು