ಹೊಸ ಶಿಕ್ಷಕರ ನೇಮಕಾತಿಗೆ ಮೊದಲೇ ಪದವೀಧರ ಶಿಕ್ಷಕರಿಗೆ ನ್ಯಾಯ ಒದಗಿಸಿ

IMG 20220202 WA0055

6 ರಿಂದ 8 ಕ್ಕೆ 15000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಮೊದಲು ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರನ್ನು 6 ರಿಂದ 8 ಕ್ಕೆ ಪರಿಗಣಿಸಿ ಸೂಕ್ತವಾದ ನ್ಯಾಯವನ್ನು ಒದಗಿಸುವಂತೆ ಶಿಕ್ಷಣ ಸಚಿವರಿಗೆ ಶಿಕ್ಷಕರ ಸಂಘದಿಂದ ಮನವಿ ನೀಡಲಾಗಿದೆ

IMG 20220202 WA0053
Sharing Is Caring:

Leave a Comment