---Advertisement---

ವರ್ಗಾವಣೆಗೆ ಅರ್ಜಿ ಸಲ್ಲಿಸಿದವರ ಗಮನಕ್ಕೆ

By kspstadk.com

Published On:

Follow Us
Teacher transfer update 1/7/2023
---Advertisement---
WhatsApp Group Join Now
Telegram Group Join Now

ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಶಿಕ್ಷಕರ ಗಮನಕ್ಕೆ.


????ನಿನ್ನೆ ಬಿಟ್ಟಿರುವ ತಾತ್ಕಾಲಿಕ ಆದ್ಯತಾ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಾತ್ರಿಪಡಿಸಿಕೊಳ್ಳಿ.


????ಸೇವೆ ಸಲ್ಲಿಸಿರುವ ಮತ್ತು ಸೇವೆ ಸಲ್ಲಿಸುತ್ತಿರುವ ( A, B ,C) ವಲಯಗಳಿಗೆ ಸಂಬಂಧಿಸಿದಂತೆ ತಮ್ಮ ತಮ್ಮ ಸೇವಾವಧಿಗೆ ಇರಬೇಕಾದ ವ್ಹೆಟೆಜ್ ಪಾಯಿಂಟಗಳು ಇರುವುದನ್ನು ಖಾತ್ರಿಪಡಿಸಿಕೊಳ್ಳಿ.


???? ತಾವುಗಳು ಕ್ಲೇಮು ಮಾಡಿರುವ ಮೆಡಿಕಲ್, ವಿದವಾ/ ವಿದುರ, ಹಾಗೂ ಪತಿ/ ಪತ್ನಿ ಪ್ರಕರಣಗಳಲ್ಲಿ ಆದ್ಯತೆ ಸಿಕ್ಕಿರುವುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ.


????ಹೀಗೆ ಶಿಕ್ಷಕರು ತಾವು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಂದು ಮಾಹಿತಿ ಸರಿಯಾಗಿರುವುದರ ಕುರಿತಾಗಿ ಖಾತ್ರಿಪಡಿಸಿಕೊಳ್ಳಬೇಕು.


????ಸೂಕ್ತ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿದರೂ ಸಹ ವರ್ಗಾವಣೆ ಲಿಸ್ಟನಲ್ಲಿ ಮಾಹಿತಿ ತಪ್ಪಾಗಿದ್ದರೆ, ಕೂಡಲೇ ಇಂದು ಖುದ್ದಾಗಿ ಬಿ.ಇ.ಓ ಕಛೇರಿಗೆ ಬಂದು ಸೂಕ್ತ ಮಾಹಿತಿಗಳೊಂದಿಗೆ ಸಂಬಂಧಿತ ಕಾರ್ಯನಿರ್ವಾಹಕರಿಗೆ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಲು ವಿನಂತಿ.


????ಆದ್ಯತಾ ಪಟ್ಟಿಗೆ ಆಕ್ಷಪಣೆ ಸಲ್ಲಿಸಲು 01-07-2023, ಕೊನೆಯ ದಿನವಾಗಿರುವುದು.



WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment