ಸೂಚನೆ-೧:
TC issue ಮಾಡಲು PROMOTION/DETAIN ಕಡ್ಡಾಯವಾಗಿದೆ.
ಸೂಚನೆ-೨:
TC ನೀಡುವ ಸಮಯದಲ್ಲಿ RTE ವಿದ್ಯಾರ್ಥಿಯು NON-RTE ಆಗುತ್ತಾನೆ
ಸೂಚನೆ – ೩
TC ಯನ್ನು ಯಾವುದೇ ಕಾರಣಕ್ಕೂ ಮೊಬೈಲ್ ನಲ್ಲಿ issue ಮಾಡಬೇಡಿ. ಲ್ಯಾಪ್ ಟಾಪ್ ಅಥವಾ System ನಲ್ಲಿ ಮಾಡುವುದು ಉತ್ತಮ. ಮೊಬೈಲ್ ನಲ್ಲಿ TC issue ಮಾಡಿದರೆ 4 Page ಬರುತ್ತದೆ.
ಸೂಚನೆ – ೪
TC issue ಮಾಡುವ ಮೊದಲು ವಿದ್ಯಾರ್ಥಿಯ ಹೆಸರು, ತಂದೆ ತಾಯಿಯ ಹೆಸರು, ಜನ್ಮ ದಿನಾಂಕ, ಜಾತಿ ಶಾಲಾ ದಾಖಲಾತಿಗೆ ತಾಳೆಯಾಗಬೇಕು.
ಸೂಚನೆ – ೫
TC issues ಮಾಟುವ ಮೊದಲು Update student details ಗೆ ಹೋಗಿ ಮಕ್ಕಳ ಮಾಹಿತಿ ಸರಿ ಇದೆಯಾ ಎಂದು ನೋಡಬೇಕು. Permanent address TC ಯಲ್ಲಿ ನಮೂದಾಗುವ ಕಾರಣ ವಿಳಾಸವನ್ನು ಸರಿಯಾಗಿ ನಮೂದಿಸಬೇಕು.
ಸೂಚನೆ – ೬
ಒಂದು ವೇಳೆ TC issue ಆಗಿ Server ಸಮಸ್ಯೆಯಾಗಿ Print ಆಗದೇ ಇದ್ದರೆ ಅದನ್ನು ಈ ರೀತಿ original TC Print ತೆಗೆದುಕೊಳ್ಳಬಹುದು.
Student management 1-10—> Transfer certificate—–> Print original TC ಗೆ ಹೋಗಿ ತರಗತಿ ಹಾಗೂ Academic year ನಮೂದಿಸಿ search ಕೊಟ್ಟಾಗ TC issue ಮಾಡಿದ ಮಗುವಿನ ಹೆಸರು ಕಾಣುತ್ತದೆ . ಈಗ TC print ಕೊಡಬಹುದು.
ಸೂಚನೆ- ೭
TC issue ಮಾಡುವ ಮೊದಲು Progress Report Card ಡೌನ್ಲೋಡ್ ಮಾಡುವುದು.