ತಾಲೂಕಿನ ಎಲ್ಲಾ ಸರಕಾರಿ ಅನುದಾನಿತ,ಅನುದಾನ ರಹಿತ ಮತ್ತು ಇತರ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ.
1.SATS ವಿದ್ಯಾರ್ಥಿಗಳ ಹಾಜರಾತಿಯನ್ನು ಪ್ರತಿದಿನ Daily attendance entry ನಲ್ಲಿ ನಮೂದಿಸುವುದು, ಮತ್ತು ಕ್ರೋಡಿಕೃತ ಹಾಜರಿಯನ್ನು ಪ್ರತಿ ತಿಂಗಳ ಕೊನೆಗೆ attendance entry ನಲ್ಲಿ ಕೂಡ ತಿಂಗಳ ಒಟ್ಟು ಹಾಜರಾತಿಯನ್ನು ನಮೂದಿಸುವುದು.
2.ಪ್ರತಿ ಮೌಲ್ಯಂಕನದ ಗ್ರೇಡ್ ಗಳನ್ನು Generate result form ಕೂಡ SATS ನಲ್ಲಿ ನಮೂದಿಸುವುದು.