Step1
SATS User ID ಮತ್ತು Password ಬಳಸಿ Login ಆಗಬೇಕು.
Step 2
Main menu ನಲ್ಲಿ Student management 1-10 ಎಂಬOption ಮೇಲೆ Click ಮಾಡಬೇಕು
Step 3
CCE result ಎಂಬ option ಕಾಣುತ್ತದೆ ಅದರ ಮೇಲೆ click ಮಾಡಬೇಕು.
Step 4
ಅಲ್ಲಿ generate progress report card ಎಂಬ option ಕಾಣುತ್ತದೆ. ಅದರ ಮೇಲೆ click ಮಾಡಿ.
Step 5
ಆಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ತರಗತಿ ಹಾಗೂ academic year ನಮೂದಿಸಿ Search ಕೊಡಬೇಕು.
Step 6
ಆಗ ಮಕ್ಕಳ ಹೆಸರಿನ ಪಟ್ಟಿಯು ಕಾಣುತ್ತದೆ . ಹೆಸರಿನ ಎದುರು ಇರುವ view ಎಂಬ option ಮೇಲೆ click ಮಾಡಬೇಕು. ಆಗ Progress report card ಕಾಣಿಸುತ್ತದೆ. ಕೆಳಗಡೆ ಇರುವ download ಎಂಬ option ಮೇಲೆ click ಮಾಡಬೇಕು.
ಸೂಚನೆ :
Progress report card Laptop. ಅಥವಾ desktop ನಲ್ಲಿ download ಮಾಡುವುದು ಉತ್ತಮ. ಕೆಲವೊಂದು ಮೊಬೈಲ್ ಗಳಲ್ಲಿ ಬೇರೆ ಫಾಂಟ್ ಗಳಲ್ಲಿ ಕಾಣುತ್ತದೆ. ಇದನ್ನು ಓದಲು ಸಾಧ್ಯವಿಲ್ಲ.