ಸಮಾಲೋಚನಾ ಸಭೆ 5

ಆತ್ಮೀಯರೇ, ಐದನೇ ಸಮಾಲೋಚನಾ ಸಭೆಯ ಗೂಗಲ್ ಫಾರ್ಮ್ ಅನ್ನು ಇಲ್ಲಿ ಹಂಚಿಕೊಳ್ಳಲಾಗಿದೆ , ಐದರ ಸಮಾಲೋಚನಾ ಸಭೆಯ ಲಿಂಕ್ ಫೆಬ್ರವರಿ 2 ರ ಬೆಳಿಗ್ಗೆ 11ವರೆಗೂ ಶಿಕ್ಷಕರಿಗೆ ತುಂಬಲು ಅವಕಾಶವಿದೆ.

SM- 5: ಕಲಿಕೆಯ ನಷ್ಟವನ್ನು ಪರಿಹರಿಸಲು ಸರಳ ಮತ್ತು ಪರಿಣಾಮಕಾರಿ ತರಗತಿಯ ತತ್ರಗಳು ಭಾಗ – 2

ಬೋಧನಾ ಕಲಿಕಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಅನುಭವ ಹಂಚಿಕೆ ಮತ್ತು ಅವಲೋಕನ / ಯಶೋಗಾಥೆಗಳ ಮಂಡನೆ

SM- 5 community and Learning Process

SM 5 ಕಲಿಕಾ ಫಲಗಳು ಮತ್ತು ಕಲಿಕೆಯನ್ನು ಅನುಕೂಲಿಸುವುದು

ಶಿಕ್ಷಣದಲ್ಲಿ ತಂತ್ರಜ್ಞಾನದ ಪಾತ್ರ

Sharing Is Caring:

6 thoughts on “ಸಮಾಲೋಚನಾ ಸಭೆ 5”

  1. ದಯವಿಟ್ಟು ನಲಿಕಲಿ ತರಗತಿಗೆ೨೦ಮಕ್ಕಳಿಗೆ ಸೀಮಿತ ಗೊಳಿಸುವುದು.

    Reply

Leave a Comment