ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಸಚೇತನ ಚಟುವಟಿಕೆಗಳು
ವಿಶೇಷ ವಿಷಯಗಳು
ನಾವು ನೋಡಿದ ಪಕ್ಷಿಗಳ ಪರಿಚಯ:
- ದಿನನಿತ್ಯ ನೋಡುವ ಪಕ್ಷಿಗಳನ್ನು ಪಟ್ಟಿ ಮಾಡಿ ಹೆಸರಿಸುವುದು.
- ವಿವಿಧ ಪಕ್ಷಿಗಳ ಕೂಗನ್ನು ಅನುಕರಣೆ ಮಾಡುವುದು.
- ಪಠ್ಯದಲ್ಲಿ ಬರುವ ವಿವಿಧ ಹಕ್ಕಿಗಳ ಚಿತ್ರವನ್ನು ಸಂಗ್ರಹಿಸಿ ಕೊಲಾಜ್ ಮಾಡಿ ಪ್ರದರ್ಶಿಸುವುದು.
- ತನಗೆ ಇಷ್ಟವಾದ ಪಕ್ಷಿಯ ಬಗ್ಗೆ ಮಾತನಾಡುವುದು
ಸರಳ ಲೆಕ್ಕಾಚಾರ :
- ಗಣಿತಮಾಲಾ ಸಹಾಯದಿಂದ ಗಣಿತದ ಮೂಲಕ್ರಿಯೆ ಮಾಡುವುದು.
- ವ್ಯವಹಾರ ಗಣಿತಕ್ಕೆ ಸಂಬಂಧಿಸಿದಂತೆ ಕಿರು ನಾಟಕ ಮಾಡಬಹುದು.
- ಪಠ್ಯದಲ್ಲಿರುವ ಸರಳ ಲೆಕ್ಕಗಳನ್ನು ಮಾಡಿಸುವುದು.
ಹೊಸ ಕನ್ನಡ ಪದಗಳ ಪರಿಚಯ
*ಹೊಸ ಸರಳಗನ್ನಡ ಪದಗಳನ್ನು ಪಟ್ಟಿ ಮಾಡುವುದು.
- ಪಟ್ಟಿ ಮಾಡಿದ ಪದಗಳನ್ನು ಗಟ್ಟಿಯಾಗಿ ಓದುವುದು ಮತ್ತು ಅದರ ಅರ್ಥ ತಿಳಿಸುವುದು.
ಹೊಸ ಇಂಗ್ಲಿಷ್ ಪದಗಳು :
“ಶಿಕ್ಷಕರ ಹಿರಿಯರ ಸಹಾಯದಿಂದ ಹೊಸ ಇಂಗ್ಲಿಷ್ ಪದಗಳನ್ನು ಕಲಿತು ಅಕ್ಷರ ಸಮೇತ ಬಿಡಿಸಿ ಹೇಳುವುದು.
*ಹೊಸ ಇಂಗ್ಲಿಷ್ ಪದಗಳ ಅರ್ಥವನ್ನು ಹೇಳುವುದು.
- ಹೊಸ ಇಂಗ್ಲಿಷ್ ಪದವನ್ನು ಬಳಸಿ ಸರಳ ವಾಕ್ಯ ರಚಿಸಿ ಹೇಳುವುದು.
ಕ್ಷೇತ್ರ : ಕ್ರೀಡೆಗಳು
ಸ್ಥಳೀಯ ಆಟಗಳನ್ನು ತಿಳಿಯೋಣ
*ಸ್ಥಳೀಯ ಆಟಗಳಾದ ಚೌಕಾಬಾರ ಅಳಗುಳಿ ಮನೆ ಮತ್ತು ಕುಂಟೆಬಿಲ್ಲೆ ಇತ್ಯಾದಿ ಆಟಗಳ ಬಗ್ಗೆ ಮಕ್ಕಳಿಗೆ ಪರಿಚಯಿಸುವುದು.
- ಆಟಗಳ ನಿಯಮಗಳು ಆಟ ಆಡಲು ಬೇಕಾಗುವ ವಸ್ತು ಮತ್ತು ಪರಿಕರಗಳನ್ನು ಪರಿಚಯಿಸುವುದು.
- ಸ್ಥಳೀಯ ಆಟಗಳಿಂದ ಆಗುವ ಅನುಕೂಲಗಳನ್ನು ವಿವರಿಸುವುದು.
- ಯಾವುದಾದರೂ ಒಂದು ಆಟವನ್ನು ಆಯ್ಕೆ ಮಾಡಿ ಪ್ರಾರ್ಥನಾ ಅವಧಿಯಲ್ಲಿ ಪ್ರದರ್ಶಿಸುವುದು.
ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳನ್ನು ತಿಳಿಯೋಣ
*ಒಳಾಂಗಣ ಆಟಗಳ ಪಟ್ಟಿ ಮಾಡಿ ಹೇಳುವುದು, * *ಯಾವುದಾದರೂ ಎರಡು ಆಟಗಳ ಆಡುವ ನಿಯಮಗಳು ಆಟಗಾರರ ಸಂಖ್ಯೆ ಅಂಕಪಟ್ಟಿ ಬಗ್ಗೆ ತಿಳಿಸುವುದು.
- ಈ ಆಟಗಳಿಂದ ಮಕ್ಕಳಿಗೆ ಆಗುವ ದೈಹಿಕ ಮಾನಸಿಕ ಹಾಗೂ ಬೌದ್ಧಿಕ ಅನುಕುಲಗಳ ಬಗ್ಗೆ ತಿಳಿಸುವುದು. ಅಳತೆಗಳ ಬಗ್ಗೆ ತಿಳಿಯೋಣ
ಅಳತೆ ಮಾಡೋ ಜಾಣ
*ಕಬ್ಬಡಿ ಕೋ ಕೋ ಕ್ರೀಡಾಂಗಣ ಅಳತೆ ಮತ್ತು ರೇಖೆಗಳ ಅಳತೆಗಳನ್ನು ತಿಳಿಸುವುದು. - ಕಬಡ್ಡಿ ಕೋಕೋ ಆಟದ ನಿಯಮಗಳು ಮತ್ತು ಆಟಗಾರರ ಸಂಖ್ಯೆಯನ್ನು ತಿಳಿಸುವುದು.
ವಿವಿಧ ರಾಷ್ಟ್ರೀಯ ಕ್ರೀಡೆಗಳನ್ನು ತಿಳಿಯೋಣ .
*ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯ ಬಗ್ಗೆ ತಿಳಿಯೋಣ *ವಿವಿಧ ರಾಷ್ಟ್ರಗಳ ರಾಷ್ಟ್ರೀಯ ಕ್ರೀಡೆಗಳನ್ನು ಪಟ್ಟಿ ಮಾಡಿ ಹೇಳುವುದು.
ವಿಶ್ವ ಜನಸಂಖ್ಯಾ ದಿನ
- ಜುಲೈ 11 ರಂದು ಪ್ರತಿ ವರ್ಷ ಆಚರಿಸಲಾಗುವ ವಿಶ್ವ ಜನಸಂಖ್ಯಾ ದಿನದ ಮಹತ್ವ ಮತ್ತು ಉದ್ದೇಶವನ್ನು ತಿಳಿಸುವುದು.
- ಜನಸಂಖ್ಯೆಯಿಂದ ದೇಶದ ಆರ್ಥಿಕತೆಗೆ ಆಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ತಿಳಿಸುವುದು.
ಕ್ಷೇತ್ರ: ಭಾಷೆ ಕಲಿಯೋಣ
ಮಳೆಗಾಲದ ಒಂದು ದಿನ
*ಮಳೆಗಾಲದಲ್ಲಿ ಕಳೆದ ಸಂತಸದ ಕ್ಷಣವನ್ನು ಹಂಚಿಕೊಳ್ಳುವುದು
*ಮಳೆಗಾಲದ ಸುಂದರ ಕಲ್ಪನೆಯ ಚಿತ್ರ ಪ್ರದರ್ಶನ ಮಾಡಿ ಅದರ ಕುರಿತು ಹೇಳಬಹುದು.
ಅಕ್ಷರ ಗುರುತಿಸೋಣ
ಮಿಂಚು ಪಟ್ಟಿಯನ್ನು ಬಳಸಿ ಅಕ್ಷರಗಳನ್ನು ಗುರುತಿಸಿ ಹೇಳುವುದು. ಉದಾಹರಣೆಗೆ ರಗಸದಅ, ಜವಮಬನ
ಸಂಖ್ಯೆಹಾಡು ಹಾಡೋಣ
ಉದಾಹರಣೆಗೆ ಒಂದು ಎರಡು ಬಾಳೆಲೆ ಹರಡು
ಚಿತ್ರ ಸಂಭಾಷಣೆ ಮಾಡೋಣ:
- ಪಠ್ಯದಲ್ಲಿರುವ ಯಾವುದಾದರೂ ಒಂದು ಸನ್ನಿವೇಶಗಳನ್ನು ಆಯ್ಕೆ ಮಾಡಿ ಸರಳ ಸಂಭಾಷಣೆಗಳನ್ನು ರಚಿಸುವುದು.
- ಹಿರಿಯರ/ ಶಿಕ್ಷಕರ ಸಹಾಯದಿಂದ ಒಂದು ಕಥೆಯನ್ನು ರಚಿಸಿ ಗೆಳೆಯರೊಂದಿಗೆ ಕಥೆಯ ಸಂಭಾಷಣೆಯನ್ನು ಮಾಡುವುದು.
ಬಣ್ಣಗಳನ್ನು ಹೇಳೋಣ
- ವಿವಿಧ ಬಣ್ಣಗಳನ್ನು ಹೆಸರಿಸುವುದು ಕಾಮನಬಿಲ್ಲಿನಲ್ಲಿರುವ ಬಣ್ಣಗಳನ್ನು ಹೆಸರಿಸುವುದು.
*ವಿವಿಧ ಬಣ್ಣಗಳಿಗೆ ವಸ್ತುಗಳ ಹೋಲಿಕೆ ಮಾಡುವುದು ಕ್ಷೇತ್ರ :ಇಂಗ್ಲಿಷ್ ಕಲಿಯೋಣ
ಹಾಡು ಹೇಳೋಣ
*ತಮಗೆ ತಿಳಿದಿರುವ ಅಥವಾ ಪಠ್ಯದಲ್ಲಿರುವ ಇಂಗ್ಲಿಷ್ ಹಾಡುಗಳನ್ನು ಹೇಳುವುದು.
*ಹಿರಿಯರು ಅಥವಾ ಶಿಕ್ಷಕರ ಸಹಾಯದಿಂದ ಇಂಗ್ಲಿಷ್ ಹಾಡುಗಳನ್ನು ಕಲಿತು ಹಾಡುವುದು. ತರಕಾರಿಗಳ ಹೆಸರು ತಿಳಿಯೋಣ
*ಹಿರಿಯರ ಶಿಕ್ಷಕರ ಸಹಾಯದಿಂದ ದಿನನಿತ್ಯ ಬಳಸುವ ತರಕಾರಿಗಳ ಹೆಸರನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹೇಳುವುದು. - ತರಕಾರಿಗಳ ಚಿತ್ರ ಪ್ರದರ್ಶನ ಮಾಡಿ ಹೆಸರಿಸಬಹುದು ಹಣ್ಣುಗಳ ಹೆಸರು ತಿಳಿಯೋಣ ಹಿರಿಯರ ಶಿಕ್ಷಕರ ಸಹಾಯದಿಂದ ದಿನನಿತ್ಯ ಬಳಸುವ ತರಕಾರಿಗಳ ಹೆಸರನ್ನು ಇಂಗ್ಲೀಷ್ ಮತ್ತು ಕನ್ನಡದಲ್ಲಿ ಹೇಳುವುದು.
- ತರಕಾರಿಗಳ ಚಿತ್ರ ಪ್ರದರ್ಶನ ಮಾಡಿ ಹೆಸರಿಸಬಹುದು
ಹಣ್ಣುಗಳ ಹೆಸರು ತಿಳಿಯೋಣ
*ಹಿರಿಯರ ಶಿಕ್ಷಕರ ಸಹಾಯದಿಂದ ದಿನನಿತ್ಯ ಬಳಸುವ ತರಕಾರಿಗಳ ಹೆಸರನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹೇಳುವುದು.
*ತರಕಾರಿಗಳ ಚಿತ್ರ ಪ್ರದರ್ಶನ ಮಾಡಿ ಹೆಸರಿಸಬಹುದು.
ಅಂಕಿ ಹೇಳೋಣ
*ಹಿರಿಯರ ಶಿಕ್ಷಕರ ಸಹಾಯದಿಂದ ಅಂಕಿಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹೇಳುವುದು.
ಬಣ್ಣಗಳ ಹೆಸರು ಹೇಳೋಣ
*ವಿವಿಧ ಬಣ್ಣಗಳ ಹೆಸರನ್ನು ಇಂಗ್ಲಿಷ್ ನಲ್ಲಿ ಹೆಸರಿಸುವುದು.
ವಿವಿಧ ಬಣ್ಣಗಳ ಮಿಶ್ರಣದಿಂದ ಆಗುವ ಬದಲಾವಣೆಯನ್ನು ಹೇಳಬಹುದು.
**ವಿವಿಧ ಬಣ್ಣಗಳಿಗೆ ವಸ್ತುಗಳ ಹೋಲಿಕೆ ಮಾಡಬಹುದು.
ತಾಯಂದಿರ ಪೋಷಕರ ಸಭೆ
ಮಕ್ಕಳು ಪೋಷಕರ ಸಭೆಯ ಮಹತ್ವ ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಜವಾಬ್ದಾರಿಗಳ ಕುರಿತು ಪ್ರಸ್ತುತಪಡಿಸುವರು
ಅಕ್ಷರ ಗುರುತಿಸೋಣ
ಮಿಂಚುಪಟ್ಟಿ ಬಳಸಿ ಇಂಗ್ಲಿಷ್ ಅಕ್ಷರ ಗುರುತಿಸುವುದು.
ಸರಳ ಶಬ್ದದಲ್ಲಿರುವ ಅಕ್ಷರಗಳನ್ನು ಗುರುತಿಸುವುದು.
ಹೊಸಪದ ತಿಳಿಯೋಣ
ಹೊಸ ಇಂಗ್ಲಿಷ್ ಪದಗಳನ್ನು ಹೇಳಿ ಅರ್ಥವನ್ನು ಹೇಳುವುದು.
ದಿನನಿತ್ಯ ನಾವು ಮಾತನಾಡುವ ಪದಗಳನ್ನು ಇಂಗ್ಲೀಷ್ ನಲ್ಲಿ ಹೇಳಬಹುದು.
ವಸ್ತುಗಳ ಪರಿಚಯ ಮಾಡೋಣ
ದಿನನಿತ್ಯ ತರಗತಿಯಲ್ಲಿ ಬಳಸುವ ವಸ್ತುಗಳನ್ನು ಇಂಗ್ಲಿಷ್ ನಲ್ಲಿ ಹೆಸರಿಸೋಣ.
ವಸ್ತುಗಳ ಚಿತ್ರ ತೋರಿಸಿ ಇಂಗ್ಲೀಷ್ ನಲ್ಲಿ ಹೇಳಬಹುದು.
ಪ್ರಾಸ ಪದ ಹೇಳೋಣ
* ಹಿರಿಯರ ಶಿಕ್ಷಕರ ಸಹಾಯದಿಂದ ಪ್ರಾಸ ಪದಗಳನ್ನು ಹೇಳಬಹುದು.

ಹಿರಿಯ ಪ್ರಾಥಮಿಕ
ಕ್ಷೇತ್ರ ವಿಶೇಷ ವಿಷಯಗಳು
ನಾವು ನೋಡಿದ ಪಕ್ಷಿಗಳ ಪರಿಚಯ
- ದಿನನಿತ್ಯ ನೋಡುವ ಪಕ್ಷಿಗಳನ್ನು ಪಟ್ಟಿ ಮಾಡಿ ಹೆಸರಿಸುವುದು.
*ವಿವಿಧ ಪಕ್ಷಿಗಳ ಕೂಗನ್ನು ಅನುಸರಿಸುವುದು.
*ಪಠ್ಯದಲ್ಲಿ ಬರುವ ವಿವಿಧ ಹಕ್ಕಿಗಳ ಚಿತ್ರವನ್ನು ಸಂಗ್ರಹಿಸಿ ಕೊಲಾಜ್ ಮಾಡಿ ಪ್ರದರ್ಶಿಸುವುದು.
*ತನಗೆ ಇಷ್ಟವಾದ ಪಕ್ಷಿಯ ಬಗ್ಗೆ ಮಾತನಾಡುವುದು.
ಸರಳ ಗಣಿತ ಲೆಕ್ಕಾಚಾರ
*ಗಣಿತ ಮಾಲಾ ಸಹಾಯದಿಂದ ಗಣಿತದ ಮೂಲಕ್ರಿಯೆ ಮಾಡುವುದು.
*ವ್ಯವಹಾರ ಗಣಿತಕ್ಕೆ ಸಂಬಂಧಿಸಿದಂತೆ ಕಿರು ನಾಟಕ ಮಾಡಬಹುದು.
*ಪಠ್ಯದಲ್ಲಿರುವ ಸರಳ ಲೆಕ್ಕಗಳನ್ನು ಮಾಡಿಸುವುದು.
ಹೊಸ ಕನ್ನಡ ಪದಗಳ ಪರಿಚಯ
*ಹೊಸ ಸರಳಗನ್ನಡ ಪದಗಳನ್ನು ಪಟ್ಟಿ ಮಾಡುವುದು
ಪಟ್ಟಿ ಮಾಡಿದ ಪದಗಳನ್ನು ಗಟ್ಟಿಯಾಗಿ ಓದುವುದು ಮತ್ತು ಅದರ ಅರ್ಥ ತಿಳಿಸುವುದು.
ಹೊಸ ಇಂಗ್ಲಿಷ್ ಪದಗಳು :
*ಶಿಕ್ಷಕರ ಹಿರಿಯರ ಸಹಾಯದಿಂದ ಹೊಸ ಇಂಗ್ಲಿಷ್ ಪದಗಳನ್ನು ಕಲಿತು ಅಕ್ಷರ ಸಮೇತ ಬಿಡಿಸಿ ಹೇಳುವುದು.
*ಹೊಸ ಇಂಗ್ಲಿಷ್ ಪದಗಳ ಅರ್ಥವನ್ನು ಹೇಳುವುದು.
- ಹೊಸ ಇಂಗ್ಲಿಷ್ ಪದವನ್ನು ಬಳಸಿ ಸರಳ ವಾಕ್ಯ ರಚಿಸಿ ಹೇಳುವುದು. ಕ್ಷೇತ್ರ : ಕ್ರೀಡೆಗಳು
ಸ್ಥಳೀಯ ಆಟಗಳನ್ನು ತಿಳಿಯೋಣ
*ಸ್ಥಳೀಯ ಆಟಗಳಾದ ಚೌಕಾಬಾರ ಅಳಗುಳಿ ಮನೆ ಮತ್ತು ಕುಂಟೆಬಿಲ್ಲೆ ಇತ್ಯಾದಿ ಆಟಗಳ ಬಗ್ಗೆ ಮಕ್ಕಳಿಗೆ ಪರಿಚಯಿಸುವುದು.
- ಆಟಗಳ ನಿಯಮಗಳು ಆಟ ಆಡಲು ಬೇಕಾಗುವ ವಸ್ತು ಮತ್ತು ಪರಿಕರಗಳನ್ನು ಪರಿಚಯಿಸುವುದು.
- ಸ್ಥಳೀಯ ಆಟಗಳಿಂದ ಆಗುವ ಅನುಕೂಲಗಳನ್ನು ವಿವರಿಸುವುದು.
- ಯಾವುದಾದರೂ ಒಂದು ಆಟವನ್ನು ಆಯ್ಕೆ ಮಾಡಿ ಪ್ರಾರ್ಥನಾ ಅವಧಿಯಲ್ಲಿ ಪ್ರದರ್ಶಿಸುವುದು.
ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳನ್ನು ತಿಳಿಯೋಣ
*ಒಳಾಂಗಣ ಆಟಗಳ ಪಟ್ಟಿ ಮಾಡಿ ಹೇಳುವುದು, * *ಯಾವುದಾದರೂ ಎರಡು ಆಟಗಳ ಆಡುವ ನಿಯಮಗಳು ಆಟಗಾರರ ಸಂಖ್ಯೆ ಅಂಕಪಟ್ಟಿ ಬಗ್ಗೆ ತಿಳಿಸುವುದು.
- ಈ ಆಟಗಳಿಂದ ಮಕ್ಕಳಿಗೆ ಆಗುವ ದೈಹಿಕ ಮಾನಸಿಕ ಹಾಗೂ ಬೌದ್ಧಿಕ ಅನುಕುಲಗಳ ಬಗ್ಗೆ ತಿಳಿಸುವುದು. ಅಳತೆಗಳ ಬಗ್ಗೆ ತಿಳಿಯೋಣ
ಅಳತೆ ಮಾಡೋ ಜಾಣ
*ಕಬ್ಬಡಿ ಕೋ ಕೋ ಕ್ರೀಡಾಂಗಣ ಅಳತೆ ಮತ್ತು ರೇಖೆಗಳ ಅಳತೆಗಳನ್ನು ತಿಳಿಸುವುದು. - ಕಬಡ್ಡಿ ಕೋಕೋ ಆಟದ ನಿಯಮಗಳು ಮತ್ತು ಆಟಗಾರರ ಸಂಖ್ಯೆಯನ್ನು ತಿಳಿಸುವುದು.
ವಿವಿಧ ರಾಷ್ಟ್ರೀಯ ಕ್ರೀಡೆಗಳನ್ನು ತಿಳಿಯೋಣ .
*ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯ ಬಗ್ಗೆ ತಿಳಿಯೋಣ *ವಿವಿಧ ರಾಷ್ಟ್ರಗಳ ರಾಷ್ಟ್ರೀಯ ಕ್ರೀಡೆಗಳನ್ನು ಪಟ್ಟಿ ಮಾಡಿ ಹೇಳುವುದು.
ವಿಶ್ವ ಜನಸಂಖ್ಯಾ ದಿನ
- ಜುಲೈ 11 ರಂದು ಪ್ರತಿ ವರ್ಷ ಆಚರಿಸಲಾಗುವ ವಿಶ್ವ ಜನಸಂಖ್ಯಾ ದಿನದ ಮಹತ್ವ ಮತ್ತು ಉದ್ದೇಶವನ್ನು ತಿಳಿಸುವುದು.
- ಜನಸಂಖ್ಯೆಯಿಂದ ದೇಶದ ಆರ್ಥಿಕತೆಗೆ ಆಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ತಿಳಿಸುವುದು.
ಕ್ಷೇತ್ರ ನಿಮಗಿದು ಗೊತ್ತೇ
ರಸಪ್ರಶ್ನೆ
ರಾಜ್ಯಗಳು ಮತ್ತು ಅವುಗಳ ರಾಜಧಾನಿ
*ರಾಜ್ಯಗಳು ಮತ್ತು ರಾಜಧಾನಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವುದು.
*ರಾಜ್ಯಗಳ ಮತ್ತು ರಾಜಧಾನಿಗಳ ಬಗ್ಗೆ ಭಾರತದ ಭೂಪಟವನ್ನು ಪ್ರದರ್ಶಿಸುವ ಮೂಲಕ ರಸ ಪ್ರಶ್ನೆ ಕೇಳುವುದು.
ಕರ್ನಾಟಕ ರಾಜ್ಯದ ಜಿಲ್ಲೆಗಳು ಮತ್ತು ವಿಶೇಷತೆ ಕುರಿತು ರಸಪ್ರಶ್ನೆ
*ಕರ್ನಾಟಕ ರಾಜ್ಯದ ಜಿಲ್ಲೆಗಳ ವಿಶೇಷತೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುವುದು.
- ಜಿಲ್ಲೆಗಳಲ್ಲಿ ಬೆಳೆಯುವ ವಿಶೇಷ ಆಹಾರ ಬೆಳೆಗಳ ಬಗ್ಗೆ ರಸಪ್ರಶ್ನೆ ಕೇಳುವುದು.
ಗಣಿತದ ಒಗಟುಗಳು
- ಪಠ್ಯದಲ್ಲಿರುವ ಸರಳ ಗಣಿತದ ರಸಪ್ರಶ್ನೆಯನ್ನು ಕೇಳುವುದು
*ಸಂಕಲನ ವ್ಯವಕಲನ ಭಾಗಕಾರ ಮತ್ತು ಗುಣಾಕಾರವನ್ನು ಒಳಗೊಂಡಂತೆ ಸರಳ ಪ್ರಶ್ನೆಗಳನ್ನು ಸಿದ್ಧಪಡಿಸಿ ಕೇಳುವುದು ಭಾರತದ ಪ್ರಮುಖ ನದಿಗಳ ಕುರಿತು ರಸಪ್ರಶ್ನೆ
*ಭಾರತದ ಪ್ರಮುಖ 10 ನದಿಗಳ ಬಗ್ಗೆ ಪ್ರಶ್ನೆಗಳನ್ನು ತಯಾರಿಸಿ ಕೇಳುವುದು.
ಹಣ್ಣು ಮತ್ತು ತರಕಾರಿಗಳ ಕುರಿತು ರಸಪ್ರಶ್ನೆ
ಹಣ್ಣು ಮತ್ತು ತರಕಾರಿಗಳ ವಿಶೇಷತೆ
- ಬಣ್ಣ ಹಾಗೂ ರುಚಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವುದು. ಕ್ಷೇತ್ರ :ಪ್ರತಿಭೆಯ ಅನಾವರಣ
ಕಥೆ ಕಟ್ಟೋಣ
*ಮಕ್ಕಳು ತಮ್ಮ ಅನುಭವವನ್ನು ಆಧರಿಸಿ ಕಥೆಯನ್ನು ಕಟ್ಟುವ ಮೂಲಕ ಎಲ್ಲಾ ಮಕ್ಕಳೆ ಕಥೆ ಹೇಳುವುದು
*ಹಿರಿಯರ/ ಶಿಕ್ಷಕರ ಮೂಲಕ ಕಥೆಗಳನ್ನು ತಿಳಿದುಕೊಂಡು ಕಥೆಯನ್ನು ಹೇಳುವುದು.
ಮಿಮಿಕ್ರಿ ಅನುಕರಣೆ-
- ವಿವಿಧ ಪ್ರಾಣಿಗಳ ಪಕ್ಷಿಗಳ ಧ್ವನಿಗಳನ್ನು ಅನುಕರಣೆ ಮಾಡುವುದು. ಗಣಿತ ಫಜಲ್ ಚಟುವಟಿಕೆಗಳು
*ಗಣಿತದ ಸರಳ ಫಜಲ್ ಗಳನ್ನು ಸಂಗ್ರಹಿಸಿ ಅವುಗಳನ್ನು ಜೋಡಿಸಬಹುದು.
*ಪಠ್ಯಪುಸ್ತಕದಲ್ಲಿರುವ ಗಣಿತದ ಸರಳ ಫಜಲ್ ಗಳನ್ನು ಗೆಳೆಯರೊಂದಿಗೆ ಸೇರಿ ಪ್ರಸ್ತುತಪಡಿಸುವುದು. ಕಥೆ ಸಂಭಾಷಣೆ
*ಪಠ್ಯದಲ್ಲಿರುವ ಯಾವುದಾದರೂ ಒಂದು ಸನ್ನಿವೇಶವನ್ನು ಆಯ್ಕೆ ಮಾಡಿ ಸರಳ ಸಂಭಾಷಣೆಯನ್ನು ಮಾಡುವುದು. *ಹಿರಿಯರ ಶಿಕ್ಷಕರ ಸಹಾಯದಿಂದ ಒಂದು ಕಥೆಯನ್ನು ರಚಿಸಿ ಗೆಳೆಯರೊಂದಿಗೆ ಕಥೆಯ ಸಂಭಾಷಣೆಯನ್ನು ನಡೆಸುವುದು
ಏಕಪಾತ್ರಾಭಿನಯ
*ಇಂಗ್ಲಿಷ್ ಪಠ್ಯದಲ್ಲಿರುವ ಯಾವುದಾದರೂ ಒಂದು ಸನ್ನಿವೇಶವನ್ನು ಆಯ್ಕೆ ಮಾಡಿ ನಿರ್ದಿಷ್ಟ ಪಾತ್ರ ಮತ್ತು ಸಂಭಾಷಣೆಯನ್ನು ಬಳಸಿ ಮಕ್ಕಳು ಏಕಾ ಪಾತ್ರ ಅಭಿನಯವನ್ನು ಮಾಡುವುದು.
*ಯಾವುದಾದರೂ ಒಂದು ನೆಚ್ಚಿನ ಚಲನಚಿತ್ರದಲ್ಲಿನ ಪಾತ್ರದ ಸಂಭಾಷಣೆಯನ್ನು ಬಳಸಿ ಇಂಗ್ಲಿಷ್ ನಲ್ಲಿ ಏಕ ಪಾತ್ರಾಭಿನಯ ಮಾಡುವುದು.
ತಾಯಂದಿರ ಪೋಷಕರ ಸಭೆ
- ಮಕ್ಕಳು ಪೋಷಕರ ಸಭೆಯ ಮಹತ್ವ ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಜವಾಬ್ದಾರಿಗಳ ಕುರಿತು ಪ್ರಸ್ತುತಪಡಿಸುವರು.
ಜಾನಪದ ಹಾಡು ಹೇಳೋಣ
- ಮನೆಯಲ್ಲಿ ಹಿರಿಯರ ಸಹಾಯದಿಂದ ಜಾನಪದ ಹಾಡುಗಳನ್ನು ಸಂಗ್ರಹಿಸಿ ಹಾಡುವುದು.
ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಜಾನಪದ ಹಾಡುಗಳನ್ನು ಸಂಗ್ರಹಿಸಿ ಗೆಳೆಯರೊಂದಿಗೆ ರಾಗವಾಗಿ ಹಾಡುವುದು
ಜಾನಪದ ನೃತ್ಯ
- ವಿವಿಧ ರಾಜ್ಯಗಳ ಜಿಲ್ಲೆಗಳ ಪ್ರಾದೇಶಿಕ ಜಾನಪದ ನೃತ್ಯಗಳನ್ನು ಮಾಡುವುದು.
- ವೇಷಭೂಷಣ ಮತ್ತು ಸಂಗೀತ ನೃತ್ಯದ ಸಮಯದಲ್ಲಿ ಧರಿಸುವ ವಸ್ತುಗಳು ಮತ್ತು ಬಳಸುವ ಪಾರಂಪರಿಕ ಬಾಧ್ಯಗಳನ್ನು ಚಿತ್ರಗಳ ಮೂಲಕ ತಿಳಿಸುವುದು. ಕಲೆ ಮತ್ತು ಕರಕುಶಲ
- ಗಣಿತದ ಮಾದರಿ ಗಣಿತಕ್ಕೆ ಸಂಬಂಧಿಸಿದ ಮೂಲಭೂತ ಆಕೃತಿಗಳು ಮತ್ತು ಕೋನಗಳನ್ನು ತಯಾರಿಸುವುದು.
- ತ್ರಿಭುಜ ಚತುರ್ಬುಜ ಘನ ಮುಂತಾದ ಗಣಿತದ ಮಾದರಿಗಳನ್ನು ಮಾಡುವುದು.
- ಪಠ್ಯದಲ್ಲಿನ ನಾಟಕದ ತುಣುಕು ಪ್ರದರ್ಶನ ಪಠ್ಯ ಪುಸ್ತಕದ ಯಾವುದಾದರೂ ಒಂದು ನಾಟಕದಿಂದ ಒಂದು ಸನ್ನಿವೇಶವನ್ನು ಆಯ್ದುಕೊಂಡು ನಾಟಕದ ಪ್ರದರ್ಶನ ಮಾಡಿ ಅದರಲ್ಲಿನ ಮೌಲ್ಯಗಳ ಬಗ್ಗೆ ತಿಳಿಸಿ ಹೇಳುವುದು.
