ಬಜೆಟ್ ಪೂರ್ವ ತಯಾರಿ, ಸನ್ಮಾನ್ಯ ಮುಖ್ಯ ಮಂತ್ರಿಗಳ ಜೊತೆಗಿನ ಸಭೆಯ ನಂತರ ಮಾನ್ಯ ಷಡಕ್ಷರಿ ಅವರ ಮಾತುಗಳು , ಸಭೆಯ ಸಂಪೂರ್ಣ ಮಾಹಿತಿ

IMG 20220225 WA0027 min
IMG 20220225 WA0026 min
IMG 20220225 WA0024 min
IMG 20220225 WA0025 min
IMG 20220225 WA0036

ಎಲ್ಲ ನೌಕರರ ಆದ್ಯ ಗಮನಕ್ಕೆ

2022-23 ನೇ ಸಾಲಿನ ಆಯ-ವ್ಯಯ ಮಂಡನೆ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಮಾನ್ಯ ಶ್ರೀ ಬಸವರಾಜ. ಬೊಮ್ಮಾಯಿ ರವರ* ನೇತೃತ್ವದಲ್ಲಿ ಜರಗಿತು.ಈ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿ ರವರು ಹಾಗೂ ಕೇಂದ್ರ ಸಂಘದ ಎಲ್ಲ ಪದಾಧಿಕಾರಿಗಳು ಈ ಕೆಳಕಂಡ ಬೇಡಿಕೆಗಳು ಈಡೇರಿಸುವಂತೆ ಮನವಿ ಸಮರ್ಪಿಸಿದರು.
ಈ ಸಭೆಯಲ್ಲಿ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಐ.ಎನ್‌.ಪ್ರಸಾದ ,ಮಖ್ಯ ಮಂತ್ತಿಗಳ ಪ್ರಧಾನ ಕಾರ್ಯದರ್ಶಿಗಳು ಶ್ರೀ ಮಂಜುನಾಥ.ಪ್ರಸಾದ್ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಪಿ.ಸಿ.ಜಾಫರ್ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀಮತಿ ಪಿ.ಹೇಮಲತ ರವರು ಉಪಸ್ಥಿತರಿದ್ದರು.

Sharing Is Caring:

Leave a Comment