ನಿವೃತ್ತಿ ವೇತನ ನಿಯಮಗಳು | Pension Rules

1.ನಿವೃತ್ತಿ ವೇತನ ಎಂದರೆ ಸರ್ಕಾರಿ ನೌಕರ ತೃಪ್ತಿಕರವಾಗಿ ಸಲ್ಲಿಸಿದ ಸೇವೆಯ ಪ್ರತಿಫಲವಾಗಿ ನಿವೃತ್ತಿ ಬಳಿಕ ಜೀವಿತಾವಧಿವರೆಗೆ ಸರ್ಕಾರ ಪ್ರತಿ ಮಾಹೆ ಪಾವತಿ ಮಾಡುವ ಸಂಚಿತ ಮೊಬಲಗು

2.ನಿವೃತ್ತಿ ಅಥವಾ ಮರಣ ಉಪದಾನ ಎಂದರೆ ಸೇವೆಯಿಂದ ನಿವೃತ್ತಿ ಹೊಂದುವ ನೌಕರನಿಗೆ ಅಥವಾ ಸೇವಾವಧಿಯಲ್ಲಿ ಮರಣ ಹೊಂದಿದ ನೌಕರನ ನಾಮ ನಿರ್ದೇಶಿತರಿಗೆ ಸರಕಾರ ಪಾವತಿ ಮಾಡುವ ನಿರ್ಧಿಷ್ಟ ಮೊಬಲಗು

3.ನಿವೃತ್ತಿ ವೇತನ ಎಂಬುದು ವ್ಯತಿರೇಕ ಅರ್ಥದಲ್ಲಿ ಬಳಸದ ಹೊರತು ನಿವೃತ್ತಿ ವೇತನದಲ್ಲಿ ನಿವೃತ್ತಿ ಉಪದಾನ (DCRG) ಸೇರಿರುತ್ತದೆ. ಕುಟುಂಬ ನಿವೃತ್ತಿ ವೇತನದಲ್ಲಿ ಮರಣ ಉಪದಾನ ಸೇರಿರುತ್ತದೆ (ನಿ 208)

ಹೆಚ್ಚಿನ ಮಾಹಿತಿಯನ್ನು ಕೆಳಗೆ PDF ನಲ್ಲಿ ನೀಡಲಾಗಿದೆ

Sharing Is Caring:

Leave a Comment