ಓದುವ ಅಭಿಯಾನದ ಮಾಹಿತಿ ಮತ್ತು ಸಂಪನ್ಮೂಲಗಳು

ಓದುವ ಅಭಿಯಾನ 7 ನೇ ವಾರದ ಕಾರ್ಯಕ್ರಮಗಳು

IMG 20220216 WA0000 min

ಓದುವ ಅಭಿಯಾನ upload ಮಾಡುವ ವಿಧಾನ

100 ದಿನಗಳ ಓದುವ ಆಂದೋಲನ ಸಂದರ್ಭದಲ್ಲಿ‌ ಗಮನಹರಿಸಬೇಕಾದ ಅಂಶಗಳು

ಪುಸ್ತಕ ಪರಿಚಯ

🪀 ಮೊದಲ ಹಂತದಲ್ಲಿ ಶಾಲಾ ಗ್ರಂಥಾಲಯದಿಂದ ಮಕ್ಕಳಿಗೆ‌ ಆಸಕ್ತಿ ಇರುವ ಪುಸ್ತಕಗಳನ್ನು ಅವರೇ ಆಯ್ಕೆ ಮಾಡಿ ಪರಿಚಯಿಸಲು ಅವಕಾಶ ನೀಡಿ.
🪀ತಾನು ಪರಿಚಯ ಮಾಡಬೇಕಾದ ಪುಸ್ತಕವನ್ನು ಮಗು 10ದಿನಗಳ ಮೊದಲೇ ಗ್ರಂಥಾಲಯದಿಂದ ಪಡೆಯುವಂತೆ ಮಾಡಿ.
🪀 ಹೆಚ್ಚಿನ ಮನೆಗಳಲ್ಲಿ ‌ಗ್ರಂಥಾಲಯ ಸೌಲಭ್ಯವಿದ್ದು ಪೋಷಕರು ಮಗುವಿನ ಮಟ್ಟಕ್ಕೆ ಅನುಗುಣವಾದ ಪುಸ್ತಕ ಖರೀದಿ ಮಾಡಿರುತ್ತಾರೆ. ಇವುಗಳನ್ನು ಪರಿಚಯ ಮಾಡಲು ಅವಕಾಶ ನೀಡಿ.
🪀ಎರಡನೇ‌ ಹಂತದಲ್ಲಿ‌ ಮಗುವಿನ ಮಟ್ಟಕ್ಕೆ ಅನುಗುಣವಾದ ಪುಸ್ತಕವನ್ನು ಶಿಕ್ಷಕರು ನೀಡುವುದು.

🪀ಆಗಾಗ ಶಿಕ್ಷಕರು ತಾವು ಓದಿದ ಪುಸ್ತಕಗಳನ್ನು ಪ್ರಾರ್ಥನಾ ‌ಅವಧಿಯಲ್ಲಿ ಪರಿಚಯ ಮಾಡಿ. ಇದು ಮಕ್ಕಳಿಗೆ ಪುಸ್ತಕ ಪರಿಚಯ ಮಾಡಲು ಮಾರ್ಗದರ್ಶನವಾಗುತ್ತದೆ.

ಗ್ರಂಥಾಲಯ ಬಳಕೆ
🪀 ಶಾಲಾ ಗ್ರಂಥಾಲಯದ ಎಲ್ಲಾ ಪುಸ್ತಕಗಳು ‌ಮಕ್ಕಳಿಗೆ ದೊರಕುವಂತಾಗಲಿ. ಪುಸ್ತಕಗಳು ಹಾಳಾಗಲಿ ಹರಿದುಹೋಗಲಿ ಮಕ್ಕಳ ಕೈ ಸೇರಲಿ. ಏಕೆಂದರೆ ‌ಕೆಲವು ಮನೆಗಳಲ್ಲಿ ಶಾಲೆಗಿಂತಲೂ ಆಕರ್ಷಕ ಹಾಗೂ ಆಸಕ್ತಿದಾಯಕವಾದ‌ ಗ್ರಂಥಾಲಯ ಮಕ್ಕಳ ಮನೆಯಲ್ಲಿದೆ.
🪀ಪೋಷಕರಿಗೆ ಮಗುವಿನ ಮಟ್ಟ ಅನುಸರಿಸಿ ಪುಸ್ತಕ ನೀಡಿ. ಪೋಷಕರು ಪುಸ್ತಕ ಓದಿ ಮಕ್ಕಳಿಗೆ ಪುಸ್ತಕದ ವಿಷಯಗಳನ್ನು ಪರಿಚಯ ಮಾಡಿಸಲಿ.

ಫೆಬ್ರವರಿ 1 ರಿಂದ 15 ರ ವರೆಗಿನ ಕಾರ್ಯಕ್ರಮಗಳು

IMG 20220207 WA0013 min

5 ನೇ ವಾರದ ವೇಳಾಪಟ್ಟಿ

IMG 20220131 WA0037 min

ಮೂರನೇ ವಾರದ ವೇಳಾಪಟ್ಟಿ

IMG 20220116 WA0009 min

ಎರಡನೇ ವಾರದ ವೇಳಾಪಟ್ಟಿ

IMG 20220116 WA0008 min

ಮೊದಲ ವಾರದ ವೇಳಾಪಟ್ಟಿ

IMG 20220114 WA0007 min

ಓದುವ ಅಭಿಯಾನದ ಸಂಪೂರ್ಣ ಮಾಹಿತಿ

PPT ಮಾಹಿತಿ

Sharing Is Caring:

Leave a Comment