NPS ಪ್ರಾನ್ ಖಾತೆಯ ಮೊತ್ತ ಹಿಂಪಡೆಯುವ ಕುರಿತು ಹೊಸ ಆದೇಶ ಆಗಿದೆ ಹೆಚ್ಚಿನ ವಿವರಗಳು ಇಲ್ಲಿದೆ

ರಾಷ್ಟ್ರೀಯ ಪಿಂಚಣಿ ಯೋಜನೆಯ ಪ್ರಾನ್ ಖಾತೆಯ ಮೊತ್ತ ಹಿಂಪಡೆಯಲು ಗರಿಷ್ಠ ಮಿತಿ ನಿಗದಿಪಡಿಸಿದ ಹೊಸ ಆದೇಶ

ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಪ್ರಾನ್ ಖಾತೆಯಲ್ಲಿನ ಮೊತ್ತವನ್ನು ಹಿಂಪಡೆಯುವ ಪ್ರಕ್ರಿಯೆಯಲ್ಲಿನ ಸರ್ಕಾರದ ಈ ಹಿಂದಿನ ಆದೇಶವನ್ನು ಮಾರ್ಪಡಿಸಿ ಗರಿಷ್ಠ ಮಿತಿಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೊಸ ಆದೇಶದನ್ವಯ ಈ ಹಿಂದೆ ನಿವೃತ್ತಿ ಮತ್ತು ಮರಣ ಸಂದರ್ಭದಲ್ಲಿದ್ದ 2.ಲಕ್ಷ ಮಿತಿಯನ್ನು ವಿಸ್ತರಿಸಿ 5 ಲಕ್ಷಕ್ಕೆ ಏರಿಸಲಾಗಿದೆ ಹಾಗೂ ರಾಜೀನಾಮೆ ಸಂದರ್ಭದಲ್ಲಿದ್ದ 1 ಲಕ್ಷ ಮಿತಿಯನ್ನು 2.5 ಲಕ್ಷಕ್ಕೆ ವಿಸ್ತಿರಿಸಲಾಗಿದೆ.

Sharing Is Caring:

Leave a Comment