ಮಳೆ ಬಿಲ್ಲು ಹನ್ನೋಂದನೇ ದಿನದ ಚಟುವಟಿಕೆ ವಿವರ ಇಲ್ಲಿದೆ

WhatsApp Group Join Now
Telegram Group Join Now

ಹನ್ನೋಂದನೇ ದಿನದ ಚಟುವಟಿಕೆ ಇತಿಹಾಸದ ಹಬ್ಬ

ಇತಿಹಾಸದಹಬ್ಬ

“ನಾವಿನ್ನೂ ಮರೆತಿಲ್ಲ…!!

”ವಿದ್ಯಾರ್ಥಿಗೆ ಗತಕಾಲದ ಜೀವನದ ಬಗ್ಗೆ ಅರಿವ ನೀಡುವುದು ತನ್ನ ಹಿರಿಯರು ಬಳಸಿದ ವಸ್ತುಗಳ ಬಗ್ಗೆ ಆಸೆಅಭಿಮಾನವನ್ನು ತಾಳುವುದು, ತನ್ನಳೀಯ ಜನಪದ ಜೀವನದ ಬಗ್ಗೆ ಗೌರವ ತಾಳುವುದು ಸ್ಥಳ:ಒಳಾಂಗಣ (ಕೊಠಡಿ/ಸಭಾಂಗಣ/ಜಗುಲಿ) ಹೊರಾಂಗಣ (ಶಾಲಾಮೈದಾನ-ಮಳೆಗಾಲವನ್ನು ಗಮನದಲ್ಲಿರಿಸಿಕೊಂಡು)

ಪೂರ್ವತಯಾರಿ: ವಿದ್ಯಾರ್ಥಿಯ ಮನೆಯಲಿರುವಾಗಿನ ಬಿಡುವಿನ ಅವಧಿ,ಶಾಲೆಯಲಿ, ಸೂಚನೆ ನೀಡುವುದು (ಪ್ರದರ್ಶನಕಿ-32-3ದಿನಮೊದಲು, 10-15ನಿಮಿಷಗಳು) ಪ್ರದರ್ಶನದ ದಿನ : ಪ್ರದರ್ಶನ ವೀಕ್ಷಣೆ, ವಿಚಾರವಿನಿಮಯ (2-3ಗಂಟೆ)ಅಗತ್ಯ ಸಾಮಗ್ರಿಗಳು ಮಗುವಿನ ಮನೆಯಲ್ಲಿ, ಪ್ರಸ್ತುತ ಬಳಸುತ್ತಿರುವ ಬಳಸದೇ ಇರುವ ಅತ್ಯಂತ ಹಳೆಯ ವಸ್ತುಗಳು

ಪೂರ್ವತಯಾರಿ ಈ ಚಟುವಟಿಕೆಗೆ ಹೆಚ್ಚು ಸಿದ್ಧತೆ ಇದ್ದರೆ ಚೆನ್ನ
ಅನುಕೂಲಕಾರರು ವಿದ್ಯಾರ್ಥಿಗಳಿಗೆ ಈ ಗತಕಾಲದ ವಸ್ತುಪ್ರದರ್ಶನಕ್ಕೆ, 2-3 ದಿನಗಳ ಮೊದಲು ಈ ಚಟುವಟಿಕೆಯ ಬಗ್ಗೆ
ಸೂಚನೆ ನೀಡುತ್ತಿರುವುದು ಸೂಕ್ಷ್ಮ, ಮಗು ತನ್ನ ಮನೆಯಲಿ, ಪ್ರಸ್ತುತ ಬಳಸುತ್ತಿರುವ ಬಳಸದೇ ಇರುವು ಹಿಂದೆ ಅಡುಗೆ
ಮನೆಯಲಿ, ಬಳಸುತ್ತಿದ್ದು, ಉಪಕರಣಗಳು, ಕೃಷಿ ಸಂಬಂಧಿ ವಸ್ತುಗಳು, ಹಳೆಯ ರೇಡಿಯೋ ಇತ್ಯಾದಿ ಹಳೆಯ
ವಸ್ತುಗಳನ್ನು ಗುರುತಿಸಬೇಕು, ಪೋಷಕರಿಂದ ಅದರ ಅವುಗಳ ಬಗ್ಗೆ ಹೆಚ್ಚಿನ ಕುತೂಹಲಕಾರಿ ಮಾಹಿತಿಗಳನ್ನು
ಸಂಗ್ರಹಿಸಿಟ್ಟುಕೊಂಡಿರಬೇಕು, ಪ್ರದರ್ಶನಕ್ಕೆ, ಅತ್ಯಂತ ಬೆಲೆಬಾಳುವ ಸೂಕ್ತವಾದ ಒಡೆದು ಹೋಗುವ ವಸ್ತುಗಳನ್ನು ಆಯ್ಕೆ
ಮಾಡದಿರುವುದು ಉತ್ತಮ, ಹೀಗೆ ಆಯ್ಕೆ ಮಾಡಿಕೊಂಡ ವಸ್ತುಗಳನ್ನು ಪಟ್ಟಿ ಮಾಡಿ ಮಕ್ಕಳು ಶಿಕ್ಷಕರಿಗೆ ನೀಡುವುದು,
ಶಿಕ್ಷಕರು ಈ ಪಟ್ಟಿಯನ್ನು ಅವಲೋಕಿಸಿ ಒಂದೇ ಬಗೆಯ ವಸ್ತುಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು,
(ಪ್ರದರ್ಶನಕ್ಕೆ ವಸ್ತುಗಳು ಹೆಚ್ಚು ಆಯ್ಕೆ ಸಿಗದಿದ್ದರೆ, ಒಂದೇ ಬಗೆಯ ವಸ್ತುಗಳು ಪುನರಾವರ್ತನೆಯಾದರೂ ನಡೆಯುತ್ತದೆ.)
‘ಗತಕಾಲ ಪ್ರದರ್ಶನ’ದ ದಿನ-ಪ್ರದರ್ಶನದ ದಿನದಂದು ಮಕ್ಕಳು ತಮ್ಮ ಆಯ್ಕೆಯ ವಸ್ತುಗಳನ್ನು ಶಾಲೆಗೆ ತರುತ್ತಾರೆ,
ಬೆಳೆಗೆಯ ಅವಧಿಯಲ್ಲಿ, ವಸ್ತುಗಳ ಪ್ರದರ್ಶನಕ್ಕೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡುತ್ತಾರೆ, ಸುಂದರವಾಗಿ, ಒಪ್ಪವಾಗಿ
ಜೋಡಿಸುತ್ತಾರೆ, ಸಾಧ್ಯವಿದ್ದರೆ, ವಸ್ತುಗಳ ವಿವರವನ್ನು ನೀಡುವ ಚಾರ್ಟಿಗಳನ್ನು ರಚಿಸುತ್ತಾರೆ, ಬಳಿಕ ವೀಕ್ಷಿಸಲು ಬರುವ
ಬೇರೆ ತರಗತಿಯ ಸ್ನೇಹಿತರಿಗೆ ತನ್ನ ವಸ್ತುವಿನ ವಿಶೇಷತೆಯ ಬಗ್ಗೆ ವಿವರಿಸುತ್ತಾರೆ, ಹಾಗೂ ಉಳಿದ ಮಕ್ಕಳು ತಂದಿರುವ
ವಸ್ತುಗಳ ಪ್ರದರ್ಶನವನ್ನೂ ವೀಕ್ಷಿಸುತ್ತಾರೆ, ಶಾಲೆಯ ಮಕ್ಕಳ ಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಪ್ರದರ್ಶನದ
ಕೊನೆಯಲ್ಲಿ, ಸಂಜೆ ಮಕ್ಕಳು ಗತಕಾಲ ವನ್ನು ಪ್ರದರ್ಶನದ ಮೂಲಕ ಮಕ್ಕಳು ತಾವು ಕಂಡು ಕೊಂಡ ವಿಶೇಷವಾದ ವಸ್ತುವಿನ
ಬಗ್ಗೆ ವಿಚಾರವಿನಿಮಯ ಮಾಡಲಿ, ಶಾಲೆಯಲ್ಲಿ, ಸ್ಥಳಾವಕಾಶವಿದ್ದರೆ, ಪ್ರದರ್ಶನವನ್ನು (ವಿದ್ಯಾರ್ಥಿಗಳ ಪ್ರಾತ್ಯಕ್ಷಿಕೆ, ವಿವರಣೆ
ಇಲ್ಲದೆಯ) ಮಾಡಬಹುದು, * ತರಗತಿ: 4 ರಿಂದ 9
.

ಚಟುವಟಿಕೆ – 2
ನಕ್ಷಾಹಬ್ಬ..!


ನನ್ನೂರಿನಗೂಗಲ್‌ಅರ್ಥ್ ನಾನು…!!

ಆಶಯ :
ಇದೊಂದು ಚೇತೋಹಾರಿ ಚಟುವಟಿಕೆಯಾಗಿದೆ! ಗೂಗಲ್ ಅರ್ಥ್ ತಂತ್ರಾಂಶದಂತೆ ಇಲಿ, ಮಕ್ಕಳು ತಮ್ಮೂರಿನ ನಕ್ಷೆಯನ್ನು
ತಾವೇ ಸ್ವತಃ ಆಕಾಶದಲ್ಲಿ ನಿಂತುಕೊಂಡು ಪಕ್ಷಿನೋಟ ಮಾಡುತ್ತಾರೆ, ನಂತರ ತಾನು ಕಂಡದ್ದನ್ನು ಕಾಣೆಯಾಗಿಸಿಕೊಂಡು
ತನ್ನ ಕ್ರಿಯಾಶೀಲತೆಯನ್ನು ಬೆರೆಸಿ ಕಾಗದದ ಮೇಲೆ ವರ್ಣಮಯ ನಕ್ಷೆಯನ್ನು ರಚಿಸುತ್ತಾರೆ! ಮಗುವಿಗೆ ತನ್ನೂರಿನ
ನಕ್ಷೆಯನ್ನು ರಚಿಸುವ ಕಲೆಯನ್ನು ಮೂಡಿಸುವುದು, ತನ್ನೂರು, ನೆರೆಕರೆ, ತನ್ನ ಗ್ರಾಮದಬಗ್ಗೆ ಅಭಿಮಾನ ಮೂಡಿಸುವುದು,
ತನ್ನೂರಿನ ಪರಿಸರ, ಐತಿಹಾಸಿಕ ತಾಣಗಳು, ಪ್ರೇಕ್ಷಣೀಯ ಸ್ಥಳಗಳು ಮೊದಲಾದ ಬಗ್ಗೆ ಮಾಹಿತಿ ಸಂಗ್ರಹಿಸುವುದು, ಮಗು
ತಾನೇ ಸ್ವತಃ ಆಕಾಶದಲ್ಲಿ ನಿಂತು ತನ್ನೊರನ್ನು ಪರಿಭಾವಿಸುವ ರೋಮಾಂಚನದ ಅನುಭವ ಪಡೆಯಲಿ!
ಸ್ಥಳ:ಒಳಾಂಗಣ: (ಕೊಠಡಿ ಸಭಾಂಗಣ/ಜಗುಲಿ)
ಹೊರಾಂಗಣ: (ಮಳೆಗಾಲವನ್ನು ಗಮನದಲ್ಲಿರಿಸಿಕೊಂಡು ಶಾಲಾಆಟದಮೈದಾನ)
ಪೂರ್ವ ತಯಾರಿ:ಮಕ್ಕಳಿಗೆ ಶಿಕ್ಷಕರು ಸೂಚನೆ ನೀಡುವುದು
ಅಗತ್ಯ ಸಾಮಗ್ರಿಗಳು
ಒಳಾಂಗಣವಾದರೆ:
ಡ್ರಾಯಿಂಟ್ (ಮಕ್ಕಳು ಬಣ ಕಕ್ರಯಾನ ಬಳಸುವುದಾದರೆ ಊಟದ ಟೇಬಲ್ ಮೇಲೆ ರೋಲ್ ಪೇಪರನ್ನು
ಬಳಸಬಹುದು- ಬಹಳ ಕಡಿಮೆ ಖರ್ಚಿನದ್ದು), ಸೈಜ್
ಮಾರ್ಕರ್ ಪೆನ್ನುಗಳು, ಕ್ರಿಯಾನ್/ವಾಟರ್ ಕಲರ್ ಬಣ್ಣ, ಸ್ಟೋಲ್
ಪೆನ್ಸಿಲ್, ರಬ್ಬರ್ ಇತ್ಯಾದಿ,
ಹೊರಾಂಗಣವಾದರೆ:
ಮರಳು, ಕಲು, ಮಣು, ನದಿಕಲು (ಪೆಬಲ್), ಹೂಗಳು, ಎಲೆಗಳು, ಕಾಯಿಗಳು, ಗಿಡಗಳುಇತ್ಯಾದಿ,

ಪೂರ್ವತಯಾರಿ: ಮಗುತನ್ನೂರಿನಿಂದಶಾಲೆಗೆಬರುವಮಾರ್ಗವನ್ನು ಕೂರಿಸುತ್ತಲೇನಕಾಡು, ಬೆಟ್ಟಗುಡ್ಡಗಳನ್ನು, ನದಿ-
ಹಳ್ಳಿ-ತೊರೆಗಳನ್ನು ದೇವಾಲಯ, ಮಸೀದಿ, ಚರ್ಚುಗಳನ್ನು ಊರಿನಲಿ, ನೂರಾರು ವರ್ಷಗಳಿಂದ ತಲೆಯೆತ್ತಿ ನಿಂತಿರುವ
ಹೆಮ್ಮರಗಳನ್ನು ಊರಿನ ಮನೆಗಳನ್ನು

ಕಛೇರಿಗಳನ್ನು ಹೀಗೆ ತನ್ನೂರಿನ ವಿಶೇಷತೆಗಳನ್ನು

ವೀಕ್ಷಿಸಿಕೊಂಡಿರಬೇಕು. ಇದನ್ನು ಶಿಕ್ಷಕರು ಮುಂಚಿತವಾಗಿಯೇ ಮಕ್ಕಳಿಗೆ ಆಗಾಗೆ ಸೂಚನೆ ನೀಡುವ ಮೂಲಕ ಮಕ್ಕಳನ್ನು

ಈ ಚಟುವಟಿಕೆಗೆ ಸಿದ್ಧ ಮಾಡಿಟ್ಟುಕೊಳ್ಳಬಹುದು ಅಥವಾ ಚಟುವಟಿಕೆಯ ಹಿಂದಿನ ದಿನವೂ ಮಕ್ಕಳಿಗೆ ತನ್ನೂರಿನ ಈ

ವಿಚಾರಗಳನ್ನು ಗಮನಿಸಿಕೊಂಡು ಬರುವಂತೆ ಸೂಚನೆಯನ್ನು ನೀಡಬಹುದು.


*ನಕ್ಷೆಯ ರಚನೆ:

ನಕ್ಷೆಯ ರಚನೆಯ ಮೊದಲ ಹಂತದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳಿಗೆ ಕಣ್ಣು ಮುಚ್ಚಿಕೊಂಡು, ಆಕಾಶ
ಮಾರ್ಗದಲ್ಲಿ ನಿಂತು ಕೊಂಡಂತೆ ಭಾವಿಸಲು ತಿಳಿಸಿ, ಮಗು ತಾನು ಹುಟ್ಟಿ ಬೆಳೆದ ಊರನ್ನು ಚಿತ್ರಿಸಿಕೊಳ್ಳಲು
ಸೂಚಿಸುವುದು, ಮಗು ತನ್ನೊಳಗೆ ತನ್ನೂರು, ನೆರೆಕರೆ, ಸುತ್ತಲಿನ ಪರಿಸರವನ್ನು ಚಿತ್ರಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ
ನೀಡುವುದು ನಿಜಕ್ಕೂ ಇದೊಂದು ಚೈತನ್ಯ ದಾಯಕವಾದ ಚಟುವಟಿಕೆ ಮಕ್ಕಳು ತನ್ನೂರಿನ ಚಿತ್ರವನ್ನು ನಾವು
ಯೋಚಿಸುವುದಕ್ಕಿಂತಲೂ ಅದ್ಭುತವಾಗಿ ಚಿತ್ರಿಸಿಕೊಳ್ಳಬಲರು! ನಂತರ ಮಕ್ಕಳಿಗೆ ಅವರ ಮನೆಯಿಂದ ಶಾಲೆಗೆ ಬರುವ
ಮಾರ್ಗದನಕ್ಷೆಯನ್ನು ಬಿಡಿಸಲು ತಿಳಿಸಬೇಕು, ಕಣ್ಮುಚ್ಚಿಕೊಂಡು ಚಿತ್ರಿಸಿದಾಗ ಸುಲಭ-ಸುಂದರವಾಗಿ ಕಾಣುವ ತನ್ನೂರಿನ
ನಕ್ಷೆಯನ್ನು ಮಗು, ಕಾಗದದ ಮೇಲೆ ಚಿತ್ರಿಸಲು ಹೊರಟಾಗ ಕೆಲವು ಮಕ್ಕಳಿಗೆ ತೊಡಕುಗಳು ಕಾಣಿಸಬಹುದು, ಹೀಗಾಗಿ
ಈ ಹಂತದಲಿ, ಶಿಕ್ಷಕರ ಮಾರ್ಗದರ್ಶನವಿರಲಿ, ಮಕ್ಕಳಿಗೆ ನಕ್ಷೆ ರಚಿಸಲು ಸಾಕಷ್ಟು ಸಮಯಾವಕಾಶ ನೀಡಬೇಕು, ಯಾವ
ಕಾರಣಕೂ, ತರಾತುರಿ ಮಾಡಬಾರದು,
ಒಳಾಂಗಣದರೆ, ನಕ್ಷೆ ರಚನೆ ಮಾಡುವುದಾದರೆ ಇದನ್ನು ವೈಯಕ್ತಿಕ ಚಟುವಟಿಕೆಯಾಗಿ ಮಾಡಬಹುದು,
ಹೊರಾಂಗಣದಲಾದರೆ ಇದನ್ನು ಗುಂಪು ಚಟುವಟಿಕೆಯಾಗಿ ಮಾಡಿದರೆ ಒಪಳ ಆಕರ್ಷಕವಾಗಿರುತ್ತದೆ, ಒಳಾಂಗಣದಲ್ಲಿ
ಪ್ರತಿ ಮಗು ಕಾಗದದಲ್ಲಿ, ತನ್ನೂರಿನಿಂದ ಶಾಲೆಗೆ ಬರುವ ನಕ್ಷೆಯನ್ನು ವೈಯಕ್ತಿಕವಾಗಿ ರಚಿಸಿದರೆ, ಹೊರಾಂಗಣದಲ್ಲಿ,
ಮಕ್ಕಳು ಗುಂಪಿನಲಿ, ಸೇರಿ ನೆಲದ ಮೇಲೆ ಒಂದೇ ನಕ್ಷೆಯೊಳಗೆ ಅವರೆಲ್ಲರ ಮನೆಗಳಿಂದ ಶಾಲೆಗೆ ಬರುವ ವಿಸ್ತಾರವಾದ
ನಕ್ಷೆಯನ್ನು ರಚಿಸುವರು. ಪ್ರಾತ್ಯಕ್ಷಿಕ, ಪ್ರದರ್ಶನ ವೀಕ್ಷಣೆ ವಿಚಾರವಿನಿಮಯ: ಇದು ನಕ್ಷೆ ರಚನೆಯ ಇನ್ನೊಂದು
ಪ್ರಮುಖ ಹಂತವಾಗಿದೆ, ನಕ್ಷೆಯ ರಚನೆಯ ನಂತರ ಮಗು ತಾನು ರಚಿಸಿದ ನಕ್ಷೆಯನ್ನು ತನ್ನ ಸ್ನೇಹಿತರಿಗೆ ವಿವರಿಸಲಿ, ಈ
ಹಂತದಲ್ಲಿ ತನ್ನೂರಿನ ವಿಶೇಷತೆಯನ್ನು ತನ್ನದೇ ಆದ ಮಾತಿನಲ್ಲಿ, ಪ್ರಾತ್ಯಕ್ಷಿಕೆ ಮಾಡಲಿ, ಇದನ್ನು ತರಗತಿವಾರು
ಮಾಡಬಹುದು, ಇಲ್ಲವೇ ಸ್ಥಳಾವಕಾಶವಿದ್ದರೆ, ದೈಹಿಕ ಅಂತರ ಕಾಪಾಡಿಕೊಂಡು ಇಡಿಯ ಶಾಲೆಯ ಮಕ್ಕಳನ್ನು
ಸೇರಿಸಿಕೊಂಡೂ ಮಾಡಬಹುದು. ಪ್ರಾತ್ಯಕ್ಷಿಕೆಯ ನಂತರ ಎಲ್ಲಾ ಮಕ್ಕಳು ತಮ್ಮ ತಮ್ಮ ನಕ್ಷೆಯನ್ನು ಪ್ರದರ್ಶನಕ್ಕೆ
ಇಡುತ್ತಾರೆ, ವೀಕ್ಷಣೆ ಮಾಡುತ್ತಾರೆ ಹಾಗೂ ಕೊನೆಯಲ್ಲಿ, ಇಡೀ ದಿನದ ಚಟುವಟಿಕೆಯ ಬಗ್ಗೆ, ನಕ್ಷೆಗಳಲ್ಲಿ, ಕಂಡ
ವಿಶೇಷತೆಗಳ ಬಗ್ಗೆ ವಿಚಾರ ವಿನಿಮಯ ಮಾಡುತ್ತಾ ಸಂಭ್ರಮಿಸಲಿ,
• 4 ರಿಂದ 9ನೇ ತರಗತಿಯ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲಿ.

IMG 20220526 WA0057
IMG 20220526 WA0056
IMG 20220526 WA0058

WhatsApp Group Join Now
Telegram Group Join Now
Sharing Is Caring:

Leave a Comment