ಮಳೆ ಬಿಲ್ಲು ಹತ್ತನೇ ದಿನದ ಚಟುವಟಿಕೆ ವಿವರ ಇಲ್ಲಿದೆ

ಹತ್ತನೇ ದಿನದ ಚಟುವಟಿಕೆ ವಿವರ ಗಣಿತದ ಗಮ್ಮತ್ತು

ಆಶಯ : ಮಕ್ಕಳನ್ನು ಶಾಲೆಯೆಡೆಗೆ ಸೆಳೆಯುವುದು ವಿದ್ಯಾರ್ಥಿಗಳಿಗೆ ಗಣಿತದ ಬಗೆಗಿನ ಭಯವನ್ನು ಹೋಗಲಾಡಿಸಿಗಣಿತವೆಂಬುದು ಆಟಗಳಷ್ಟೇ ಆಪ್ತ ಎಂಬ ಭಾವನೆ ಮೂಡಿಸಿ ಈ ಚಟುವಟಿಕೆಗಳಲ್ಲಿ ಮಗು ಭಯಮುಕ್ತವಾಗಿಭಾಗವಹಿಸಿ ಗಣಿತದ ಗಮ್ಮತ್ತನ್ನು ಅನುಭವಿಸುವಂತಾಗಲಿ.

ಚಟುವಟಿಕೆಗಳು :

1. ಪಟ್ಟ ಯಾರಿಗೆ?:

ಒಬ್ಬ ರಾಜನಿಗೆ11 ಜನ ರಾಣಿಯರು, ಅವರಲ್ಲಿ ತಲಾ ಇಬ್ಬರಂತೆ 22ಗಂಡು ಮಕ್ಕಳು,ಮುದುಕನಾದ ಅರಸನು ರಾಜ್ಯವನ್ನು ಯಾರಾದರೂ ಇಬ್ಬರು ಪುತ್ರರಿಗೆ ವಿಭಾಗಿಸಿ ಕೊಡಲು ತೀರ್ಮಾನಿಸಿದನು.ಆ ಇಬ್ಬರನ್ನು ಆರಿಸಲು ಕಿರಿಯ ರಾಣಿಯು ಒಂದು ಉಪಾಯವನ್ನು ಹೇಳಿದಳು, ಅದರಂತೆ ಎಲ್ಲಾ22ಮಕ್ಕಳನ್ನು ವೃತ್ತಾಕಾರದಲ್ಲಿ, ನಿಲ್ಲಿಸಲಾಯಿತು, 1, 2, 3ಸಂಖ್ಯೆ ಹೇಳುತ್ತಾ, ಸಂಖ್ಯೆ 3ಬಂದವರನ್ನುಹೊರಗೆ ಕಳಿಸುತ್ತಾ, ಹೋದರು, ಕೊನೆಯಲ್ಲಿ ಉಳಿದ ಇಬ್ಬರಿಗೆ ರಾಜ್ಯವನ್ನು ನೀಡಿದರು. ಕೊನೆಯಲ್ಲಿ ಕಿರಿಯರಾಣಿಯ ಇಬ್ಬರು ಮಕ್ಕಳಿಗೆ ರಾಜ್ಯವು ಸಿಕ್ಕಿತು. ಹಾಗಾದರೆ ಆ ಇಬ್ಬರು ಮಕ್ಕಳು ಎಷ್ಟನೇ ಸಂಖ್ಯೆಗಳಲ್ಲಿನಿಂತಿದ್ದರು? (5&19)ಸೂಚನೆ : ಎಲ್ಲಾ ವಿದ್ಯಾರ್ಥಿಗಳನ್ನು ಬಳಸಿಕೊಂಡುಈ ಚಟುವಟಿಕೆಯನ್ನು ಮಾಡಿ ತೋರಿಸಬೇಕು.ಅದಕ್ಕನುಗುಣವಾಗಿ ರಾಣಿಯರ ಮತ್ತು ಮಕ್ಕಳ ಸಂಖ್ಯೆ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. *ತರಗತಿ : 4 ರಿಂದ9Ho2. ಅಂಕಿಗಳ ಕೆರೆ-ದಡ ಆಟ: ವಿದ್ಯಾರ್ಥಿಗಳನ್ನು ಸಾಲಾಗಿ ಅಥವಾ ವೃತ್ತಾಕಾರದಲ್ಲಿ, ನಿಲಿಸಿ, ಅವರಿಗೆ 1, 2, 3 ..ನಂಬರ್ ಕೊಡುವುದು, ಅಧ್ಯಾಪಕರು “ಸಮ” ಎಂದಾಗ ಸಮಸಂಖ್ಯೆಯವರು ಮುಂದಕ್ಕೆ ನೆಗೆಯಬೇಕು ಹಾಗೂಎಂದಾಗ ಬೆಸ ಸಂಖ್ಯೆಯವರು ಮುಂದಕ್ಕೆ ನೆಗೆಯಬೇಕು, ಅದೇರೀತಿ, 3 ಎಂದಾಗ 3ರ ಗುಣಕಸಂಖ್ಯೆಯವರು, 4ಎಂದಾಗ 4ರ ಗುಣಕ ಸಂಖ್ಯೆಯವರು, 5ಎಂದಾಗ 5ರ ಗುಣಕ ಸಂಖ್ಯೆಯವರು ಮುಂದಕ್ಕೆನೆಗೆಯುವಂತೆ ಹೇಳಿ ಆಟವನ್ನು ಮುಂದುವರಿಸಬಹುದು. *ತರಗತಿ-4 ರಿಂದ 9WA3. ಮಗಿ ನೃತ್ಯ ತರಗತಿ :ಮಗ್ರಿಗಳನ್ನು ರಾಗಬದ್ಧವಾಗಿ ಹಾಡುತ್ತಾ ಅದಕ್ಕೆ ನೃತ್ಯ ಮಾಡುವುದು, ಬೇರೆ ಬೇರೆಮಗ್ರಿಗಳಿಗೆ ಬೇರೆ ಬೇರೆ ವಿದ್ಯಾರ್ಥಿಗಳ ಗುಂಪು ಮಾಡಿಕೊಂಡು, ಅವರಿಗೆ ಬೇರೆ ಬೇರೆ ರಾಗ ಮತ್ತು ಬೇರೆ ಬೇರೆನೃತ್ಯ ಮಾಡಿಸಬಹುದು. (ಬೇರೆ ಬೇರೆ ಪ್ರಾದೇಶಿಕ ಹಾಡುಗಳ ರಾಗವನ್ನು ಬಳಸಿಕೊಳ್ಳುವುದು, ಉದಾ : ಲಾವಣಿಹಾಡು, ಗೀಗೀ ಪದ, ಸಿನಿಮಾ ಹಾಡು …… ಇತ್ಯಾದಿ) *ತರಗತಿ : 4 ರಿಂದ 94. ಅಂಕಿಗಳ ಕುಣಿತ: ವಿದ್ಯಾರ್ಥಿಗಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿಕೊಂಡು ದೈಹಿಕ ಶಿಕ್ಷಣದಲ್ಲಿ ಡ್ರಿಲ್ಮಾಡುವಾಗ ಅಭಿನಯಿಸಿದಂತೆ ಆದರೆ ಅದಕ್ಕಿಂತ ಭಿನ್ನವಾದ ರೀತಿಯಲ್ಲಿ ಒಂದೊಂದು ಅಂಕಿಗೆ ಒಂದೊಂದುಭಂಗಿಯನ್ನು ಸೂಚಿಸಿತರಬೇತಿಗೊಳಿಸುವುದು, ಹೀಗೆ ಒಂದರಿಂದ ಸುಮಾರು 20 ಅಥವಾ 25 ಅಂಕಿಗಳಿಗೆ ಬೇರೆಬೇರೆ ಭಂಗಿಗಳನ್ನು ನೀಡಿ, ಚಟುವಟಿಕೆ ನಡೆಸುವುದು, ನಿಧಾನವಾಗಿ ಅಂಕಿಗಳ ಸ್ಥಾನದಲ್ಲಿ, ರಾಗಗಳನ್ನು ಸೇರಿಸಿಕುಣಿಯುವಂತೆ ಸೂಚಿಸುವುದು, ರಾಗಬದ್ಧವಾಗಿ ಹಾಡುತ್ತಾ ಕುಣಿಯುತ್ತಾ, ಮಕ್ಕಳು ಅಂಕಿಗಳ ಭಂಗಿಯನ್ನು

IMG 20220526 WA0029
IMG 20220526 WA0033
IMG 20220526 WA0031
IMG 20220526 WA0032
IMG 20220526 WA0030

ಮಳೆಬಿಲ್ಲು ಸುತ್ತೋಲೆ

ಚಟುವಟಕೆ

Sharing Is Caring:

Leave a Comment