ಮಳೆ ಬಿಲ್ಲು ಐದನೇ ದಿನದ ಚಟುವಟಿಕೆ ವಿವರ ಇಲ್ಲಿದೆ

WhatsApp Group Join Now
Telegram Group Join Now

ಐದನೇ ದಿನದ ಚಟುವಟಿಕೆ ಚಿತ್ರ-ಚಿತ್ತಾರ ಕಲಾ ಹಬ್ಬ’-ಕಸ ಆರಿಸು ಕಲಿಕೆಗೆ ಬಳಸು.

ಮಗು ತನ್ನ ಸಂಗ್ರಹದಲ್ಲಿ ಸಿಗುವ ಗೋಣಿಚೀಲ, ದಾರ, ಉಲನ್ ದಾರ,
ತೆಂಗಿನನಾರನ್ನು ಬಳಸಿಕೊಂಡು ಮಾಟ್ ತಯಾರಿಸಿ, ಬಳಸಿದ ಚೀಲದಿಂದ ಹೂಗೊಂಚಲು, ಮಾಸ್ಕ್ ಹೂಮಾಲೆ,
ಡಸ್ಟ ರ್ ತಯಾರಿಸಲಿ, ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಂದ ಹೂದಾನಿ, ಪೆನ್ಮಾಕ್ರಂಡ್ಯಳನ್ನು ತಯಾರಿಸಿ ಬಣ ಹಚ್ಚಲಿ,
ತೆಂಗಿನ ಗೆರಟೆಯಿಂದ ವಿವಿಧ ಮುಖವಾಡ ಕಲಾಕೃತಿಗಳನ್ನು ರಚಿಸಿ, ಕೋಳಿಮೊಟ್ಟೆಯಸಿಯಿಂದ ಪೆಂಗ್ವಿನ್,
ಬಾತುಕೋಳಿ ಮಾದರಿ ಇತ್ಯಾದಿ ತಯಾರಿ,ನೆಲಗಡಲೆಸಿಪ್ಪೆ,
ಬಾದಾಮಿ ಮುಂತಾದ ಸಿಪ್ಪೆಗಳನ್ನು ಅಲಂಕಾರಿಕವಾಗಿ ಜೋಡಿಸಿ ಬಣವನ್ನು ಹಾಕಿ ಪೇಪರಿಗೆ ಅಂಟಿಸಿ,
ಹೂಗುಚ್ಛಗಳನ್ನು ತಯಾರಿಸಲಿ. ಜೋಳದಕಡ್ಡಿ, ಬೆಣಚುಕಲು,ಒಣಹುಲು ಮಾವಿನಓಟೆ,
ತೆಂಗಿನಕಾಯಿಚಿಪ್ಪು, ಮರಳು ಇತ್ಯಾದಿಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸಲಿ,

ಅನುಕೂಲಿಸುವ ಸೂಚನೆಗಳು

ಸ್ಥಳೀಯವಾಗಿ ದೊರಕುವ ಅನು ಪಯುಕ್ತ ವಸ್ತುಗಳನ್ನು ಶಾಲೆಯಲೆ..ಶಿಕ್ಷಕರು ಸಂಗ್ರಹಿಸಿಡಲಿ ಹಾಗೂ ಮಕ್ಕಳಿಗೂ ಸಂಗ್ರಹಿಸಿಡುವುಂತೆ ಆನುಕೂಲಿಸಲೆ

2) ಗೋಂದು ಗಮ್ಮತ್ತು

ವಿದ್ಯಾರ್ಥಿಗಳು ಶಾಲೆಯ ಬಳಸಿರುವ ಹಾಗೂ ಅನುಪಯುಕ್ತವಾದ ವಿವಿಧ ಪೇಪರ್ಗಳ ಸಹಾಯದಿಂದ ಕಲಿಕೆಗೆ ಪೂರಕವಾದ ಮಾದರಿಗಳನ್ನು ನಕ್ಷೆಗಳನ್ನು ವಿವಿಧ ಆಕೃತಿಗಳನ್ನು ಆಲಂಕಾರಿಕ ವಸ್ತುಗಳನ್ನು ಹೂದಾನಿಗಳನ್ನು ಸ್ಕೂಟರ್, ಎತ್ತಿನಗಾಡಿ,ಉಡುಪುಗಳನ್ನು ತಯಾರಿಸಲಿ,ವಿದ್ಯಾರ್ಥಿಗಳು ತಾವು ಮಾಡುವ ಆಕೃತಿಗಳಿಗೆ ಅನುಗುಣವಾಗಿ ಅಡಿಪಾಯಕ್ಕೆ ಮರಳು, ಕಲಿನಚರುಗಳು,ಜೇಡಿಮಣ್ಣು, ಮಣ್ಣು ಇವುಗಳಿಂದಉಬ ಕಲಾಕೃತಿಗಳನ್ನು ರಚಿಸಿ, ಅವುಗಳ ಮೇಲೆ ಪೇಪರ್ ತುಂಡುಗಳನ್ನು ಹಂತಹಂತವಾಗಿ ಗೋಂದಿನಿಂದ ಅಂಟಿಸಿ ಒಣಗಿಸಿ ಮಾದರಿ ತಯಾರಿಸಿ, ಒಣಹಾಕಲೆ,

3) ಬೆದರುಬೊಂಬೆ

ರೈತರು ತಮ್ಮಹೊಲಗದ್ದೆಗಳಿಗೆ ರಕ್ಷಣೆಗಾಗಿ ಬೆದರು ಬೊಂಬೆಗಳನ್ನು ಮಾಡುವ ಅನುಕರಣೆಯ ಮಾದರಿ 0ದಾಗಿ
ದು ವಿದ್ಯಾರ್ಥಿಗಳು ಸ್ಥಳೀಯವಾಗಿ ಸಿಗುವ ಒಣಹುಲು(ಬೈಹುಲು), ಜೋಳದಕಡ್ಡಿಗಳು ರಾಗಿಯಹುಲು,
ರೇಷ್ಮೆಗೂಡಿನ ಅನುಪಯುಕ್ತವನ್ನು
ಲಾವಂಚದಬೇರು
ಸೋಗೆಯ ಗರಿಗಳು ಇತ್ಯಾದಿಗಳನ್ನು ಬಳಸಿ ಬೊಂಬೆಯನ್ನು ತಯಾರಿಸಿ ಮುಖದ ರಚನೆಗೆ ಕಾಗದಗಳು
ಹಳೆಬಟ್ಟೆಗಳು ಅಥವಾ ಮಡಿಕೆಗಳನ್ನು ಸೇರಿಸಿ ಗೊಂಬೆಯನ್ನು ತಯಾರಿಸಿ, ಇದ್ದಿಲುಅಥವಾಸೀಮೆಸುಣದಿಂದಕಣು
ಮೂಗುಮುಬಾಯಿ ರಚಿಸಿ ಈ ಬೆದರುಬೊಂಬೆಗಳನ್ನು ಶಾಲಾವರಣದಲೆಆಲಂಕಾರಿಕವಾಗಿಪ್ರದರ್ಶಿಸಲಿ.

4) ರಟ್ಟಿನಗುಟ್ಟು


ಹೆಳೆಯರ ಓನರಾಗದದಿಂದ ವಿವಿಧ ಮಾದರಿಗಳನ್ನು ತಯಾರಿಸಿ, ಕಟ್ಟಡಗಳನಿರ್ಮಾಣ, ಅಂಚೆಕಛೇರಿ,
ಪೋಲಿಸ್ ಕಛೇರಿ, ಶಾಲಾಮಾದರಿ ಕಟ್ಟ ದೂರವಾಣಿಪೆಟ್ಟಿಗೆ ಕಾಮೆರಾ, ಬಳೆಪೆಟ್ಟಿಗೆ
ಪ್ರಾಣಿ, ಪಕ್ಷಿಗಳಮುಖವಾಡಇತ್ಯಾದಿಗಳನ್ನು ತಯಾರಿಸುವಮೂಲಕಮಕ್ಕಳಕರಕುಶಲತೆಗೆಪ್ರಾಮುಖ್ಯತೆನೀಡು
ವಂತಿರಲಿ,
• ಶಾಲೆಯಲ್ಲಿರುವ ಅನುಪಯುಕ್ತ ರಟ್ಟಿನ ಪೆಟ್ಟಿಗೆ ಇತ್ಯಾದಿ ವಸ್ತುಗಳಿಂದ ಮಾದರಿ ಮಾಡಲು ಆನುಕೂಲಿಸೋಣ.

5) ಗರಿಗಳು ಗರಿ ಬಿಚ್ಚಿದಾಗ

• ತೆಂಗಿನಗರಿ ಅಥವಾ ದೊರಕುವ ಯಾವುದೇ ಗರಿಗಳನ್ನು ಬಳಸಿ ಗಿಳಿ, ಹಾವು, ಕೈಗಡಿಯಾರ, ಬುಟ್ಟಿ, ಚಾಪೆ,ಬೀಸಣಿಗೆ, ಹೂದಾನಿ, ಗಿರಿಗಿಟಿ, ಮೊದಲಾದವುಗಳನ್ನು ತಯಾರಿಸಲಿ.• ತೆಂಗಿನಕಡ್ಡಿ, ಅಂಚಿನಕಡ್ನಿಯಿಂದ ಪೊರಕೆ, ಹೂದಾನಿ, ಗೂಡುದೀಪ, ಬಟ್ಟೆ ಗಿಳಿಪಂಜರ ವಿವಿಧ ಕಲಾಕೃತಿಗಳನ್ನು ರಚಿಸಲಿ,• ತೆಂಗಿನ ಎಳೆಯ ಗರಿಗಳಿಂದ ಜಾನಪದ ಕಲಾಕೃತಿ, ಮುಖವಾಡಗಳ ರಚನೆ, ಮತ್ತು ಮುಖಮಂಟಪದ ತೋರಣಗಳನ್ನು ರಚಿಸಿ,

6) ಹಸಿರು ಚಿತ್ತಾರ

(ಹಸಿರುತೋರಣ )ಶಾಲಾ ಪರಿಸರದಲ್ಲಿ ಸಿಗುವಂತಹ ಯಾವುದೇ ಎಲೆಗಳನ್ನು ಬಳಸಿ ಶಾಲಾ ಬಾಗಿಲುಗಳಿಗೆ ತೋರಣವನ್ನು ಸಿದ್ಧಪಡಿಸಿ,• ಅಡಿಕೆಹಾಳೆ, ಅಡಿಕೆ ಹಾಳೆಯ ಊಟದ ತಟ್ಟೆಗಳಿಂದ ಟೋಪಿ, ಬೆದರುಬೊಂಬೆ, ಮುಖವಾಡ, ಲೋಟಪೆಟ್ಟಿಗೆ, ಗ್ರೀಟಿಂಗ್ ಕಾರ್ಡ್ ತಯಾರಿಸಿ,ಪರಿಸರದಲ್ಲಿ ಸಿಗುವ ವಿವಿಧ ಹೂವುಗಳು ಮತ್ತು ಎಲೆಗಳನ್ನು ಬಳಸಿಕೊಂಡು ಮಾಲೆಗಳನ್ನು ಸಿದ್ಧಪಡಿಸಿ,

7. ಕ್ರೀಂಗೋಪರ್ಕೈಲಿಂಗ್

ಪೇಪರನ್ನು (ವಿವಿಧಬದಲಿರುವ, 1 ಅಥವಾ 2 ಸೆಂ.ಮೀ. ಅಗಲದ ಉದ್ದನೆಯ ಕಾಗದ)ಬೆರಳುಗಳ ಸಹಾಯದಿಂದ ಸುರುಳಿ ಆಕಾರದಲ್ಲಿ ಸುತ್ತಿ ವಿವಿಧ ಹೂಗಳ ದಳಗಳನ್ನು ಮಾಡಿ ಜೋಡಿಸಿಹೂಗುಚ್ಛವನ್ನು ತಯಾರಿಸಿ.ಚಿಟ್ಟೆ, ಹಕ್ಕಿಗಳಮಾದರಿ, ಕಿವಿಯೋಲೆ, ಸರಇತ್ಯಾದಿಗಳನ್ನು ತಯಾರಿಸಿ

8.ಎಲೆಗಳಿಂದ ಬಣ್ಣದ ಚಿತ್ತಾರ

ಬೇಕಾಗುವಸಾಮಗ್ರಿಗಳು :

ವಿವಿಧ ಮರಗಿಡಗಳಿಂದ ಎಲೆಗಳನ್ನು ಸಂಗ್ರಹಿಸಿ ಪುಸ್ತಕದ ಅಥವಾ ನೆಲದ ಮೇಲಿಟ್ಟು ಬಿಳಿ ಹಾಳೆಯನ್ನು ಎಲೆಯ ಮೇಲಿಡಬೇಕು,(ಎಲೆಯು ಬಿಳಿಹಾಳೆಯ ಮೇಲಿದ್ದರೆ ಚಂದ ಬೆರಳಿನಿಂದ ಹಾಳೆಯ ಮೇಲಿನ ಹಾಗೂ ಕೆಳಗಿನ ಭಾಗವನ್ನು ಭದ್ರವಾಗಿಹಿಡಿದುಕೊಂಡುಎಲೆಇರುವಹಾಳೆಯಮೇಲಿನಭಾಗದಲ್ಲಿ ಯಾವುದೇಬಣ್ಣದಕೈಯಾನ್ನಿಂದಉಜ್ಜಬೇಕು.ಆಗಎಲೆಯಪೂರ್ಣಚಿತ್ರ ಮೂಡುವುದು,ಹೀಗೆಮಾಡಿದನಂತರಒಂದು ಡ್ರಾಯಿಂಗ್ ಶೀಟನ್ನುತಗೆದುಕೊಂಡುಒಂದುಮರದಚಿತ್ರ ಬರೆದುಎಲೆಗಳನ್ನು ಅಂಟಿಸಿಅಥವಾಎಲೆಗಳ ಕೊಲಾಜಾಡರೆ,

9. ಗ್ಲಾಸ್ ಪೈಂಟಿಂಗ್:

ಗಾಜನಲೋಟ ಗಾಜನಶೀಟ್‌ಬಾಟಲಿ- ಇವುಗಳಮೇಲೆ ಚಿತ್ರಗಳ ಔಟ್ ಲೈನ್, ಚಿತ್ರವನ್ನು ಬಿಡಿಸಿಬಣ(ಗಾಸ್ ಗೆ ಪೈಂಟ್)ವನ್ನು ತುಂಬಿಸುವುದು.

IMG 20220518 WA0027 1
IMG 20220518 WA0024
IMG 20220518 WA0026
IMG 20220518 WA0025

ಮಳೆಬಿಲ್ಲು ಸುತ್ತೋಲೆ

ಚಟುವಟಿಕೆ

WhatsApp Group Join Now
Telegram Group Join Now
Sharing Is Caring:

Leave a Comment