ಮಕ್ಕಳ ಜಗಲಿಯಲ್ಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ – 2022 ಈ

IMG 20221006 WA0035

ಕೊರೊನಾ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗಳ ಸೃಜನಾತ್ಮಕ ಚಟುವಟಿಕೆಗಳಿಗಾಗಿ ಬೆಳಕಿಗೆ ಬಂದ ಮಕ್ಕಳ ಜಗಲಿ (ಮಕ್ಕಳಿಗಾಗಿ ಮೀಸಲಾದ ಆನ್ಲೈನ್ ಪತ್ರಿಕೆ ) ಯು ನವೆಂಬರ್ – 14 , 2022 ರಂದು ಎರಡನೇ ವರ್ಷದ ಸಂಭ್ರಮವನ್ನು ಆಚರಿಸಲಿದೆ. ಆ ಪ್ರಯುಕ್ತ ಮಕ್ಕಳಲ್ಲಿ ಸಾಹಿತ್ಯಿಕ ಅಭಿರುಚಿಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಥಮ – ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ – 2022 ಯನ್ನು ಆಯೋಜಿಸಲಾಗಿದೆ. ಸ್ಪರ್ಧಾ ವಿಜೇತರಿಗೆ “ಮಕ್ಕಳ ಜಗಲಿ – ಕವನ ಸಿರಿ ಮತ್ತು ಕಥಾ ಸಿರಿ – ಪ್ರಶಸ್ತಿ — 2022” ಪ್ರದಾನ ಮಾಡಲಾಗುವುದು.

• ಕಥೆ ಮತ್ತು ಕವನಗಳನ್ನು ಅಂಚೆ ಮೂಲಕ: ಅಕ್ಟೋಬರ್ 25

ಕಳುಹಿಸಲು ಕೊನೆಯ ದಿನಾಂಕ2022

• ಫಲಿತಾಂಶ ಪ್ರಕಟ : ನವೆಂಬರ್ 14, 2022

• ಪ್ರತಿ ವಿಭಾಗದಲ್ಲೂ ಸಮಾನ 2 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಹಾಗೂ ಅತ್ಯುತ್ತಮ 10 ಕತೆಗಳಿಗೆ ಮತ್ತು 10 ಕವನಗಳಿಗೆ ಮೆಚ್ಚುಗೆ ಪ್ರಶಸ್ತಿ ಪತ್ರಗಳು.

• ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪ್ರಮಾಣ ಪತ್ರ ನೀಡಲಾಗುವುದು.

Sharing Is Caring:

Leave a Comment