KGID UPADATE ಮಾಹಿತಿ

WhatsApp Group Join Now
Telegram Group Join Now

ವಿಮಾದಾರರು ಪಾಲಿಸಿ ವಿವರಗಳನ್ನು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.•

  • ಹೊಸದಾಗಿ ರಾಜ್ಯ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಜೀವ ವಿಮಾ ಪಾಲಿಸಿ ನೀಡಲಾಗುತ್ತಿದ್ದು,ಪ್ರಸ್ತುತ 4900 ಪಾಲಿಸಿಗಳನ್ನು ನೀಡಲಾಗಿದೆ.
  • ಈಗಾಗಲೇ ಪಾಲಿಸಿಯನ್ನು ಹೊಂದಿರುವ ನೌಕರರಿಗೆ/ ವಿಮಾದಾರರಿಗೂ ಸಹ ಈ ಸೇವೆಯನ್ನು ವಿಸ್ತರಿಸಲಾಗುವುದು.
  • ವಿಮಾದಾರರು ಪಾವತಿಸಿರುವ ವಿಮಾ ಕಂತುಗಳು, ಸಾಲದ ಕಂತುಗಳು ಮತ್ತು ಪಾಲಿಸಿಗಳ ಡೇಟಾಮರ್ಜಿಂಗ್ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ Loan ಮತ್ತು Claim ಗಳ ಇತ್ಯರ್ಥಸೇವೆಯನ್ನು ವಿಮಾದಾರರಿಗೆ ನೀಡುವ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿಗಳಿಂದ ಸದ್ಯದಲೇಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದೆ.•
  • ಸರ್ಕಾರಿ ಹಾಗೂ ಸರ್ಕಾರದ ಆರ್ಥಿಕ ಹಿತಾಸಕ್ತಿ ಹೊಂದಿರುವ ಹೊಸದಾಗಿ ಖರೀದಿಸಿರುವವಾಹನಗಳಿಗೆ ಆನ್‌ಲೈನ್ ಮೂಲಕ ವಾಹನ ವಿಮೆ ಸೇವೆಯನ್ನು ಪ್ರಾರಂಭಿಸಲಾಗಿದೆ.ಪ್ರಸ್ತುತ ವಿಮೆ ಹೊಂದಿರುವ ವಾಹನಗಳಿಗೆ ಶೀಘ್ರದಲೇ ವಿಮೆ ನವೀಕರಣ ಸೌಲಭ್ಯವನ್ನುಒದಗಿಸಲಾಗುವುದು.
WhatsApp Group Join Now
Telegram Group Join Now
Sharing Is Caring:

Leave a Comment