ಕೆ ಸಿ ಎಸ್ ಆರ್ ನಿಯಮಗಳ ಬಗ್ಗೆ ಸರಕಾರಿ ನೌಕರನಿಗೆ ಅಗತ್ಯ ಮಾಹಿತಿ ತಿಳಿದಿರಲೇ ಬೇಕು.ನಮಗೆ ಇರುವ ಸೌಲಭ್ಯಗಳ ಕುರಿತು ಅದೆಷ್ಟೋ ಬಾರಿ ನಮಗೆ ಗೊಂದಲಗಳು ಆಗುವುದು ಸಹಜ,ನಮಗೆ ಗೊತ್ತಿರಬೇಕಾದ ನಿಯಮಗಳ ಕುರಿತು ನಮಗೆಷ್ಟು ಗೊತ್ತಿದೆ ಎನ್ನುವುದನ್ನು ತಿಳಿಯುವ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸುವ ಸಣ್ಣ ಪ್ರಯತ್ನವಾಗಿ ಪ್ರತಿ ವಾರ 10 ಪ್ರಶ್ನೆಗಳನ್ನು ಒಳಗೊಂಡ ರಸಪ್ರಶ್ನೆ ಯನ್ನು ನಿಮ್ಮ ಮುಂದಿಡುತ್ತಿದ್ದೇವೆ
team KSPSTA DK
KCSR ನಮಗೆಷ್ಟು ಗೊತ್ತು? ೧
ಈ ವಾರದಲ್ಲಿ ರಜೆಯ ನಿಯಮಗಳ ಕುರಿತು ನಮಗೆ ಗೊತ್ತಿರ ಬೇಕಾದ ಒಂದಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದೇವೆ,ಉತ್ತರಿಸಲು ಪ್ರಯತ್ನಿಸಿ.