ಕರ್ನಾಟಕ ರಾಜ್ಯ ಶಿಕ್ಷಕರ ವರ್ಗಾವಣೆ ಅಂತಿಮ ನಿಯಮಗಳು ಪ್ರಕಟಣೆ
ಆತ್ಮೀಯ ಶಿಕ್ಷಕ ಬಂಧುಗಳೇ ನಮಸ್ಕಾರಗಳು
????????????????????????????????????
ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆಗೆ ಇಂದು ಅಂತಿಮ ನಿಯಮಗಳನ್ನು ಬಿಡುಗಡೆಗೊಳಿಸಲಾಗಿದೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಹೋರಾಟವನ್ನು ಸ್ಮರಿಸಬಹುದು
ಈ ವಾರದಲ್ಲಿ ವರ್ಗಾವಣೆ ಮಾರ್ಗಸೂಚಿ ಹಾಗೂ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲು ಸಂಘವು ನಿರಂತರ ಪ್ರಯತ್ನದಲ್ಲಿದೆ
ವರ್ಗಾವಣೆಗೆ ಸಾಕಷ್ಟು ಅಡೆ ತಡೆಗಳು ಹಾಗೂ ಕೊರೋನಾ ವೈರಾಣು ಜಗತ್ತನ್ನು ಇನ್ನಿಲ್ಲದಂತೆ ಭಾಧಿಸುತ್ತಿರುವ ಈ ಸಂದರ್ಭದಲ್ಲಿ ಸುಗ್ರೀವಾಜ್ಞೆ ತರುವ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ ಗೌರವಾನ್ವಿತ ಶಿಕ್ಷಣ ಸಚಿವರಾದ ಸನ್ಮಾನ್ಯ ಸುರೇಶಕುಮಾರ್ ಸರ್ ಅವರಿಗೆ ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ತುಂಬು ಹೃದಯದ ದನ್ಯವಾದಗಳು
????????????????????????????????????
ಸದಾ ಶಿಕ್ಷಕರ ಸೇವೆಯಲ್ಲಿ
ಶ್ರೀ ಶಂಭುಲಿಂಗನಗೌಡ ಪಾಟೀಲ್
ಅಧ್ಯಕ್ಷರು
ಶ್ರೀ ಚಂದ್ರಶೇಖರ ನುಗ್ಲಿ
ಪ್ರಧಾನ ಕಾರ್ಯದರ್ಶಿ
ಶ್ರೀ ನಾಗೇಶ್
ಉಪಾಧ್ಯಕ್ಷರು
ಶ್ರೀಮತಿ ಪದ್ಮಲತಾ.ಜಿ
ಉಪಾಧ್ಯಕ್ಷರು
ಸುರೇಶ್ ಸಿ ಶೆಡಶ್ಯಾಳ
ಖಜಾಂಚಿ
ಶ್ರೀ ಎಚ್ ಎಸ್ ಚೇತನ್
ಸಹ ಕಾರ್ಯದರ್ಶಿ
ಶ್ರೀಮತಿ ಜಿ ಸುಮತಿ ಸಹಕಾರ್ಯದರ್ಶಿ
ಶ್ರೀ ನಾಗನಗೌಡ ಸಂಘಟನಾ ಕಾರ್ಯದರ್ಶಿ
ಶ್ರೀಮತಿ ಪಿಟಿ ಕಾಮನಹಳ್ಳಿ
ಸಂಘಟನಾ ಕಾರ್ಯದರ್ಶಿ
꧁꧂꧁꧂꧁꧂꧁꧂
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು
〰️〰️〰️〰️〰️〰️〰️〰️〰️