ಮೊಟ್ಟೆ/ಚಿಕ್ಕಿ/ಬಾಳೆಹಣ್ಣು ವಿತರಿಸಿದ ಮಾಹಿತಿಯನ್ನು Onlineನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ. ಇದರ ಸುಲಭ ಹಂತಗಳನ್ನು ಕೆಳಗೆ ನೀಡಲಾಗಿದೆ.
ಹಂತ : 1
ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ.
ಹಂತ 2
User ID ಮತ್ತು Password ಬಳಸಿ Login ಆಗಿ. Username ಮತ್ತು Password ಎರಡು Disecode ಆಗಿರುತ್ತದೆ. ಹೊಸ ಪೇಜ್ ತೆರೆದುಕೊಳ್ಳುತ್ತದೆ.
ಹಂತ 3
ಬಲಬದಿಯಲ್ಲಿ ಇರುವ 3 ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ ಹೊಸ ಪೇಜ್ ತೆರೆದುಕೊಳ್ಳುತ್ತದೆ.PM Poshan ಎಂಬಲ್ಲಿ ಕ್ಲಿಕ್ ಮಾಡಿ.
ಹಂತ 4
EggSNF ಎಂಬ option ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಹಂತ 5
ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಒಟ್ಟು ದಾಖಲಾತಿ ಕಾಣಿಸುತ್ತದೆ. ದಿನಾಂಕ —>ವಿದ್ಯಾರ್ಥಿಗಳ ಹಾಜರಾತಿ—>ಮೊಟ್ಟೆ ಸೇವಿಸಿದ ವಿದ್ಯಾರ್ಥಿಗಳ ಸಂಖ್ಯೆ—>ಬಾಳೆಹಣ್ಣು ಸೇವಿಸಿದ ವಿದ್ಯಾರ್ಥಿಗಳ ಸಂಖ್ಯೆ—>ಚಿಕ್ಕಿ ಸೇವಿಸಿದ ವಿದ್ಯಾರ್ಥಿಗಳ ಸಂಖ್ಯೆ ನಮೂದಿಸಿ submit ಎಂದು ಕೊಟ್ಟರೆ ಮಾಹಿತಿ save ಆಗುತ್ತದೆ. ನೀವು ಹಾಕಿದ ಎಲ್ಲಾ ಮಾಹಿತಿ ನೋಡಲು ಸಾಧ್ಯವಿದೆ ತಪ್ಪಾದರೆ Delete ಮಾಡಿ ಹೊಸದಾಗಿ ಎಂಟ್ರಿ ಮಾಡಬಹುದು.