A and R UPDATE ಮಾಹಿತಿ 21/06/22

IMG 20220621 WA0010 1

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಬೆಂಗಳೂರು
🙏🙏🙏🙏🙏🙏🙏🙏🙏🙏🙏
C&R followup ಹಾಗೂ CHARGE ALLOWENCES ಮತ್ತು HM promotion
Date:21-06-2022
👇👇👇👇👇👇👇👇👇👇👇
👉 ಇಂದು ಪದವೀಧರ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ಕಡತ ಸಂಖ್ಯೆ:EP171PBS 2022 followupಗಾಗಿ

ಆರ್ಥಿಕ ಇಲಾಖೆಯಲ್ಲಿ

ಡಾ|| ಪಿ.ಸಿ.ಜಾಫರ್ IAS ರವರನ್ನು ಭೇಟಿ ಮಾಡಿ ಕಡತವನ್ನು ಅನುಮೋದಿಸುವಂತೆ

👉ಮುಖ್ಯಗುರುಗಳಿಗೆ ಪ್ರಭಾರಿ ಭತ್ಯೆ ನೀಡುವ ಕುರಿತು.

👉 ಹಾಗೂ ಬಡ್ತಿ ಹೊಂದಿದವರಿಗೆ 10,15,20 ವರ್ಷಗಳ ವೇತನ ಬಡ್ತಿ ನೀಡುವ ಬಗ್ಗೆ ಚರ್ಚಿಸಲಾಯಿತು.
✨✨✨✨✨✨✨✨✨✨✨
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ

C&R ಕಡತಕ್ಕೆ ಸಂಬಂಧಿಸಿದಂತೆ ಅಧೀನ ಕಾರ್ಯದರ್ಶಿಗಳಾದ ವೀರಭದ್ರಪ್ಪ ರವರನ್ನು ನಂತರ ಕಡತವನ್ನು ಡೆಪ್ಯೂಟಿ ಕಾರ್ಯದರ್ಶಿಗಳಾದ ಶ್ರೀಮತಿ ನಾಗರತ್ನ ಮೇಡಂ ರವರನ್ನು ಭೇಟಿ ಮಾಡಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಹೇಮಲತಾ ಮೇಡಂ IAS ರವರ ಅನುಮೋದನೆಗೆ ಸಲ್ಲಿಸಲು ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಕೋಶಾಧ್ಯಕ್ಷರಾದ ಶ್ರೀ ಸುರೇಶ ಶಡಶ್ಯಾಳ ಅವರು, ಕೊಪ್ಪಳ ಜಿಲ್ಲಾಧ್ಯಕ್ಷರಾದ ಶ್ರೀ ಶರಣ ಬಸನಗೌಡ ಅವರ, ಯಲಬುರ್ಗಾದ ಶ್ರೀ ಸಿದ್ದಲಿಂಗಪ್ಪ ಶ್ಯಾಗೋಟಿ ಅವರು ಉಪಸ್ಥಿತರಿದ್ದರು.
🤝🤝🤝🤝🤝🤝🤝🤝🤝🤝🤝
ಇಂದ,
ಶಂಭುಲಿಂಗನಗೌಡ ಪಾಟೀಲ
ಅಧ್ಯಕ್ಷರು

ಚಂದ್ರಶೇಖರ ನುಗ್ಗಲಿ
ಪ್ರಧಾನ ಕಾರ್ಯದರ್ಶಿ
✊✊✊✊✊✊✊✊✊✊✊
ಕ.ರಾ. ಪ್ರಾ. ಶಾ. ಶಿ. ಸಂಘ (ರಿ.) ಬೆಂಗಳೂರು.

Sharing Is Caring:

Leave a Comment