Baseline survey ಪ್ರಮುಖ ಅಂಶಗಳು

WhatsApp Group Join Now
Telegram Group Join Now

BASELINE Survery Class 6-8 IMPORTANT Points

🪀15 ರಿಂದ 17ರವರೆಗೆ ಮೌಲ್ಯಮಾಪನ ನಡೆಸಿ ಆನ್ಲೈನ್ ನಮೂದು ಮಾಡುವುದು.

🪀 ಮೌಲ್ಯಮಾಪನ ಕ್ರೋಢೀಕರಣ ಮಾಹಿತಿ ಮತ್ತು ಮಕ್ಕಳ ಉತ್ತರ ಪತ್ರಿಕೆಗಳನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಕ್ಕೆ ನೀಡುವಂತೆ ಕೋರಿದೆ.

🪀2 ವಿಧದ ಸ್ಯಾಂಪಲ್ ಗಳು ಲಭ್ಯವಿವೆ.

🪀ಮೌಖಿಕ ಮೌಲ್ಯಮಾಪನ ಸಾಮಗ್ರಿಗಳನ್ನು ಶಾಲೆಗೆ ನೀಡುವುದು.

🪀ಗಣಿತ ಮತ್ತು ಕನ್ನಡಕ್ಕೆ‌ ಸಂಬಂಧಿಸಿ, ಎಲ್ಲಾ ಮಕ್ಕಳಿಗೂ ಲಿಖಿತ ಮತ್ತು ಮೌಖಿಕ ಮೌಲ್ಯಮಾಪನ ನಡೆಸುವುದು.

🪀 ಇಂಗ್ಲಿಷ್ ನಲ್ಲಿ ಮೌಖಿಕ ಮೌಲ್ಯಮಾಪನ ಮಾತ್ರವಿದ್ದು 4 ಹಂತದಲ್ಲಿ ನಡೆಸುವುದು. (Oral, Meaning, Paragraph comprehesion, story comprehension)

🪀Oral ನಲ್ಲಿ ಕೋಡ್ 2-word ಕೋಡ್ 3-sentence ಗಳಿಸಿದ ಮಕ್ಕಳಿಗೆ‌ ಮಾತ್ರ ಮುಂದಿನ ಹಂತದ ಮೌಲ್ಯ ಮಾಪನವನ್ನು ನಡೆಸುವುದು.

🪀Oral ನಲ್ಲಿ ಕೋಡ್ -2 ಗಳಿಸಿದ ಮಕ್ಕಳಿಗೆ Meaning ಹಂತದಲ್ಲಿ ಪದಗಳ ಅರ್ಥ ಮಾತ್ರ ಕೇಳುವುದು.

🪀Oral ನಲ್ಲಿ ಕೋಡ್-3 ಗಳಿಸಿದ ವಿದ್ಯಾರ್ಥಿಗಳಿಗೆ Meaning ಹಂತದಲ್ಲಿ ವಾಕ್ಯಗಳ ಅರ್ಥ ಮಾತ್ರ ಕೇಳುವುದು.

ಮುಂದುವರೆದು
🪀Paragraph Comprehension ಮೌಲ್ಯಮಾಪನವನ್ನು Oral ನಲ್ಲಿ ಕೋಡ್ -3 ಗಳಿಸಿದ ಮಕ್ಕಳಿಗೆ ಮಾತ್ರ ಮಾಡಿಸುವುದು. ಇದನ್ನು ಮಾಡಿಸುವ ಸಂದರ್ಭದಲ್ಲಿ ಮಗು ಕೋಡ್ 2 ಗಳಿಸಿದರೆ ಮಾತ್ರ ಪ್ಯಾರಾ ಕ್ಕೆ ಸಂಬಂಧಿಸಿ 2 ಪ್ರಶ್ನೆಗಳನ್ನು ಕೇಳುವುದು.

ಮುಂದುವರೆದು
🪀Stroy comprehensionನ reading story ಯನ್ನು Paragraph Comprehensionನ Para readingನಲ್ಲಿ ಕೋಡ್ 2 ಗಳಿಸಿದ ಮಕ್ಕಳಿಗೆ ಮಾತ್ರ ಮಾಡಿಸುವುದು. ಇಲ್ಲಿ ಕಥೆ ಓದಿಸುವಾಗ ಕೋಡ್ 2 ಅಥವಾ 3 ಗಳಿಸಿದರೆ ಮಾತ್ರ ಕಥೆಗೆ‌ ಸಂಬಂಧಿಸಿ 2 ಪ್ರಶ್ನೆಗಳನ್ನು ಕೇಳುವುದು.

WhatsApp Group Join Now
Telegram Group Join Now
Sharing Is Caring:

Leave a Comment