Step 1
ಯಾವುದಾದರೂ browser ಬಳಸಿ Udise Plus ಎಂದು type ಮಾಡಿ search ಕೊಡಿ.
Step 2
Student module ಎಂಬ ಲಿಂಕ್ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ. ನಂತರ ರಾಜ್ಯವನ್ನು ಆಯ್ಕೆ ಮಾಡಿ. Go ಎಂಬಲ್ಲಿ ಕ್ಲಿಕ್ ಮಾಡಿ.
Step 3
Udise pus User ID ಮತ್ತು Password ಬಳಸಿ login ಆಗಿ.
Step 4
2024-25 academic year select ಮಾಡಿ ಹೊಸ ಪೇಜ್ ತೆರೆದುಕೊಳ್ಳುತ್ತದೆ.
Step 5
ಎಡಬದಿಯಲ್ಲಿರುವ APAAR Module ಎಂಬ option ಮೇಲೆ click ಮಾಡಿ.
Step 6
Class ಮತ್ತು Section ಇರುವಲ್ಲಿ ಯಾವ ತರಗತಿಯ ಮಕ್ಕಳಿಗೆ ಅಪಾರ್ ಐಡಿ ಜನರೇಟ್ ಮಾಡಬೇಕು ಆ ತರಗತಿ select ಮಾಡಿ. Go ಎಂದು ಇರುವಲ್ಲಿ click ಮಾಡಿ.
Step 7
ಮಕ್ಕಳ ಮಾಹಿತಿ ಕಾಣಿಸುತ್ತದೆ. Action ಎಂಬ column ಸಿಗುತ್ತದೆ. ಅಲ್ಲಿ Generate ಎಂಬ option ಇದೆ. ಅದರ ಮೇಲೆ click ಮಾಡಬೇಕು. ಮಕ್ಕಳ ಮಾಹಿತಿ ಇರುವ ಹೊಸ ಪೇಜ್ ಸಿಗುತ್ತದೆ.
Step 8
Do you want change adhar ? ಎಂಬ option ಸಿಗುತ್ತದೆ. ಮಗುವಿನ ಆಧಾರ್ ಮಾಹಿತಿ ತಪ್ಪಾಗಿದ್ದರೆ check box ಮೇಲೆ click ಮಾಡಿ update ಮಾಡಬಹುದು.
Step 9
ನಂತರ consent form ತುಂಬಿಸಿ submit ಕೊಡಬೇಕು. Are you sure want to generate APAAR ID ಎಂಬ option ಬರುತ್ತದೆ. Confirm ಕೊಡಿ. APAAR ID successfully generated ಎಂದು ಬಂದರೆ APAAR ID Generate ಆಗುತ್ತದೆ.
ಹೀಗೆ ಪ್ರತಿಯೊಂದು ಮಗುವಿನ ಅಪಾರ್ ಐಡಿ ಜನರೇಟ್ ಮಾಡಬೇಕು.