---Advertisement---

ದಾಖಲಾತಿ ಅರ್ಜಿ ನಮೂನೆಗಳು

By kspstadk.com

Updated On:

Follow Us
News
---Advertisement---
IMG 20240516 WA0012 1
WhatsApp Group Join Now
Telegram Group Join Now

2024-25 ಒಂದನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳು 31-12-2018 ಅಥವಾ ಅದಕ್ಕೂ ಮೊದಲು ಜನಿಸಿರಬೇಕು

ಸರ್ಕಾರಿ ಆದೇಶ ಸಂಖ್ಯೆ:ಇಪಿ 260 ಪಿಜಿಸಿ 2021 ದಿನಾಂಕ:26.07.2022ರನ್ವಯ 2025-26ನೇ ಸಾಲಿಗೆ 1ನೇ ತರಗತಿಗೆ ಜೂನ್ 1ನೇ ತಾರೀಖಿಗೆ 6 ವರ್ಷಗಳು ಪೂರೈಸಿರಬೇಕೆಂದು ಆದೇಶಿಸಿರುತ್ತಾರೆ. ಅದರನ್ವಯ ಪುಸಕ್ತ ಸಾಲಿಗೆ ಎಲ್.ಕೆ.ಜಿ ತರಗತಿಗೆ ಕಡ್ಡಾಯವಾಗಿ 4 ವರ್ಷಗಳು ಪೂರ್ಣಗೊಂಡಿರಬೇಕು ಹಾಗೂ 1ನೇ ತರಗತಿಗೆ ಹಿಂದಿನ ಸಾಲಿನಲ್ಲಿ ಇದ್ದಂತೆಯೇ 5 ವರ್ಷ 5 ತಿಂಗಳಿನಿಂದ 7 ವರ್ಷಗಳ ವಯೋಮಿತಿ ಆಗಿರಬೇಕು.

2025-26 ನೇ ಸಾಲಿನಿಂದ 1 ನೇ ತರಗತಿ ಗೆ 6 ವರ್ಷ ಕಡ್ಡಾಯಗೊಳಿಸಿರುವ ಕಾರಣ, 2023-24ನೇ ಶೈಕ್ಷಣಿಕ ವರ್ಷದಿಂದ LKG ತರಗತಿಗೆ 4 ವರ್ಷ ಪೂರ್ಣಗೊಳಿಸಿರುವ ಮಕ್ಕಳನ್ನೇ ದಾಖಲಾತಿ ಮಾಡುವಂತೆ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಉಲ್ಲೇಖ

2024-25ನೇ ಶೈಕ್ಷಣಿಕ ಸಾಲಿನಲ್ಲಿ



UKG ಗೆ ದಾಖಲಾಗುವ ಮಕ್ಕಳು 31-05-2019 ಅಥವಾ ಅದಕ್ಕೂ ಮೊದಲು ಜನಿಸಿದವರಾಗಬೇಕು


LKG ದಾಖಲಾಗುವ ಮಕ್ಕಳು 31-05-2020 ಅಥವಾ ಅದಕ್ಕೂ ಮೊದಲು ಜನಿಸಿದವರಾಗಿರಬೇಕು


ಒಂದನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳು 31-12-2018 ಅಥವಾ ಅದಕ್ಕೂ ಮೊದಲು ಜನಿಸಿರಬೇಕು

ಮಕ್ಕಳ ದಾಖಲಾತಿಯ ವಯೋಮಿತಿ ನಿಗಧಿ ಆದೇಶ

ಪ್ರವೇಶ ಅರ್ಜಿ

RTE ದಾಖಲಾತಿ ವಯೋಮಾನದ ವಿವರಗಳು

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment