---Advertisement---

8ನೇ ತರಗತಿ ಕನ್ನಡ (ಪ್ರಥಮ ಭಾಷೆ) LBA ಪ್ರಶ್ನಾ ಕೋಶ – ಪಾಠವಾರು ಪ್ರಶ್ನೆ ಮತ್ತು ಉತ್ತರಗಳು (PDF)

By kspstadk.com

Published On:

Follow Us
WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT), ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET), ರಾಮನಗರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆ ಇವರು 8ನೇ ತರಗತಿ ಕನ್ನಡ ಪ್ರಥಮ ಭಾಷೆ ವಿಷಯಕ್ಕೆ ಸಿದ್ಧಪಡಿಸಿರುವ ಕಲಿಕಾ ಫಲ ಆಧಾರಿತ ಮೌಲ್ಯಾಂಕನ ಪ್ರಶ್ನಾ ಕೋಠಿಯನ್ನು (Learning Outcomes Based Assessment – LBA Question Bank, 2026-27 ಪರಿಷ್ಕೃತ) ಶಿಕ್ಷಕರ ಅನುಕೂಲಕ್ಕಾಗಿ KSPSTADK ಇಲ್ಲಿ ಒದಗಿಸುತ್ತಿದೆ. ಈ ಸಂಪನ್ಮೂಲದಲ್ಲಿ ಭಾಗ-1 ಮತ್ತು ಭಾಗ-2 ರ ಗದ್ಯ ಭಾಗ, ಪದ್ಯ ಭಾಗ ಹಾಗೂ ಪಠ್ಯ ಪೂರಕ ಅಧ್ಯಯನ — ಒಟ್ಟು 22 ಪಾಠಗಳ ಪ್ರಶ್ನೆಗಳು ಹಾಗೂ ಉತ್ತರಗಳನ್ನು ಪ್ರತ್ಯೇಕ PDF ಫೈಲ್‌ಗಳಾಗಿ ಪಾಠವಾರು ವಿಂಗಡಿಸಲಾಗಿದೆ. ಪ್ರತಿ ಪಾಠದಲ್ಲಿ ಉದ್ದೇಶಾನುಸಾರ ಹಾಗೂ ಪ್ರಶ್ನಾನುಸಾರ ಪ್ರಾಮುಖ್ಯತೆಯ ವಿವರ (ಸ್ಮರಣೆ, ಗ್ರಹಿಕೆ, ಅಭಿವ್ಯಕ್ತಿ, ಪ್ರಶಂಸೆ), ವಸ್ತುನಿಷ್ಠ ಪ್ರಶ್ನೆಗಳು, ಕಿರು ಉತ್ತರ ಹಾಗೂ ದೀರ್ಘ ಉತ್ತರದ ಪ್ರಶ್ನೆಗಳು ಮತ್ತು ಕಲಿಕಾ ಫಲಗಳ ಸಂಖ್ಯೆ ಸೇರಿವೆ. ಘಟಕ ಪರೀಕ್ಷೆ, ರಚನಾತ್ಮಕ (FA) ಹಾಗೂ ಸಂಕಲನಾತ್ಮಕ (SA) ಮೌಲ್ಯಮಾಪನಗಳಿಗೆ ಇದನ್ನು ಸುಲಭವಾಗಿ ಬಳಸಬಹುದಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಳಗಿನ ಬಟನ್‌ಗಳ ಮೂಲಕ ತಮಗೆ ಬೇಕಾದ ಪಾಠದ ಪ್ರಶ್ನೆಗಳು ಮತ್ತು ಉತ್ತರಗಳ PDF ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

Lessons Covered (22)

ಭಾಗ – 1 · ಗದ್ಯ ಭಾಗ

  1. ಮಗ್ಗದ ಸಾಹೇಬ
  2. ಸಾರ್ಥಕ ಬದುಕಿನ ಸಾಧಕ
  3. ನೀರು ಕೊಡದ ನಾಡಿನಲ್ಲಿ
  4. ಯಶೋಧರೆ

ಭಾಗ – 1 · ಪದ್ಯ ಭಾಗ 5. ಕನ್ನಡಿಗರ ತಾಯಿ 6. ಭಾರತೀಯತೆ 7. ಬೇವು ಬಲ್ಲದೊಡಿಲೇನು ಫಲ 8. ಸೋಮೇಶ್ವರ ಶತಕ

ಭಾಗ – 1 · ಪಠ್ಯ ಪೂರಕ ಅಧ್ಯಯನ 9. ಸಾರ್ಥಕ (ಪದ್ಯ) 10. ಆಹುತಿ (ಗದ್ಯ) 11. ಮಗಳಿಗೆ ಬರೆದ ಪತ್ರ

ಭಾಗ – 2 · ಗದ್ಯ ಭಾಗ 12. ಹೂವಾದ ಹುಡುಗಿ 13. ತಲಕಾಡಿನ ವೈಭವ 14. ಅಮ್ಮ 15. ಸಪ್ತಾಕ್ಷರಿ ಮಂತ್ರ

ಭಾಗ – 2 · ಪದ್ಯ ಭಾಗ 16. ಬಹುಮಾನ 17. ಗೆಳೆತನ 18. ವಚನಾಮೃತ 19. ರಮಧಾನ್ ಚರಿತೆ

ಭಾಗ – 2 · ಪಠ್ಯ ಪೂರಕ ಅಧ್ಯಯನ 20. ಕಟ್ಟುವೆವು ನಾವು (ಪದ್ಯ) 21. ಅಮೇರಿಕಾದ ರಸಪ್ರಸಂಗಗಳು (ಗದ್ಯ) 22. ಸೀಮೆ (ಗದ್ಯ)

KSPSTADK · Study Materials

8ನೇ ತರಗತಿ ಕನ್ನಡ (ಪ್ರಥಮ ಭಾಷೆ) LBA ಪ್ರಶ್ನಾ ಕೋಶ

ಪಾಠವಾರು ಪ್ರಶ್ನೆಗಳು ಮತ್ತು ಉತ್ತರಗಳು — 22 ಪಾಠಗಳು (PDF ಉಚಿತ ಡೌನ್‌ಲೋಡ್)

01

ಮಗ್ಗದ ಸಾಹೇಬ (ಗದ್ಯ)

02

ಸಾರ್ಥಕ ಬದುಕಿನ ಸಾಧಕ (ಗದ್ಯ)

03

ನೀರು ಕೊಡದ ನಾಡಿನಲ್ಲಿ (ಗದ್ಯ)

04

ಯಶೋಧರೆ (ಗದ್ಯ)

05

ಕನ್ನಡಿಗರ ತಾಯಿ (ಪದ್ಯ)

06

ಭಾರತೀಯತೆ (ಪದ್ಯ)

07

ಬೇವು ಬಲ್ಲದೊಡಿಲೇನು ಫಲ (ಪದ್ಯ)

08

ಸೋಮೇಶ್ವರ ಶತಕ (ಪದ್ಯ)

09

ಸಾರ್ಥಕ (ಪೂರಕ ಪದ್ಯ)

10

ಆಹುತಿ (ಪೂರಕ ಗದ್ಯ)

11

ಮಗಳಿಗೆ ಬರೆದ ಪತ್ರ (ಪೂರಕ)

12

ಹೂವಾದ ಹುಡುಗಿ (ಗದ್ಯ)

13

ತಲಕಾಡಿನ ವೈಭವ (ಗದ್ಯ)

15

ಸಪ್ತಾಕ್ಷರಿ ಮಂತ್ರ (ಗದ್ಯ)

16

ಬಹುಮಾನ (ಪದ್ಯ)

17

ಗೆಳೆತನ (ಪದ್ಯ)

18

ವಚನಾಮೃತ (ಪದ್ಯ)

19

ರಮಧಾನ್ ಚರಿತೆ (ಪದ್ಯ)

20

ಕಟ್ಟುವೆವು ನಾವು (ಪೂರಕ ಪದ್ಯ)

21

ಅಮೇರಿಕಾದ ರಸಪ್ರಸಂಗಗಳು (ಪೂರಕ ಗದ್ಯ)

22

ಸೀಮೆ (ಪೂರಕ ಗದ್ಯ)

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Related Posts

Leave a Comment